ಅಭಿಪ್ರಾಯ / ಸಲಹೆಗಳು

ಕೀಲು ಮತ್ತು ಮೂಳೆ ಚಿಕಿತ್ಸಾ

ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗದ ಸಂಕ್ಷಿಪ್ತ ಪರಿಚಯ:-

ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗವು ಸಂಸ್ಥೆಯ ಪ್ರಮುಖ ವಿಭಾಗವಾಗಿದ್ದು. ರೋಗಿಗಳ ಚಿಕಿತ್ಸೆಯ ಜೊತೆಗೆ ವೈದ್ಯಕೀಯ ಶಿಕ್ಷಣ, ಪ್ರಾಯೋಗಿಕ ತರಬೇತಿ, ಅನ್ವೇಷಣೆ, ಅನುಸಂಧಾನ ಹಾಗೂ ಸಾಮಾಜಿಕ, ಸಾಮುದಾಯಿಕ ಆರೋಗ್ಯ ಅರಿವು ಮೂಡಿಸುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಅತ್ಯಾಧುನಿಕ ಚಿಕಿತ್ಸೆ ಹಾಗೂ ವೈಜ್ಞಾನಿಕ ಜ್ಞಾನವನ್ನು ಪಸರಿಸುವ ಸಂಸ್ಥೆಯ ಧ್ಯೇಯೋದ್ಧೇಶಗಳಿಗೆ ಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ.

 24X7 ನಿರಂತರ ತುರ್ತ ಚಿಕಿತ್ಸೆಗಳ ಜೊತೆಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಳಾದ ಕೀಲು ಬದಲಾವಣೆ, ಮರುಜೋಡಣಾ ಶಸ್ತ್ರಚಿಕಿತ್ಸೆ, ಬೆನ್ನುಹುರಿ ಮೂಳೆಗಳ ಮುರಿತದ ಶಸ್ತ್ರಚಿಕಿತ್ಸೆ, ಡಿಸ್ಕ್ ಪ್ರೋಲ್ಯಾಪ್ಸ್ ಶಸ್ತ್ರಚಿಕಿತ್ಸೆ ಆರ್ಥೋಸೋಪಿ ಶಸ್ತ್ರಚಿಕಿತ್ಸೆ ಮಕ್ಕಳ ಕೀಲು ಮೂಳೆಯ ಶಸ್ತ್ರಚಿಕಿತ್ಸೆಗಳಂತಹ ಹಲವಾರು ಚಿಕಿತ್ಸಾ ಕ್ರಮಗಳವರೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಕೀಲು ಮತ್ತು ಮೂಳೆ ವಿಭಾಗವು ಭೌಗೊಳಿಕವಾಗಿ ಹಾಸನ ಜಿಲ್ಲೆಗೆ ಸೀಮಿತಗೊಳ್ಳದೆ, ಅಕ್ಕಪಕ್ಕದ ಜಿಲ್ಲೆಗಳ ಜನರಿಗೂ ತನ್ನ ಸೇವೆಯನ್ನು ಸರ್ಕಾರಿ ಆರೋಗ್ಯ ವಿಮೆ ಯೋಜನೆಗಳ ಮುಖೇನ ಸಂಪೂರ್ಣ ಉಚಿತವಾಗಿ ಒದಗಿಸುತ್ತಿದೆ.

ವೈದ್ಯಕೀಯ ಸ್ನಾತಕ ಶಿಕ್ಷಣವನ್ನು ಕಳೆದ ಹದಿನಾಲ್ಕು ವರ್ಷಗಳಿಂದ ನೀಡುತ್ತಾ ಬಂದಿರುವ ಕೀಲು ಮತ್ತು ಮೂಳೆ ವಿಭಾಗವು ಈಗ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಹೊಂದಿದ್ದು, ಸಂಸ್ಥೆಯ ನಿರ್ದೇಶಕರ ಬೆಂಬಲ ಹಾಗೂ ಮಾರ್ಗದರ್ಶನದಲ್ಲಿ ಹೊಸ ಕಲಿಕಾ ಮಾದರಿಗಳನ್ನು ತನ್ನ ವಿದ್ಯಾರ್ಥಿಗಳಿಗಾಗಿ ಅಳವಡಿಸಿಕೊಂಡು ಜ್ಞಾನ ಪಸರಿಸುವ ಸಾಮಾರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಮೆಚ್ಚುಗೆಗಳಿಗೆ ಪಾತ್ರವಾಗಿದೆ.

ಅನಿರ್ಧಿಷ್ಠಾವಧಿ ಕರ್ತವ್ಯದ ಒತ್ತಡಗಳ ನಡುವೆಯೂ ವಿಭಾಗದ ವೈದ್ಯರು ಕಾಲಕಾಲಕ್ಕೆ ಮುಂದುವರಿದ ವೈದ್ಯಕೀಯ ಕಲಿಕಾ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಂಡು ಸಮಾಜಮುಖಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ವಿಭಾಗದಲ್ಲಿ 2 ಘಟಕಗಳಿದ್ದು, ಪ್ರತಿನಿತ್ಯ ಸುಮಾರು 350 ರಿಂದ 400 ಜನ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಮಾಹೆಯಾನ 500ಕ್ಕೂ ಹೆಚ್ಚು ಶಸ್ತçಚಿಕಿತ್ಸೆಗಳು, ಸ್ನಾತಕೋತ್ತರ ತರಬೇತಿ ಹಾಗೂ ಗೃಹವೈದ್ಯರ ತರಬೇತಿ ಮತ್ತು ಸರ್ಕಾರಿ ಆರೋಗ್ಯ ಯೋಜನೆಗಳ ಅನುಷ್ಠಾನದಲ್ಲಿ ವಿಭಾಗವು ಮುನ್ನಡೆಯಲ್ಲಿದ್ದು, ಸಂಸ್ಥೆಯ ಆಡಳಿತ ಹಾಗೂ ಜನಸಾಮಾನ್ಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ.

 

ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿ:-

ಕ್ರಮ ಸಂಖ್ಯೆ

ಸಿಬ್ಬಂದಿಯ ಹೆಸರು

ಅರ್ಹತೆಗಳು

ಹುದ್ದೆ

01

ಡಾ|| ಶ್ರೀರಂಗ.ಎನ್

ಎಂ.ಬಿ.ಬಿ.ಎಸ್, ಎಂ.ಎಸ್, (ಆರ್ಥೋ)

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

02

ಡಾ|| ಲಕ್ಷ್ಮೀಶ್  ಟಿ

ಎಂ.ಬಿ.ಬಿ.ಎಸ್, ಎಂ.ಎಸ್, (ಆರ್ಥೋ)

ಸಹ ಪ್ರಾಧ್ಯಾಪಕರು

03

ಡಾ|| ಅಜಿತ್ ಕುಮಾರ್ ಕೆ.ಎಸ್

ಎಂ.ಬಿ.ಬಿ.ಎಸ್, ಡಿ.ಆರ್ಥೋ, ಡಿಎನ್‌ಬಿ

ಸಹ ಪ್ರಾಧ್ಯಾಪಕರು

04

ಡಾ|| ಸೈಯ್ಯದ್ ಮೌಸಿನ್

ಎಂ.ಬಿ.ಬಿ.ಎಸ್, ಎಂ.ಎಸ್, (ಆರ್ಥೋ)

ಸಹ ಪ್ರಾಧ್ಯಾಪಕರು

05

ಡಾ|| ಚಾವ್ಹಾನ್ ಪ್ರಮೋದ್ ಬಾಬು

ಎಂ.ಬಿ.ಬಿ.ಎಸ್, ಎಂ.ಎಸ್, (ಆರ್ಥೋ)

ಸಹಾಯಕ ಪ್ರಾಧ್ಯಾಪಕರು

 

06

ಡಾ|| ಪೂರ್ಣ ಚಂದ್ರ ಆರ್

ಎಂ.ಬಿ.ಬಿ.ಎಸ್, ಡಿ.ಆರ್ಥೋ

ಹಿರಿಯ ಸ್ಥಾನೀಯ ವೈದ್ಯರು

07

ಡಾ|| ಕಿರಣ್ ಎಸ್.ಸಿ

ಎಂ.ಬಿ.ಬಿ.ಎಸ್, ಡಿ.ಆರ್ಥೋ

ಹಿರಿಯ ಸ್ಥಾನೀಯ ವೈದ್ಯರು

08

ಡಾ|| ಲೋಕೇಶ್ ಪಿ

ಎಂ.ಬಿ.ಬಿ.ಎಸ್

ಕಿರಿಯ ಸ್ಥಾನೀಯ ವೈದ್ಯರು

09

ಡಾ|| ನಾಗರಾಜ ಕೆ

ಎಂ.ಬಿ.ಬಿ.ಎಸ್

ಕಿರಿಯ ಸ್ಥಾನೀಯ ವೈದ್ಯರು

10

ಡಾ|| ಕಿರಣ್ ಜಿ.ಟಿ

ಎಂ.ಬಿ.ಬಿ.ಎಸ್

ಕಿರಿಯ ಸ್ಥಾನೀಯ ವೈದ್ಯರು (ಪಿ.ಜಿ)

11

ಡಾ|| ದೇವನಗೌಡ

ಎಂ.ಬಿ.ಬಿ.ಎಸ್

ಕಿರಿಯ ಸ್ಥಾನೀಯ ವೈದ್ಯರು (ಪಿ.ಜಿ)

 

ಎ ಘಟಕದ ಹೊರರೋಗಿಗಳ ಪರೀಕ್ಷಿಸುವ ದಿನಗಳು : ಸೋಮವಾರ, ಬುಧವಾರ, ಶುಕ್ರವಾರ (ಭಾನುವಾರ)

 

ಎ)      1. ಡಾ|| ಲಕ್ಷ್ಮೀಶ್  ಟಿ, ಘಟಕದ ಮುಖ್ಯಸ್ಥರು

  1.   ಡಾ|| ಅಜಿತ್ ಕುಮಾರ್ ಕೆ.ಎಸ್
  2.   ಡಾ|| ಕಿರಣ್ ಎಸ್.ಸಿ
  3.   ಡಾ|| ನಾಗರಾಜ ಕೆ

 

ಬಿ ಘಟಕದ ಹೊರರೋಗಿಗಳ ಪರೀಕ್ಷಿಸುವ ದಿನಗಳು : ಮಂಗಳವಾರ, ಗುರುವಾರ, ಶನಿವಾರ (ಭಾನುವಾರ)

ಬಿ)     1. ಡಾ|| ಶ್ರೀರಂಗ.ಎನ್, ಘಟಕದ ಮುಖ್ಯಸ್ಥರು

  1. ಡಾ|| ಸೈಯ್ಯದ್ ಮೌಸಿನ್
  2. ಡಾ|| ಚಾವ್ಹಾನ್ ಪ್ರಮೋದ್ ಬಾಬು
  3. ಡಾ|| ಪೂರ್ಣ ಚಂದ್ರ ಆರ್
  4. ಡಾ|| ಲೋಕೇಶ್ ಪಿ

ವಾರದ 5 ದಿನಗಳಲ್ಲಿ ಶಸ್ತ್ರಚಿಕಿತ್ಸೆಯನ್ನು (ಓಟಿ) ಮಾಡಲಾಗುತ್ತದೆ ಮತ್ತು ತುರ್ತು ಶಸ್ತ್ರ ಚಿಕಿತ್ಸೆಯನ್ನು (ಓಟಿ) 24x7 ಮಾಡಲಾಗುತ್ತದೆ.

 ಕೀಲು ಮತ್ತು ಮೂಳೆ ಚಿಕಿತ್ಸಾ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿ:-

 

ಕ್ರಮ ಸಂಖ್ಯೆ

ಸಿಬ್ಬಂದಿಯ ಹೆಸರು

ಅರ್ಹತೆಗಳು

ಹುದ್ದೆ

01

ಶ್ರೀಮತಿ ಲೀಲಾವತಿ.ಕೆ

ಬಿಎ

ಪ್ರಥಮ ದರ್ಜೆ ಸಹಾಯಕಿ

02

ಶ್ರೀ ನೌಷದ್ ಪಾಷಾ

ಬಿ.ಪಿ.ಟಿ

ಫಿಜಿಯೋ ಥೆರಪಿಸ್ಟ್

03

ಶ್ರೀಮತಿ ವಿಜಯಲಕ್ಷ್ಮಿ ಕುಡಚಿ

ಬಿ.ಪಿ.ಟಿ

ಫಿಜಿಯೋ ಥೆರಪಿಸ್ಟ್

04

ಶ್ರೀ ಬಂಗಾರ ರಾಜು,

ಬಿ.ಪಿ.ಟಿ

ಫಿಜಿಯೋ ಥೆರಪಿಸ್ಟ್

05

ಪ್ರವೀಣ್

 

ಗ್ರೂಪ್ `ಡಿ`

06

ಕವೇರಿ

 

ಗ್ರೂಪ್ `ಡಿ`

 

ಲಭ್ಯವಿರುವ ವಿಶೇಷ ಸೇವೆಗಳು :-

ಕ್ರ.ಸ.

ವಿಶೇಷ ಚಿಕಿತ್ಸೆಯ ಹೆಸರು

ವಿಶೇಷ ಸೇವೆಯ ದಿನ

ಸಮಯ

ವಿಶೇಷ ಸೇವೆಯ ವೈದ್ಯರ ಹೆಸರು

01

ಕೀಲು ಮತ್ತು ಮೂಳೆ ಮರುಜೋಡಣಾ

ಸೋಮವಾರ ಶನಿವಾರ

2:00PM-4:00PM

ಡಾ|| ಪೂರ್ಣ ಚಂದ್ರ ಆರ್

ಡಾ|| ಕಿರಣ್ ಎಸ್.ಸಿ

02

ಸಿ.ಟಿ.ಇ.ವಿ ಚಿಕಿತ್ಸೆ (ವಕ್ರ ಪಾದ)

ಮಂಗಳವಾರ

9:00AM-1:00PM

ಡಾ|| ಶ್ರೀರಂಗ.ಎನ್

03

ಬೆನ್ನು ಮೂಳೆ ಚಿಕಿತ್ಸೆ ಮತ್ತು ಡಿಸ್ಕ್ ಪ್ರೋಲ್ಯಾಪ್ಸ್ ಶಸ್ತçಚಿಕಿತ್ಸೆ

ಶುಕ್ರವಾರ

2:00PM-4:00PM

ಡಾ|| ಲಕ್ಷ್ಮೀಶ್  ಟಿ

04

ಕೀಲೂ ಬದಲಾವಣೆ ಚಿಕಿತ್ಸೆ

ಬುಧವಾರ

2:00PM-4:00PM

ಡಾ|| ಅಜಿತ್ ಕುಮಾರ್ ಕೆ.ಎಸ್

05

ಕೈ ಮೂಳೆಗೆ ಸಂಬಂಧಿಸಿದ ಚಿಕಿತ್ಸೆ

ಮಂಗಳವಾರ

9:00AM-1:00PM

ಡಾ|| ಚಾವ್ಹಾನ್ ಪ್ರಮೋದ್ ಬಾಬು

06

ಆರ್ಥೋಸ್ಕೋಪಿ ಚಿಕಿತ್ಸೆ

ಗುರುವಾರ

2:00PM-4:00PM

ಡಾ|| ಸೈಯ್ಯದ್ ಮೌಸಿನ್

 

07

ಅಂಗ ವೀಕಲತೆಯ ದೃಢೀಕರಣ

ಬುಧವಾರ

9:00AM-1:00PM

ಡಾ|| ಶ್ರೀರಂಗ.ಎನ್ ಮತ್ತು ಡಾ|| ಲಕ್ಷ್ಮೀಶ್  ಟಿ

 

ಶೈಕ್ಷಣಿಕ ಚಟುವಟಿಕೆಗಳು.( AcadmicActivites)-

  1. ಎಂಬಿಬಿಎಸ್ ವಿದ್ಯಾರ್ಥಿಗಳಿಗೆ

ಬೋಧಕ ತರಗತಿಗಳನ್ನು ನಡೆಸುವುದು : ತಿಂಗಳಿಗೆ 16.

ಕ್ಲಿನಿಕಲ್ ತರಗತಿ :ತಿಂಗಳಿಗೆ 26

ಸೆಮಿನಾರ್‌ಗಳ ಪ್ರಸ್ತುತಿ.

ಜರ್ನಲ್ ಕ್ಲಬ್ ಚರ್ಚೆ.

ಕ್ಲಿನಿಕಲ್ ಕೇಸ್ ಪ್ರಸ್ತುತಿ ಮತ್ತು ಚರ್ಚೆ

 

  1. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ

ಅ) ಸೆಮಿನಾರ್‌ಗಳ ಪ್ರಸ್ತುತಿ.

ಆ) ಜರ್ನಲ್ ಕ್ಲಬ್ ಚರ್ಚೆ.

ಇ) ಕ್ಲಿನಿಕಲ್ ಕೇಸ್ ಪ್ರಸ್ತುತಿ ಮತ್ತು ಚರ್ಚೆ.

 

ಬೋಧಕ ಮತ್ತು ಸಂಶೋಧನಾ ಚಟುವಟಿಕೆಗಳು:-

2006 - 4, ಸೆಮಿನಾರ್‌ಗಳು

2007- 8, ಸೆಮಿನಾರ್‌ಗಳು

2008- 7 ಸೆಮಿನಾರ್‌ಗಳು

 

South Asia Conference of Pediatrics- attended byDr.SreeRanga.N& presented an Article on CTEV

2009- 10, ಸೆಮಿನಾರ್‌ಗಳು

2010- 8, ಸೆಮಿನಾರ್‌ಗಳು

          2011- 10 ಸೆಮಿನಾರ್‌ಗಳು

 

Conducted KOA-ICL - State Level Conference at HIMS 2012 – 6 Seminars

Dr.SreeRanga.N, Selectedfor travelling fellow to UK by Karnataka Ortho association

 

CMEs and Seminars in 2013-14

 * Feb-2013- Webinar School onArthroplasty.

 * May-2013 – CME On Osteoporosis---Dr.Amarnath

 * Aug-2013- CURE Foundation CME on Club Foot

 * Sept-2013- CME on Hip Trauma

 * Nov-2013- Webinar on spinal deformities

 * May-2014- Interesting case discussion CME

 * June-2014- Workshop on CTEV treated byponsetti’stechnique

 * July-2014- Webinar on Knee Trauma

 * Aug-2014- Celebrated Bone & Joint week- July 28thto Aug-4th

 * Organized CME on orthopedic update with arthroscopy &arthroplasty

Conferences attended-2014

1.Trochantericfractures treated with PFN-our experience-

Dr.SreeRanga.Nat KOACON Feb 2nd2014.(State

Conference at Bangalore)

2.Dr.SreeRanga.NChaired a session on upper Tibia fracture

in KOACON 2014 on 1stFeb 2014 held at Bangalore

3.Attended Micro teachingProgrammeat RGUHS

 

Seminars in-2015

 * Shoulder Dislocation and Reduction Technique

 * Fat Embolism and its management

 * Death Declaration and Certification of Death

 * Radial NervePlasy

 * Wound Healing and Dressing (Divided among interns allotted in Our Dept)

 

2015-Completed MEU basic course AtHIMS,Hassan. Dr.SreeRanga.N&Dr.Lakshmeesha.T attended

CMEs in-2015

1.Webinar Sunday School ofOrthopeadics- Difficult Primary Total

Knee Replacement on 29.11.2015

 

Conferences attended in-2015

1. Kaplan’s Lesion Treated with Open Reduction by Dorsal Approach presented by Dr.SreeRanga.N at state Conference.

2. Dr.SreeRanga.Nattended Bosconat Dubai

 

Seminars in-2016

1.Approach to pediatric fractures

2.Elbow Dislocation & Reduction Technique

3.Hand fractures

4.Types of Dressing & Bandage.

5.Close Reduction and plaster application

6.Osteoporosis

7.Approach to a patient with spine Injury

8.Supracondylar #Humerus

 

CMEs in 2016

1.Spine Trauma-05.03.2016-Attended by all our staff in Hassan.

Conferences-2016

1.KOACON-State Conference held at Bangalore-February-2016

Dr.SreeRanga.N&Dr.Shankara.Kattended

2.Video Conference-SensitisationofSpecilistsregarding services under-RBSK-RashtriyaBalSwasthyaKaryakramheld on 08.03.2016 atD.C.OfficeHassan.Attended by -Dr.Kiran.S.C

Seminars in-2017

1.Radial Nerve

2.Median Nerve

3.Ulnar Nerve

4.Rheumatoid Arthritis

5.Evaluation of Polytrauma Patients and ememrgency management of Fractures and its   Complications

5.Ankylosing Spondylytis

6.Injuries due to fall on the Outstreched hand

 

CME-2017

1.CME on “Basic Principles Of Knee Arthroscopy”

2.CME on “Pain Management”

3.Evaluation and management of Bone and soft Tissue Tumors

4.Stimulan and Genex use for septic infections of Bone & Non unions

5.Common Shoulder problems

6.Pediatric Hemato pathology an update

7.Endocrinology update

 

Conferences attended-2017

1.KOACON-State Conference at Hubli, attended by

Dr.SreeRanga N, Dr.Syed Mohsin, Dr.Chavan Pramod Babu

Two Poster presentations: 1.Madura Mycosis of Foot

2.Miraculous escape of femoral artery by tree bark injury

 

Conferences attended-2018

1.KOACON-State Conference at Mangalore, attended by

Dr.SreeRanga N, Dr.Poornachandra, Dr. Shankara.

 

Conferences attended-2019

1.KOACON-State Conference at Bangalore, attended by Dr.SreeRanga N, Dr.Syed Mohsin, Dr. Shankara

Poster presentation :1.Osteopetrosis 2.Role of stimulan in chronic osteomyelitis 3. Scaphoid fracture management with PRP

2.BOSCON 2019 Attended by Dr Sreeranga

 

Details ofCME

Sl no.

Topic

Date

Details of speakers

Name

Designation

Institution

Topic

1

Arthroscopy of knee

21/01/2017

1.Dr Vinay Kumaraswamy

2.Dr. Anil Patil

3. Dr Deepak. S

4. Dr M M Shetter

5.Dr Sreeranga N

Arthroscopic Consultant

Arthroscopic Consultant

Consultant Orthopadician

Consultant Orthopadician

Prof. & HOD

BMC&RI

Rajarajeshwari Medical college

Bangalore

Sanjeevini Hospital, Hassan

Mangala Hopital Hassan

HIMS, Hassan

Basics &ACL repair?&reconstruction

MRI of Knee &

Myths &facts of Arthroscopy

Grafts for ACL Reconstrution

Diagnostic Arthroscopy

Anatomy of Knee

2

Pain management

18/03/2017

Dr John Ebnezer

(Padmashree awardee)

Consultant orthopaedician

Bangalore

Conservative & Spiritual management of pain

3

Spinal disorders

29/07/2017

1.Dr Deepak H G

2. Dr. Nandish Kumar K.C

3.Dr. Raghavendra Rao D

4.Dr. Vinay Kumar. M. S

5.Dr Upendra Bidre,

Consultant Spine Surgeon

Consultant Spine Surgeon

Consultant Spine Surgeon

Consultant Spine Surgeon

Spine Surgeon,

Nanjappa Multispeciality Hospital

Shivamogga

Mysore

Bangalore

Apollo Spectra Hospital

Jain Institute of Spine-care And Research (JISAR)

Bhagwan Mahaveer Jain Hospital, Bangalore

Spine infections

Thoracolumbar pedicle screw fixation

Spondylolisthesis

Lumbar Discectomy

Cervical spondylotic Myelopathy

4

Total Knee Replacement

Live Surgical Demonstration& Saw Bone Workshop

20/01/2018

1.Dr Ajith Kumar

2.Dr.Yogesh Kamath

3.Dr. Jalaluddin

4.Dr Chandramouli

KOA President

Consultant Orthopadician

Consultant Orthopadician

Consultant Orthopadician

Mangalore

Mangalore

Mangalore

Fortis Hospital Bangalore

Preplanning of TKR

Soft tissue balancing in TKR

Cuts & Allignment in TKR

Live Surgical Demonstration of TKR

5.

KOA BASIC COURSE IN HAND SURGERY

08/09/2018

1.Dr .Anil K Bhat

2.Dr.Bhaskarananda Kumar

3. Dr Jagannath Kamath

4.Dr Mrutyunjaya

5. Dr Bharath Kadadi

6. Dr Ashwath Acharya

7.Dr Lateesh Leo

8.Dr Darshan Kumar A Jain

Consultant hand surgeon,

Prof. & Unit Head , Orthopaedics

Consultant hand surgeon,

Prof. Orthopaedics

Consultant hand surgeon,

Prof. & head

Orthopaedic

Prof. & Head

Orthopaedics

Consultant hand surgeon

Associate Professor,

Orthopaedics

Associate Professor,

Orthopaedics

Consultant hand surgeon & Assistant Professor

KMC, Manipal

KMC, Manipal

Tejasvini Hospital

KMC, Mangalore

JSS Medical college, Mysore

Manipal Hospital Bangalore

KMC Manipal

Father Muller Medical College,

Mangalore

M S Ramaiah

Medical College, Bangalore

1. Clinical evaluation of hand injuries (including video)

2. Metacarpal fractures

( Video of metacarpal K wire fixation and Bennett fracture fixation)

3. Scaphoid fractures

4. How to decompress carpal tunnel syndrome (Video)

1. Introduction to course/Burden of Hand injuries and common pathologies

2. Radiology in hand injuries

1.Acute extensor tendon injury

2. Acute compartment syndrome (Video of fasciotomy)

1. Middle & proximal phalanx fractures

( Video of K wire fixation)

2. Fracture distal radius

1. How to release 1st extensor compartment of de Quervain’s tenosynovitis (Video)

2. Internal fixation of distal radius fracture

1. First Aid in hand injures (including video)

2. Acute flexor tendon injury (Video of tendon repair)

1. Debridement (Video)

2. Management of peripheral nerve injuries (Video of nerve repair)

1. Wound coverage in hand (videos of local fingertip flaps and cross finger flap)

2. How to release a trigger finger(Video)

Original Articles Published-2014

Sl.No

JournalVolume.NoIssue and period

Author/s

Title of the article

01

Vol-02 Issue 02 03.03.2014 to 30.01.2014

International Journal Research in HealthSciencsInt.J.ResHealth Sci.2014.Apr-30:2(2):466-72

Dr.SreeRanga.N.

Dr.Varun.R.

Dr.Shankara.K.

Dr.Lakshmeesha.T

Dr.Kiran.S.C.

Dr.Poornachandra

Dr.Lokesh.P

Trochantricfractures treated by proximal femoral nail - our experience

02

Vol-01,Issu-04,Dec-2014

InternationalArchiversof Integrated Medicine

Dr.Lakshmeesha.T

Dr.Praveen.G

Evaluation fOrthopaedicmorbidities among patients attending the casualty department in a medical college hospital.

03

ASIAN PACIFIC JOURNAL OF HEALTH SCIENCES,2014:1(4);471-478

Dr.SreeRanga.N.

Dr.Shankara.K.

Dr.Lakshmeesha.T

Management of CongenitalTalipesEquinoVarusbyPonsetimethod – Our Experience

04

Vol-5.No.3 (July-Sep-2014

JOURNAL OF PEARLDENT

Dr.Shankara.K.

Dr.Manjunla.

Dr.Purushotham.S.

Dr.Bhagwan

Dr.Sunder

Early Childhood Caries in Pre School Children In Hassan Population-A Study

05

vol-3.Issue71-18.12.2014

Journal of Evolution of Medical and Dental Sciences

Dr.Shankara.K.

.Dr.Halesha.B.R

Traumatic Special Cord Injuries in a District Hospital as Epidemiological & functional outcome study

Original Article Publications-2015

Sl.No

JournalVolume.NoIssue and period

Author/s

Title of the article

01

Indian Journal of Orthopaedics Surgery 2015;1(4);278-283

Dr.SreeRanga.N.Dr.Lakshmeesha.T,

Dr.Shankara.K,Dr.VishanthK.

Kaplan’s Lesion Treated with Open Reduction by Dorsal Approach

Original Article Publications-2018

Sl.No

JournalVolume.NoIssue and period

Author/s

Title of the article

01

International Journal of Contemporary Surgery2018;6(2);34-38

Dr.SreeRanga.N. Dr.Anjan S

Comparitive Study of Surgical Management of Humeral Shaft Fractures with D.C.P by Henry’s and Thompson’s Approach in Adults

Original Article Publications-2019

Sl.No

Journal Volume.No Issue and period

           Author/s

                     Title of the article

01

International Journal of Orthopaedics Sciences 2019; 5(3): 151-155

Dr. Sreeranga N , Dr. Chavan Pramod Babu

 Management of fracture shaft of humerus by interlocking nailing

02

International Journal of Orthopaedics Sciences 2019; 5(3):637-641

Dr. Ajith Kumar KS, Dr. Chavan Pramod Babu, Dr. Sreeranga N and Dr. Poornachandra

Outcome of locking compression plate fixation of distal femoral fracture in adults: A prospective study

03

International Journal of Orthopaedics Sciences 2019; 5(3):65-68

Dr. Lakshmeesha T, Dr. Ajith Kumar KS, Dr. Vishanth and Dr. Kiran SC

Study of correlation between clinical findings, radiological and intra operative findings in lumbar disc prolapsed

04

International Journal of Orthopaedics Sciences 2019; 5(3):69-72

Dr. Ajith Kumar KS, Dr. Lakshmeesha T, Dr. Sriranga N, Dr. Poornachandra

To study the efficacy of epidural steroid injection in the treatment of lumbar disc herniation

Review Articles Publications-2013

Sl.No

JournalVolume.NoIssue and period

Author/s

Title of the article

01

Indian Journal of Dental Advancement-2013-1382-1399

Dr.Lakshmeesha.T

Dr.Vivekananda.M.R

Chethana.K.C

Chronic Inflammation;Periodontitiswith Rheumatoid Arthritis & Atherosclerosis: When-Where-How ?

Case Report / Publications-2014

Sl.No

JournalVolume.NoIssue and period

Author/s

Title of the article

01

International Journal of Biological & Medical Research

Int,BioMed Res.2014: 5(1):3926-3928

Dr.SreeRanga.N

Chondromyxoidfibromaofcalcaneum

02

Scholars Journal of Medical case Reports SchJ Med case Rep2014:2(11):762-766

Dr.SreeRanga.N.

Dr.Shankara.K.

Dr.Lakshmeesha.T

Osteiodosteomaof tibia treated by surgical management –NovalMethod

 

 

CME

 * Conference

 

 * Arthoplasty CME

 

 * Hand CME

   

 

 * Foot and Ankle CME

   

   

 

 * UK Fellowship

 

ಇತ್ತೀಚಿನ ನವೀಕರಣ​ : 12-08-2021 04:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080