ಅಭಿಪ್ರಾಯ / ಸಲಹೆಗಳು

ಹಿಮ್ಸ್ ಚಾಲ್ತಿಯಲ್ಲಿರುವ ಟೆಂಡರ್

ಫೆಬ್ರವರಿ ಮಾಹೆ 2024

ಹಿಮ್ಸ್ ಸಂಸ್ಥೆಯ ಬೋಧಕ ಆಸ್ಪತ್ರೆ ಡಯಾಲಿಸಿಸ್ ವಿಭಾಗಕ್ಕೆ ಔಷಧಸಾಮಗ್ರಿಗಳನ್ನು ಇ-ಟೆಂಡರ್ ಮೂಲಕ ಸರಬರಾಜು ಪಡೆಯುವ ಬಗ್ಗೆ.

* ಹಿಮ್ಸ್ ಸಂಸ್ಥೆಯ ಬೋಧಕ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ Tablets & Injectionsಗಳನ್ನು ಇ-ಟೆಂಡರ್ ಮೂಲಕ ಸರಬರಾಜು ಪಡೆಯುವ ಬಗ್ಗೆ.

* ಹಿಮ್ಸ್ ಸಂಸ್ಥೆಯ ಬೋಧಕ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ Miscellanoeus, Sutures & Infusionsಗಳನ್ನು ಇ-ಟೆಂಡರ್ ಮೂಲಕ ಸರಬರಾಜು ಪಡೆಯುವ ಬಗ್ಗೆ.

* ಹಿಮ್ಸ್ ಸಂಸ್ಥೆಯ  ಬೋಧಕ ಆಸ್ಪತ್ರೆಯ ಒಳರೋಗಿಗಳಿಗೆ ತಯಾರಿಸಿದ ಉಪಹಾರವನ್ನು ನೀಡಲು ಡಯಟ್ ಇ-ಟೆಂಡರ್ ಅನ್ನು 2 ವರ್ಷ ಗಳ  ಅವಧಿಗೆ ಕರೆದಿರುವ ಬಗ್ಗೆ

* 2024-25ನೇ ಸಾಲಿಗೆ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು  ಸಂಸ್ಥೆಯ   ಅಧೀನದಲ್ಲಿ ಬರುವ ಇತರೆ ಸಂಸ್ಥೆಗಳಿಗೆ ಭದ್ರತಾ ಸೇವೆ, ತಾಂತ್ರಿಕ ಮತ್ತು ಇತರೆ ವಿವಿಧ  ಸಿಬ್ಬಂದಿಗಳ ಸೇವೆ ಹಾಗೂ ಗ್ರೂಫ್ ಡಿ ಸೇವೆ, ಸ್ವಚ್ಛತಾ ಸೇವೆಗಳಿಗಾಗಿ ಹೊರಸಂಪನ್ಮೂಲ  ಏಜೆನ್ಸಿಯಿಂದ ಒಂದು  ವರ್ಷದ ಅವಧಿಗೆ ಇ-ಟೆಂಡರ್ ಆಹ್ವಾನಿಸಿರುವ  ಬಗ್ಗೆ.

 

ನವೆಂಬರ್ ಮಾಹೆ

* ಸಂಸ್ಥೆಯ ಮುಖ್ಯ ಔಷಧ ಉಗ್ರಾಣ  ವಿಭಾಗಕ್ಕೆ ಔಷಧಸಾಮಗ್ರಿಗಳನ್ನು ಮರು ಟೆಂಡರ್ ಮೂಲಕ ಸರಬರಾಜು ಪಡೆಯುವ ಬಗ್ಗೆ.

 

 ಆಗಸ್ಟ್  ಮಾಹೆ

* ಸಂಸ್ಥೆಯ ಬೋಧಕ ಆಸ್ಪತ್ರೆಗೆ ಬೇಕಾಗುವ ಔಷಧಗಳನ್ನು ಎನ್.ಆರ್.ಹೆಚ್.ಎಂ. ಯೋಜನೆಯ ಮೂಲಕ ಖರೀದಿಸಲು ಇ-ಟೆಂಡರ್ ಕರೆದಿರುವ ಬಗ್ಗೆ.

* ಸಂಸ್ಥೆಯ ಬೋಧಕ ಆಸ್ಪತ್ರೆಗೆ High pressure High Vacuum Stream Sterilizer 840 liters and Multi Mode Reader ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಇ-ಟೆಂಡರ್ ಕರೆದಿರುವ ಬಗ್ಗೆ.

* ಸಂಸ್ಥೆಯ ಬೋಧಕ ಆಸ್ಪತ್ರೆ ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗಕ್ಕೆ ಬೇಕಾಗಿರುವ  C-ARM ಉಪಕರಣಗಳನ್ನು ಖರೀದಿಸಲು ಇ-ಟೆಂಡರ್ ಕರೆದಿರುವ ಬಗ್ಗೆ.

ಸಂಸ್ಥೆಯ ಬೋಧಕ ಆಸ್ಪತ್ರೆ ಗೆ ಬೇಕಾಗಿರುವ Ward Racks and Drug Store Racks  ಖರೀದಿಸಲು ಇ-ಟೆಂಡರ್ ಕರೆದಿರುವ ಬಗ್ಗೆ.

* 2023-24ನೇ  ಸಾಲಿಗೆ ಹಾಸನ  ವೈದ್ಯಕೀಯ  ವಿಜ್ಞಾನಗಳ ಸಂಸ್ಥೆಯವೈದ್ಯಕೀಯ ಕಾಲೇಜು ಕಟ್ಟಡದ ಸೆಲ್ಲಾರ್‌ನಲ್ಲಿರುವ ಉಪಹಾರ ಮಂದಿರವನ್ನು ಮಾಸಿಕ ಬಾಡಿಗೆಯಲ್ಲಿ ನಡೆಸಲು ಮೂರು ವರ್ಷದ  ಅವಧಿಗೆ ಮರು ಇ-ಟೆಂಡರ್ ಮುಖಾಂತರ  ಪಡೆಯುವ ಬಗ್ಗೆ.

ಇತ್ತೀಚಿನ ನವೀಕರಣ​ : 02-03-2024 02:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080