ಅಭಿಪ್ರಾಯ / ಸಲಹೆಗಳು

ಮಕ್ಕಳ ವಿಭಾಗ

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನ.

ಮಕ್ಕಳ ವಿಭಾಗ

   * ಪರಿಚಯ

   * ಬೋದಕ ಸಿಬ್ಬಂದಿ  ವಿವರ

   * ಬೋದಕೇತರ  ಸಿಬ್ಬಂದಿ  ವಿವರ

   * ಭಾಗಗಳು ಹಾಗೂ ವೈದ್ಯರ ವಿವರ

   * ಸೌಲಭ್ಯಗಳ ವಿವರ

   * ಯೋಜನೆಗಳ ವಿವರ

   * ಶೈಕ್ಷಣಿಕ ಚಟುವಟಿಕೆಗಳು

   * ಸಂಶೋಧನಾ  ಚಟುವಟಿಕೆಗಳು

   * ಶುಲ್ಕಗಳ ವಿವರ

   * ಸಂಪರ್ಕ ವಿವರ

   * ಫೋಟೋ ಗ್ಯಾಲರಿ  

 

ವಿಭಾಗದ ಪರಿಚಯ

ಮಕ್ಕಳ ವಿಭಾಗವು 2006 ರ ತನಕ ಜಿಲ್ಲಾ ಆಸ್ಪತ್ರೆಯ ಭಾಗವಾಗಿ ಕಾರ್ಯನಿರ್ವಯಿಸುತ್ತಿತ್ತು.  ಪ್ರಸ್ತುತ ಪ್ರತಿ ವರ್ಷವು 3000 ಕ್ಕಿಂತ ಹೆಚ್ಚು ಮಕ್ಕಳು ವಿಭಾಗದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ವಿಭಾಗದಲ್ಲಿ ಹೊರ ರೋಗಿ ಸೌಲಭ್ಯ, ಲಸಿಕಾ ಸೌಲಭ್ಯ, ತುರ್ತುಚಿಕಿತೆ,್ಸ  ಆರಂಭಿಕ ಹಸ್ತಕ್ಷೇಪ ಕೇಂದ್ರ,  ಪೌಷ್ಠಿಕಾಂಶದ ಪುನರ್ವಸತಿ ಸೌಲಭ್ಯಗಳು ಲಭ್ಯವಿರುತ್ತವೆ. 2006 ರಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಉದ್ಘಾಟನೆಯ ನಂತರ ಮಕ್ಕಳ ಹಾಗೂ ನವಜಾತ ಶಿಶುಗಳ ತೀರ್ವ ನಿಗಾ ಘಟಕಗಳನ್ನು ತೃತೀಯ ಆರೈಕೆ ಉಲ್ಲೇಖ ಕೇಂದ್ರದ ಶ್ರೇಣಿಗೆ  ಉತೀರ್ಣಗೊಳಿಸಲಾಯಿತು.

2006 ರಲ್ಲಿ ವಿಭಾಗವು 30 ಹಾಸಿಗೆಗಳನ್ನು ಹೊಂದಿತ್ತು, ಪ್ರಸ್ತುತ ಮಕ್ಕಳ ವಿಭಾಗದಲ್ಲಿ 120  ಹಾಸಿಗೆಗಳು ಇರುತ್ತವೆ.  ನವಜಾತ ಶಿಶುಗಳ ತೀರ್ವ ನಿಘಾ ಘಟಕವು ೧೦ ಹಾಸಿಗೆಗಳಿಂದ ಪ್ರಾರಂಭವಾಗಿ 2018 ರಲ್ಲಿ 50 ಹಾಸಿಗೆಗಳ ಘಟಕವಾಗಿ ವಿಸ್ತಾರಗೊಂಡಿತು. ಜಿಲ್ಲೆಯ ನಾನಾ ತಾಲ್ಲೂಕುಗಳಿಂದ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಿಂದ ನಿರ್ದೇಶಿಸಲ್ಪಟ್ಟ ಶಿಶುಗಳಿಗು ನಮ್ಮ ವಿಭಾಗದಲ್ಲಿ ಆರೈಕೆ ನೀಡಲಾಗುತ್ತಿದೆ. ನವಜಾತ ಶಿಶುಗಳ ಆರೈಕೆಯಲ್ಲಿ ಆಗಿರುವ ಬೆಳವಣಿಗೆಗಳಿಂದ ಆಕಾಲಿಕವಾಗಿ ಜನಿಸಿದ ಶಿಶುಗಳೂಕೂಡ ಆರೋಗ್ಯವಾಗಿ ಮನೆಸೇರುವಂತಾಗಿದೆ. ಜಿಲ್ಲಾ ಆರಂಭಿಕ ಹಸ್ತಕ್ಷೇಪ ಕೇಂದ್ರ ಹಾಗೂ ಪೌಷ್ಠಿಕಾಂಶದ ಪುನರ್ವಸತಿ ಕೇಂದ್ರಗಳಲ್ಲಿ ಲಭ್ಯವಿರುವ ನುರಿತ ಸಿಬ್ಬಂದಿಗಳಿAದ  ನಿತ್ಯವೂ  ಹಲವಾರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.

2018  ರಿಂದ ಪ್ರತ್ಯೇಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದ್ದು   ಪ್ರತಿ ವರ್ಷವೂ ಲಕ್ಷöಕಿಂತ ಹೆಚ್ಚು ತಾಯಿ ಮತ್ತು ಮಕ್ಕಳು ರಕ್ತ ನಿಧಿ ಮತ್ತು ಪ್ರಯೋಗಾಲಯಗಳನ್ನೊಳಗೊಂಡAತೆ ವಿವಿಧ  ಸೌಲಭ್ಯಗಳ ಉಪಯೋಗವನ್ನು ಪಡೆಯುತ್ತಿದ್ದಾರೆ. ವಿಭಾಗದಿಂದ ಸ್ತನ ಪಾನ ಸಪ್ತಾಹ, ನವಜಾತ ಶಿಶು ಸಪ್ತಾಹ, ಬೇದಿ ನಿಯಂತ್ರಣ ಕಾರ್ಯಕ್ರಮ, ಪಲ್ಸ್ ಪೋಲಿಯೋ ಕಾರ್ಯಕ್ರಮ  ಮಕ್ಕಳ  ದಿನಾಚರಣೆಗಳಂತಹ ಕಾರ್ಯಕ್ರಮಗಳನ್ನು ನೆಡೆಸಿ ತಾಯಿ ಮತ್ತು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ.

2006 ರಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸ್ಥಾಪನೆ ಆದಾಗಿನಿಂದ ವಿಭಾಗವು ವೈದ್ಯಕೀಯ ಪದವಿ ಪೂರ್ವ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸq್ರಯವಾಗಿ ತೊಡಗಿಸಿಕೊಂಡಿದೆ.  ಜಿಲ್ಲೆಯ ನಾನಾ ಭಾಗದಿಂದ ಆಸ್ಪತ್ರೆಗೆ ಬರುವ ರೋಗಿಗಳಿಂದ ವಿದ್ಯಾರ್ಥಿಗಳಿಗೆ ಅನುಭವದಿಂದ ಕಲಿಯುವ ಒಳ್ಳೆ ಯ ಅವಕಾಶ ಲಭಿಸುತ್ತದೆ. ವಿಭಾಗದಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ಅನುಭವೀ  ಬೋಧಕ ಸಿಬ್ಬಂದಿಗಳಿದ್ದು , ಪ್ರತಿನಿತ್ಯವು ವಿದ್ಯಾರ್ಥಿಗಳಿಗೆ  ವಿವಿಧ ಶೈಕ್ಷಣಿಕ ಚಟುವಟಿಕೆಗಳು ಜರುಗುತ್ತವೆ             

2020-21 ರಿಂದ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯು ಆರಂಭವಾಗಿದ್ದು   ವಿದ್ಯಾರ್ಥಿಗಳು ದೈನಂದಿನ ರೋಗಿಗಳ ಚಿಕಿತ್ಸೆ  ಹಾಗೂ ಆರೈಕೆಯಲ್ಲಿ   ತೊಡಗಿಸಿಕೊಂಡಿದ್ದಾರೆ ಉತ್ತಮ ಮೂಲಸೌಕರ್ಯವಿರುವ  ತೀವ್ರ ನಿಗಾ ಘಟಕಗಳಿಂದ ಶಿಶುವಿನ ಹಾಗೂ ಮಕ್ಕಳ ಸಮಗ್ರ ಆರೈಕೆಯಲ್ಲಿ  ನಿಪುಣರಾಗುವ ಒಳ್ಳೆಯ ಅವಕಾಶವಿರುತ್ತದೆ.

ಈ ವರ್ಷ, ಕೋವಿಡ್ ಸಾಂಕ್ರಾಮಿಕ ರೋಗದ ಹೊರಹೊಮ್ಮುವಿಕೆಯೊಂದಿಗೆ, ಜಿಲ್ಲೆಯ ಮಕ್ಕಳ ಅಗತ್ಯತೆಗಳನ್ನು ಪೂರೈಸಲು ಮೀಸಲಾದ ಮಕ್ಕಳ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಈ ಸೌಲಭ್ಯವು ಮಕ್ಕಳ ಮತ್ತು ನವಜಾತ ಐಸಿಯು ಸೆಟಪ್‌ನೊಂದಿಗೆ ಆಧುನಿಕ ಯಾಂತ್ರಿಕ ವೆಂಟಿಲೇಟರ್‌ಗಳು ಮತ್ತು ಇತರ ಸೌಲಭ್ಯಗಳನ್ನು ಒಳಗೊಂಡಿದೆ.

 

ಮುಖ್ಯಾಂಶಗಳು

   * ಎಲ್ಲಾ ರೀತಿಯ ಮಕ್ಕಳ ಖಾಯಿಲೆಗಳಿಗೆ ಚಿಕಿತ್ಸೆ.

   * ತೀರ್ವ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳ ಹಾಗೂ ನವಜಾತ ಶಿಶುಗಳ ಸಮಗ್ರ ಆರೈಕೆ.

   * ತಲಸೀಮಿಯ, ನೆಫÉÆ್ರÃಟಿಕ್ ಸಿಂಡ್ರೋAಮ್ ಹಾಗೂ ಬುದ್ದಿಮಾಂದ್ಯತೆಗಳಚಿತಹ ದೀರ್ಘಕಾಲದ ಖಾಯಿಲೆಗಳಿಂದ ಬಳಲುತ್ತಿರುವಂತಹ ಮಕ್ಕಳಿಗೆ ನಿಯಮಿತ ಚಿಕಿತ್ಸೆ.

   * ಸುಸಜ್ಜಿತ ಮಕ್ಕಳ ಹಾಗೂ ನವಜಾತ ಶಿಶುಗಳ ತೀರ್ವನಿಗಾಘಟಕ.

   * ತೀರ್ವ ನಿಗಾಘಟಕದ ಚಿಕಿತ್ಸೆಯಲ್ಲಿ ತರಬೇತಿ ಪಡೆದಿರುವ ಶುಶ್ರೂಷಕರು ಹಾಗೂ ವೈದ್ಯರು ಯಾವಾಗಲು ಲಭ್ಯವಿರುತ್ತಾರೆ.

   * ವಿವಿಧ ವಿಶೇಷ ಕ್ಲಿನಿಕ್‌ಗಳು ಹಾಗೂ ೨೪ ಗಂಟೆ ತುರ್ತು ಚಿಕಿತ್ಸೆ.

   * ಉತ್ತಮ ಮೂಲ ಸೌಕರ್ಯ ಹಾಗೂ ಅನುಭವಿ ವೈದ್ಯರು ಮತ್ತು ಸಿಬ್ಬಂದಿ.

   * ವಿವಿಧ ಸಮುದಾಯ ಕಾರ್ಯಕ್ರಮಗಳ ಆಚರಣೆ.

   * ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಉತ್ತೇಜನ.

   * ಐಸಿಯು ಕಾಳಜಿಯೊಂದಿಗೆ ಮೀಸಲಾದ ಮಕ್ಕಳ ಕೋವಿಡ್ ಸೌಲಭ್ಯ.

 

ಮಕ್ಕಳ ವಿಭಾಗದ ಬೋಧಕ ಸಿಬ್ಬಂದಿ

ಕ್ರ.ಸಂ

ಸಿಬ್ಬಂದಿ

ಪದವಿ

ಹುದ್ದೆ

01

ಡಾ ಪ್ರಸನ್ನ ಕುಮಾರ್  ಡಿ.ಜೆ.

ಎಮ್.ಬಿ.ಬಿ.ಎಸ್., ಎಮ್ ಡಿ.,

ವಿಭಾಗದ  ಮುಖ್ಯಸ್ಥರು  ಪ್ರಾಧ್ಯಾಪಕರು 

02

ಡಾ.ಮನುಪ್ರಕಾಶ್ ಎಸ್.ಕೆ

ಎಮ್.ಬಿ.ಬಿ.ಎಸ್., ಡಿ.ಎನ್.ಬಿ.

ಸಹ  ಪ್ರಾಧ್ಯಾಪಕರು 

03

ಡಾ.ಶ್ರೀನಿವಾಸಾ ಬಿ.ಎಸ್

ಎಮ್.ಬಿ.ಬಿ.ಎಸ್.,ಡಿ.ಸಿ.ಎಚ್.,ಡಿ.ಎನ್.ಬಿ

ಸಹ  ಪ್ರಾಧ್ಯಾಪಕರು 

04

ಡಾ.ಭರತ್ ಕುಮಾರ್ ಜಿ.ಎನ್

ಎಮ್.ಬಿ.ಬಿ.ಎಸ್., ಎಮ್ ಡಿ.,

ಸಹಾಯಕ ಪ್ರಾಧ್ಯಾಪಕರು 

05

ಡಾ. ಕುಮಾರ್ ಎಸ್.ಆರ್

ಎಮ್.ಬಿ.ಬಿ.ಎಸ್.,ಡಿ.ಸಿ.ಎಚ್.,

ಡಿ.ಎನ್.ಬಿ. ನಿಯೋನೆಟಾಲಜಿ ಫೆಲೋಶಿಪ್

ಸಹಾಯಕ ಪ್ರಾಧ್ಯಾಪಕರು 

06

ಡಾ. ಹರೀಶ್. ಹೆಚ್.ಎನ್

ಎಮ್.ಬಿ.ಬಿ.ಎಸ್.,ಡಿ.ಸಿ.ಎಚ್.,ಡಿ.ಎನ್.ಬಿ

ಸಹಾಯಕ ಪ್ರಾಧ್ಯಾಪಕರು 

07

ಡಾ.ಮಧುರಾ ಕೆ.ಎಲ್

ಎಮ್.ಬಿ.ಬಿ.ಎಸ್., ಎಮ್ ಡಿ.,

ಸಹಾಯಕ ಪ್ರಾಧ್ಯಾಪಕರು 

08

ಡಾ.ಸೈಯದಾ ಸಲ್ತಾನತ್ ಅರಾ

ಎಮ್.ಬಿ.ಬಿ.ಎಸ್.,ಡಿ.ಸಿ.ಎಚ್.

ಹಿರಿಯ ಸ್ಥಾನೀಯ ವೈದ್ಯರು 

09

ಡಾ. ವಿನಯ್.ಪಿ

ಎಮ್.ಬಿ.ಬಿ.ಎಸ್., ಎಮ್ ಡಿ.,

ಹಿರಿಯ ಸ್ಥಾನೀಯ ವೈದ್ಯರು 

10

ಡಾ.ಭಾವಿಕ ವೈ.ಎಮ್

ಎಮ್.ಬಿ.ಬಿ.ಎಸ್., ಎಮ್ ಡಿ.,

ಹಿರಿಯ ಸ್ಥಾನೀಯ ವೈದ್ಯರು 

11

ಡಾ.ದೀಪ್ತಿ ಶೆಟ್ಟಿ 

ಎಮ್.ಬಿ.ಬಿ.ಎಸ್., ಎಮ್ ಡಿ.,

ಮಕ್ಕಳ ಚಿಕಿತ್ಸಕರು ಎನ್.ಎಚ್.ಎಮ್

12

ಡಾ.ಶಶಿಧರ್ ವಿ.ಎಸ್

ಎಮ್.ಬಿ.ಬಿ.ಎಸ್., ಎಮ್ ಡಿ.,

ಹಿರಿಯ ಸ್ಥಾನೀಯ ವೈದ್ಯರು 

13

ಡಾ.ಅಕ್ಷತಾ ಎಸ್.ಪಿ

ಎಮ್.ಬಿ.ಬಿ.ಎಸ್., ಡಿ.ಎನ್.ಬಿ.

ಹಿರಿಯ ಸ್ಥಾನೀಯ ವೈದ್ಯರು 

14

ಡಾ. ಆಕಾಶ್ ಬಿ ಕೆ

 

ಎಮ್.ಬಿ.ಬಿ.ಎಸ್., ಎಮ್ ಡಿ.,

ಹಿರಿಯ ಸ್ಥಾನೀಯ ವೈದ್ಯರು 

 ಸ್ನಾತಕೋತ್ತರ ವಿದ್ಯಾರ್ಥಿಗಳು: ಮಕ್ಕಳ ವಿಭಾಗ 

ಕ್ರ.ಸಂ.

 

ವೈದ್ಯರ ಹೆಸರು

 

ಪದವಿ

 

01

ಡಾ. ಕೆ ಎಸ್ ಶ್ರೀರಂಜಿನಿ ಎಂಬಿಬಿಎಸ್.

 

02

ಡಾ. ರಾಕೇಶ್ ವಿ. ಎ.

ಎಂಬಿಬಿಎಸ್.

03

ಡಾ. ಸ್ನೇಹಾ ಜಿ.

ಎಂಬಿಬಿಎಸ್.

04

ಡಾ. ನಿವೇದಿತಾ ರಾಥೋಡ್

ಎಂಬಿಬಿಎಸ್.

 

 ಕಿರಿಯ ನಿವಾಸಿ ವೈದ್ಯರು: ಮಕ್ಕಳ ವಿಭಾಗ

 

ಕ್ರ.ಸಂ.

 

ವೈದ್ಯರ ಹೆಸರು

 

ಪದವಿ

 

01

ಡಾ.ಸಂಕಲ್ಪ ಸಿ.ಎಸ್. ಎಂಬಿಬಿಎಸ್.

 

02

ಡಾ ಅನುರಾಜಿ

ಎಂಬಿಬಿಎಸ್.

03

ಡಾ. ಪವನ್ ವಿ.

ಎಂಬಿಬಿಎಸ್.

04

ಡಾ. ರಕ್ಷಿತ ಡಿ ಜಿ

ಎಂಬಿಬಿಎಸ್.

05

ಡಾ.ಶಾಂತನ್ ಎನ್. ಎಂಬಿಬಿಎಸ್.

 

06

ಡಾ. ಸಾಗರಿಕಾ ಎಸ್.

ಎಂಬಿಬಿಎಸ್.

07

ಡಾ ಚಂದ್ರಿಕಾ ಸಂಡು

ಎಂಬಿಬಿಎಸ್.

08

ಡಾ ಸುರೇಶ್ ಎ ಆರ್

ಎಂಬಿಬಿಎಸ್.

 

ಮಕ್ಕಳ ವಿಭಾಗದ ಬೋಧಕೇತರ  ಸಿಬ್ಬಂದಿ

ಕ್ರ. ಸಂ

ಸಿಬ್ಬಂದಿ

ಹುದ್ದೆ

01

ಶ್ರೀಮತಿ  ನಾಗರತ್ನ

ಕೇಸ್ ವರ್ಕರ್

02

ಕೃಷ್ಣಪ್ಪ

ಗುಮಾಸ್ತ

 

ಬೋಧಕೇತರ ಸಿಬ್ಬಂದಿ: ಎನ್ ಆರ್ ಸಿ ವಿಭಾಗ

ಕ್ರ. ಸಂ

ಸಿಬ್ಬಂದಿ

ಹುದ್ದೆ

01

ಡಾ. ಜಿ ಎಮ್ ಪಾಪಣ್ಣ

ಎನ್ ಆರ್ ಸಿ ವೈದ್ಯಾಧಿಕಾರಿಗಳು

02

ಶ್ರೀಮತಿ ಭಾಗ್ಯ ಸಿ.ಎಸ್

ಆಹಾರ ಸಲಹೆಗಾಗರು

03

ಶ್ರೀಮತಿ ನೀಲಮ್ಮ ಕೆ.ವಿ

ಎನ್ ಆರ್ ಸಿ ಶುಶ್ರೂಷಕಿ

04

ಶ್ರೀಮತಿ  ಶಿಲ್ಪ

ಎನ್ ಆರ್ ಸಿ ಶುಶ್ರೂಷಕಿ

05

ಕುಮಾರಿ ಅಕ್ಷತ ಹೆಚ್.ಜಿ

ಎನ್ ಆರ್ ಸಿ ಶುಶ್ರೂಷಕಿ

06

ಶ್ರೀಮತಿ ಪ್ಲಾವಿಯಾ ನಕ್ಷತ್ರ ಮೇರಿ

ಎನ್ ಆರ್ ಸಿ ಶುಶ್ರೂಷಕಿ

07

ಶ್ರೀಮತಿ ರಾಧಮ್ಮ

ಅಡುಗೆಯವರು

08

ಶ್ರೀಮತಿ ರತ್ನ

ಗುಮಾಸ್ತೆ

 

ಬೋಧಕೇತರ ಸಿಬ್ಬಂದಿ :ಜಿಲ್ಲಾ ಆರಂಭಿಕ ಹಸ್ತಕ್ಷೇಪ ಕೇಂದ್ರ

ಕ್ರ. ಸಂ

ಸಿಬ್ಬಂದಿ

ಹುದ್ದೆ

01

ಡಾ.ಪಿ.ಬಿ.ಕೋನಾ ಸಾಗರ್

ಮಕ್ಕಳ ತಜ್ಞರು

02

ಡಾ.ಮಂಜುನಾಥ್

ಮನಶ್ಯಾಸ್ತçಜ್ಞ

03

ಡಾ. ಸೈಯದ್ ನಾಹಿದ್

ಫಿಜಿಯೋಥೆರಪಿಸ್ಟ್  

04

ಶ್ರೀ ವಿನಯ್

ವ್ಯವಸ್ಥಾಪಕರು

05

ಶ್ರೀಮತಿ  ಚೈತ್ರ

ವಾಕ್ ಚಿಕಿತ್ಸಕರು

06

ಕುಮಾರಿ ಮಂಗಳ

ಶುಶ್ರೂಷಕಿ

07

ಕುಮಾರಿ ಪವಿತ್ರ

ಸಮಾಲೋಚಕರು

08

ಶ್ರೀಮಾನ್  ಲಿಂಗೇ ಗೌಡ

ಗುಮಾಸ್ತ

 

ಲಭ್ಯ ವಿರುವ ವೈದ್ಯರು :

ಭಾಗ-01

ಡಾ ಪ್ರಸನ್ನ ಕುಮಾರ್  ಡಿ.ಜೆ

ಎಮ್.ಬಿ.ಬಿ.ಎಸ್., ಎಮ್ ಡಿ.,

ವಿಭಾಗದ  ಮುಖ್ಯಸ್ಥರು  ಪ್ರಾಧ್ಯಾಪಕರು 

ಡಾ.ಶ್ರೀನಿವಾಸಾ ಬಿ.ಎಸ್

ಎಮ್.ಬಿ.ಬಿ.ಎಸ್.,ಡಿ.ಸಿ.ಎಚ್.,ಡಿ.ಎನ್.ಬಿ

ಸಹ  ಪ್ರಾಧ್ಯಾಪಕರು 

ಡಾ. ಹರೀಶ್. ಹೆಚ್.ಎನ್

ಎಮ್.ಬಿ.ಬಿ.ಎಸ್.,ಡಿ.ಸಿ.ಎಚ್.,ಡಿ.ಎನ್.ಬಿ

ಸಹಾಯಕ ಪ್ರಾಧ್ಯಾಪಕರು 

ಡಾ.ಮಧುರಾ ಕೆ.ಎಲ್

ಎಮ್.ಬಿ.ಬಿ.ಎಸ್., ಎಮ್ ಡಿ.,

ಸಹಾಯಕ ಪ್ರಾಧ್ಯಾಪಕರು 

ಡಾ.ಭಾವಿಕ ವೈ.ಎಮ್

ಎಮ್.ಬಿ.ಬಿ.ಎಸ್., ಎಮ್ ಡಿ.,

ಹಿರಿಯ ಸ್ಥಾನೀಯ ವೈದ್ಯರು 

ಡಾ. ವಿನಯ್.ಪಿ

ಎಮ್.ಬಿ.ಬಿ.ಎಸ್., ಎಮ್ ಡಿ.,

ಹಿರಿಯ ಸ್ಥಾನೀಯ ವೈದ್ಯರು 

ಭಾಗ-02

ಡಾ.ಮನುಪ್ರಕಾಶ್ ಎಸ್.ಕೆ

ಎಮ್.ಬಿ.ಬಿ.ಎಸ್., ಡಿ.ಎನ್.ಬಿ.

ಸಹ  ಪ್ರಾಧ್ಯಾಪಕರು 

ಡಾ.ಭರತ್ ಕುಮಾರ್ ಜಿ.ಎನ್

ಎಮ್.ಬಿ.ಬಿ.ಎಸ್., ಎಮ್ ಡಿ.,

ಸಹಾಯಕ ಪ್ರಾಧ್ಯಾಪಕರು 

ಡಾ.ಸೈಯದಾ ಸಲ್ತಾನತ್ ಅರಾ

ಎಮ್.ಬಿ.ಬಿ.ಎಸ್.,ಡಿ.ಸಿ.ಎಚ್.,

ಹಿರಿಯ ಸ್ಥಾನೀಯ ವೈದ್ಯರು 

ಡಾ.ಶಶಿಧರ್ ವಿ.ಎಸ್

ಎಮ್.ಬಿ.ಬಿ.ಎಸ್., ಎಮ್ ಡಿ.,

ಹಿರಿಯ ಸ್ಥಾನೀಯ ವೈದ್ಯರು 

ಡಾ. ಆಕಾಶ್ ಬಿ ಕೆ

 

ಎಮ್.ಬಿ.ಬಿ.ಎಸ್., ಎಮ್ ಡಿ.,

ಹಿರಿಯ ಸ್ಥಾನೀಯ ವೈದ್ಯರು 

 

ನವಜಾತ ಶಿಶು ತುರ್ತು ಚಿಕಿತ್ಸಾ ಘಟಕ

ಡಾ. ಕುಮಾರ್ ಎಸ್.ಆರ್

ಎಮ್.ಬಿ.ಬಿ.ಎಸ್.,ಡಿ.ಸಿ.ಎಚ್.,ಡಿ.ಎನ್.ಬಿ.

ಸಹಾಯಕ ಪ್ರಾಧ್ಯಾಪಕರು.

ಡಾ.ದೀಪ್ತಿ ಶೆಟ್ಟಿ 

ಎಮ್.ಬಿ.ಬಿ.ಎಸ್., ಎಮ್ ಡಿ.,

ಮಕ್ಕಳ ಚಿಕಿತ್ಸಕರು ಎನ್.ಎಚ್.ಎಮ್

ಡಾ.ಅಕ್ಷತಾ ಎಸ್.ಪಿ

ಎಮ್.ಬಿ.ಬಿ.ಎಸ್., ಡಿ.ಎನ್.ಬಿ.

ಮಕ್ಕಳ ಚಿಕಿತ್ಸಕರು ಎನ್.ಎಚ್.ಎಮ್

ಆರಂಭಿಕ ಹಸ್ತಕ್ಷೇಪ ಕೇಂದ್ರ

ಡಾ.ಪಿ.ಬಿ.ಕೋನಾ ಸಾಗರ್

ಎಮ್.ಬಿ.ಬಿ.ಎಸ್.,ಡಿ.ಸಿ.ಎಚ್.,

ಮಕ್ಕಳ ಚಿಕಿತ್ಸಕರು

ಡಾ.ಮಂಜುನಾಥ್

ಎಮ್.ಎಸ್.ಸಿ,. ಎಮ್‌ಫಿಲ್ ., ಪಿಹೆಚ್‌ಡಿ

ಮನಃಶಾಸ್ತçಜ್ಞ

ಡಾ. ಸೈಯದ್ ನಾಹಿದ್

ಬಿಪಿಟಿ,. ಎಮ್‌ಪಿಟಿ,.ಎಮ್‌ಐ ಎಪಿ

ಫಿಜಿಯೋಥೆರಪಿಸ್ಟ್ 

ಪೌಷ್ಠಿಕಾಂಶದ ಪುನರ್ವಸತಿ  ಕೇಂದ್ರ

ಡಾ.ಪಾಪಣ್ಣ  ಜಿ.ಎಮ್

ಎಮ್.ಬಿ.ಬಿ.ಎಸ್,

ಎನ್.ಆರ್.ಸಿ ವೈದ್ಯಾಧಿಕಾರಿಗಳು

 

ಲಭ್ಯವಿರುವ ಸೇವೆಗಳು

ಹೊರರೋಗಿ ವಿಭಾಗ:

ಕೊಠಡಿ ಸಂಖ್ಯೆ 01 ಮತ್ತು 02 (ನೆಲಮಾಳಿಗೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ )

ಸಮಯ: ಸೋಮವಾರದಿಂದ ಶನಿವಾರ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ 

               ಭಾನುವಾರ ಎರಡನೇ ಶನಿವಾರ ಮತ್ತು ಸರ್ಕಾರಿ ರಜಾದಿನಗಳಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ 

ಭಾಗ 01:  ಸೋಮವಾರ, ಬುಧವಾರ, ಶುಕ್ರವಾರ, ಮತ್ತು ಪಂiÀÀiÁðಯ ಭಾನುವಾರಗಳು 

ಭಾಗ 02:  ಮಂಗಳವಾರ, ಗುರುವಾರ, ಶನಿವಾರ ಮತ್ತು ಪಂiÀÀiÁðಯ  ಭಾನುವಾರಗಳು 

ವಿಶೇಷತೆ ಕ್ಲಿನಿಕ್ಗಳು:  ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ  1 ರವರೆಗೆ

ದಿನಗಳು 

ವಿಶೇಷತೆ

ಉಸ್ತುವಾರಿ ವೈದ್ಯರು

ಸೋಮವಾರ

ಹೃದ್ರೋಗಶಾಸ್ತç

ಡಾ. ಹರೀಶ್. ಹೆಚ್.ಎನ್

ಮಂಗಳವಾರ

ಮೂತ್ರಪಿಂಡಶಾಸ್ತç

ಡಾ.ಮನುಪ್ರಕಾಶ್ ಎಸ್.ಕೆ

ಬುಧವಾರ

ಅಚಿತಃಸ್ರಾವಶಾಸ್ತç

ನರವಿಜ್ಞಾನ

ಡಾ.ಮಧುರಾ ಕೆ.ಎಲ್

ಡಾ.ಸೈಯದಾ ಸಲ್ತಾನತ್ ಅರಾ

ಗುರುವಾರ

ರಕ್ತಶಾಸ್ತç

ಡಾ.ಭರತ್ ಕುಮಾರ್ ಜಿ.ಎನ್

ಶುಕ್ರವಾರ

ಉಬ್ಬಸ 

ಡಾ.ಶ್ರೀನಿವಾಸಾ ಬಿ.ಎಸ್

ಪ್ರತಿದಿನ

ನವಜಾತ ಶಿಶುಶಾಸ್ತç

ವೆಲ್‌ಬೇಬಿ ಕ್ಲಿನಿಕ್

ಹಾಲುಣಿಸುವಿಕೆ

ಡಾ. ಕುಮಾರ್ ಎಸ್.ಆರ್

ಡಾ. ವಿನಯ್.ಪಿ

ಶ್ರೀಮತಿ ಶೀಲಾ  ವೈ.ಎನ್

 

ತುರ್ತು ಚಿಕಿತ್ಸಾ ವಿಭಾಗ

ಕೊಠಡಿ ಸಂಖ್ಯೆ 43 (ನೆಲಮಾಳಿಗೆ , ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ

ಸಮಯ 24 ಗಂmಗಳು 

ಭಾಗ 01:  ಸೋಮವಾರ, ಬುಧವಾರ, ಶುಕ್ರವಾರ, ಮತ್ತು ಭಾನುವಾರಗಳು 

ಭಾಗ 02: ಮಂಗಳವಾರ, ಗುರುವಾರ,ಶನಿವಾರ ಮತ್ತು  ಭಾನುವಾರಗಳು

 ಆರಂಭಿಕ ಹಸ್ತಕ್ಷೇಪ ಕೇಂದ್ರ:

 ಕೊಠಡಿ ಸಂಖ್ಯೆ 40 (ನೆಲಮಾಳಿಗೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ )

ಮುಖ್ಯಾಂಶಗಳು:  

  * ಆರಂಭಿಕ ಹಸ್ತಕ್ಷೇಪ ಕೇಂದ್ರದ ಮುಖ್ಯ ನಿರ್ವಾಹಕರಾಗಿ ಹಿರಿಯ ಮಕ್ಕಳ ತಜ್ಞರು, ಮನಶ್ಯಾಸ್ತçಜ್ಞರು. ಫಿಜಿಯೋತೆರಪಿಸ್ಟ್ ಸಮಾಲೋಚಕರು ಹಾಗೂ ವಾಕ್ ಚಿಕಿತ್ಸಕರು ಕಾರ್ಯನಿರ್ವಹಿಸುತ್ತಿದ್ದಾರೆ.

  * ಈ ಕೇಂದ್ರದಲ್ಲಿ ಪ್ರತಿ ವರ್ಷವು ಅಂದಾಜು  ೨೫೦೦  ಮಕ್ಕಳಿಗೆ ೩೮  ವಿವಿಧ ಖಾಯಿಲೆÉ , ಕೊರತೆ  ಹಾಗೂ ನ್ಯೂನತೆಗಳಿಗೆ ಚಿಕಿತ್ಸೆ  ಒದಗಿಸಲಾಗುತ್ತದೆ.

  * ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮಕ್ಕಳನ್ನು ಆರಂಭಿಕ ಹಸ್ತಕ್ಷೇಪಕ್ಕಾಗಿ ಅಂಗನವಾಡಿ ಕಾರ್ಯಕ್ರಮದಡಿ ಕಳಿಸಿಕೊಡಲಾಗುತ್ತದೆ.

  * ಒಂದೆ ಸ್ಥಳದಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಬಹುಶಿಸ್ತೀಯ ಚಿಕಿತ್ಸೆ ಲಭ್ಯವಿರುತ್ತದೆ.

  * ನವಜಾತ ಶಿಶುಗಳಲ್ಲಿ ಹುಟ್ಟಿನಿಂದ ಬರುವ ನ್ಯೂನತೆಗಳನ್ನು ಗುರುತಿಸಿ ಹೆಚ್ಚಿನ ಚಿಕಿತ್ಸೆಯನ್ನು ಈ ವಿಭಾಗದಲ್ಲಿ ಒದಗಿಸಲಾಗುತ್ತದೆ.

  * ಅವಧಿಪೂರ್ವ ಹಾಗೂ ಅತೀ ಕಡಿಮೆ ತೂಕದ ನವಜಾತ ಶಿಶುಗಳು, ಜನನ ಉಸಿರುಕಟ್ಟುವಿಕೆಯಿಂದ ಬಳಲಿದ ಶಿಶುಗಳ ಮರುಪರೀಕ್ಷೆಯನ್ನು ನಿಯಮಿತವಾಗಿ ಮಾಡಲÁಗುತ್ತದೆ.

  * ಸೀಳು ತುಟಿ ಸೀಳು ಅಂಗುಳ, ವಿಟಮಿನ್ ಕೊರತೆ, ಡೌನ್ಸ್ ಸಿಂಡ್ರೋಮ್ ಹಾಗೂ ಅಭಿವೃಧ್ದಿ ಮತ್ತು ನಡವಳಿಕೆಯ ಸಮಸ್ಯೆಗಳಿಂದ ಬಳಲುತ್ತಿರುವ ನೂರಾರು ಮಕ್ಕಳು ಈ ವಿಭಾಗದಿಂದ ಪ್ರಯೋಜನ ಪಡೆದುಕೊಂಡಿದ್ದಾರೆ

ಒಳರೋಗಿ ವಿಭಾಗ:

ಕೊಠಡಿ ಸಂಖ್ಯೆ 43,44,45,46,47,48,(ನೆಲಮಾಳಿಗೆಯ  ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ )

 

ಮಕ್ಕಳ ತೀವ್ರ ನಿಗಾ ಘಟಕ ( ಕೊಠಡಿ ಸಂಖ್ಯೆ 40  ನೆಲಮಾಳಿಗೆಯ  ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ )

ಮುಖ್ಯಾಂಶಗಳು:  

  * ಹತ್ತು ಹಾಸಿಗೆಗಳ ಸುಸಜ್ಜಿತ ಹವಾ ನಿಯಂತ್ರಿತ ತೀವ್ರ ನಿಗಾ ಘಟಕ ( ಮಲ್ಟಿಚಾನೆಲ್ ಮಾನಿಟರ್‌ಗಳು, ಇನ್‌ಪ್ಯೂಶನ್  ಪಂಪ್‌ಗಳು, ಡಿಫಿಬ್ರಿಲೇಟರ್‌ಗಳು, ವೆಂಟಿಲೇಟರ್ ಸೇವೆಗಳು ತೀವ್ರ ನಿಗಾ ಘಟಕದಲ್ಲಿ ಲಭ್ಯವಿದೆ)

  * ವಿಶೇಷ ತರಭೇತಿ ಹೊಂದಿರುವ ಶುಶ್ರೂಷಕರು ಹಾಗೂ ವೈದ್ಯರು ತೀವ್ರ ನಿಗಾ ಘಟಕದಲ್ಲಿ ೨೪ ಗಂಟೆ ಲಭ್ಯವಿರುತ್ತದೆ.

 

ನವಜಾತ ಶಿಶು ತೀವ್ರ ನಿಗಾ ಘಟಕ: ಕೊಠಡಿ ಸಂಖ್ಯೆ 58 ,(ನೆಲಮಾಳಿಗೆಯ  ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ)

ನವಜಾತ ಶಿಶುಗಳು ಹಾಗೂ ಅವಧಿ ಪೂರ್ವ ಜನಿಸಿದ ಶಿಶುಗಳು ತೀವ್ರತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುವಚಿತೆ ಸೌಲಭ್ಯವನ್ನು ಹೊದಿರುತ್ತದೆ. ಇಲ್ಲಿ ಹಲವಾರು ಕ್ಲಿಷ್ಟಕರ ವೈದ್ಯಕೀಯ ಸಮಸ್ಯೆಗಳು ಹಾಗೂ ಶಸûçಚಿಕಿತ್ಸೆಗಳನ್ನು ನುರಿತ ತಜ್ಞ ವೈದ್ಯರು ದಾದಿಯರು ನಿಭಾಯಿಸುತ್ತಾರೆ, ಚಿಕಿತ್ಸೆಯಲ್ಲಿ  ಬೇಕಾಗಬಹುದಾದ ಹಲವಾರು ಇತರೆ ವೈದ್ಯಕೀಯ ತಜ್ಞರ ಸಹಾಚಿiÀÄವು ಲಭ್ಯವಿರುತ್ತದೆ.

ಮುಖ್ಯಾಂಶಗಳು:  

  * ನವಜಾತ ಶಿಶು ತಜ್ಞರ ನೇತೃತ್ವದಲ್ಲಿ ಹಲವು ಮಕ್ಕಳ ತಜ್ಞರು ಸ್ಥಳೀಯ ವೈದ್ಯರು ಹಾಗೂ ವೈದ್ಯಾಧಿಕಾರಿಗಳು ಈ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

  * ೫೦ ಹಾಸಿಗೆ ಹೊಂದಿರುವ ಹವಾ ನಿಯಂತ್ರಿತ ಘಟಕವು ಹಲವಾರು ವಿಭಾಗಗಳಾಗಿ ಕಾರ್ಯನಿರ್ವಹಿತ್ತದೆ. (ಉದಾಹರಣೆಗೆ ಇನ್‌ಬಾರ್ನ್, ಔಟ್‌ಬಾರ್ನ್, ಪೋಟೋಥೆರೆಪಿ, ಹೆಚ್.ಡಿ.ಯು)

  * ಪ್ರತಿ ವರ್ಷ ಸುಮಾರು ನಾಲ್ಕು ಸಾವಿರ ಶಿಶುಗಳಿಗೆ ಆರೈಕೆ ಒದಗಿಸಲಾಗುತ್ತದೆ.

  * ಘಟಕವು ಹೊಂದಿರುವ ಉಪಕರಣಗಳು

           * ಪೋಟೋಥೆರೆಪಿ ಯಂತ್ರ

           * ವಾರ್‌ಮರ್ ಹಾಗೂ ಇಂಕ್ಯೂಬೇಟರ್

           * ಮಲ್ಟಿಚಾನೆಲ್ ಮಾನಿಟರ್‌ಗಳು

           * ಸಿಪ್ಯಾಪ್

           * ವೆಂಟಿಲೇಟರ್

           * ಕ್ಷ ಕಿರಣ ಸೌಕರ್ಯ

           * ಎಬಿಜಿ ಸೌಲಭ್ಯಗಳು

  * ಆರ್.ಒ.ಪಿ ಸ್ಕಿçÃನಿಂಗನ್ನು ಪ್ರತಿವಾರದ ಒಂದು ದಿನ ನುರಿತ ನೇತ್ರ ತಜ್ಞರು ನಾರಾಯಣ ನೇತ್ರಾಲಯ ಬೆಂಗಳೂರು ಇವರಿಂದ ನಡೆಸಲಾಗುತ್ತದೆ  ಪ್ರತಿ ವರ್ಷ ಸುಮಾರು ಒಂದುಸಾವಿರ ಶಿಶುಗಳು ಈ ಸೌಲಭ್ಯದ ಲಾಭವನ್ನು ಪಡೆಯುತ್ತಿದ್ದಾರೆ

  * ಶ್ರವಣ ಮೌಲ್ಯಮಾಪನವನ್ನು ಅವಧಿಪೂರ್ವ ಜನಿಸಿದ ಶಿಶುಗಳಿಗೆ ನಿಯಮಿತವಾಗಿ ಒ.ಎ.ಇ ಪರೀಕ್ಷೆ ಮೂಲಕ ನಡೆಸಲಾಗುತ್ತದೆ.

  * ಸ್ತನ್ಯಪಾನದ ಮಹತ್ವವನ್ನು ತಾಯಂದಿರಿಗೆ ಮನವರಿಕೆ ಮಡಿಕೊಡಲಾಗುತ್ತದೆ.

  * ಕಾಂಗರೂ ಮದರ್ ಕೇರ್‌ನ್ನು ಅವಧಿಪೂರ್ವ ಜನಿಸಿದ ಶಿಶುಗಳ ಆರೈಕೆಯ ಒಂದು ಮುಖ್ಯವಾದ ವಿಧಾನವಾಗಿ ಪ್ರೋತ್ಸಾಹಿಸಲಾಗುತ್ತದೆ.

  * ಲಸಿಕಾ ಕಾರ್ಯಕ್ರಮದ ಕುರಿತು ತಿಳುವಳಿಕೆ ನೀಡಲಾಗುತ್ತದೆ.

 

ಪೌಷ್ಠಿಕಾಂಶದ ಪುನರ್ವಸತಿ ಕೇಂದ್ರ: ಕೊಠಡಿ ಸಂಖ್ಯೆ  ೪೧ (ನೆಲಮಾಳಿಗೆಯ  ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ)

ಮುಖ್ಯಾಂಶಗಳು:  

  * ಮಕ್ಕಳಿಗೆ ಉಚಿತ ಔಷಧಿ ಸೌಲಭ್ಯ

  * ಮಕ್ಕಳಿಗೆ ಉಚಿತ ಆಹಾರ

  * ತಾಯಂದಿರಿಗೆ ಉಚಿತ ಆಹಾರ

  * ಮಕ್ಕಳಿಗೆ ಉಚಿತ ಆರೋಗ್ಯ ಸೌಲಭ್ಯ

  * ಪೋಷಕರಿಗೆ ದಿನಗೂಲಿ ಸೌಲಭ್ಯ

  * ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಮತ್ತು ಪೋಷಕಾಶದ ಸ್ಥಿತಿಯ ಸಮಗ್ರ ಪರಿಶೀಲನೆ

  * ಗಂಭೀರ ಸ್ಥಿತಿಯಿಂದ ಕೇಂದ್ರಕ್ಕೆ ಬರುವ ಮಕ್ಕಳಿಗೆ ತುರ್ತು ಆರೋಗ್ಯ ಸೇವೆ

  * ಮಗುವಿಗೆ ವೈದ್ಯಕೀಯ ಮತ್ತು ಪೋಷಕಾಂಶಯುಕ್ತ ಆಹಾರ ಸೇವೆಯನ್ನು ಸೂಕ್ತ ಮಾನದಂಡದ ಪ್ರಕಾರ ಒದಗಿಸುವ ಸೌಲಭ್ಯ

  * ಮಗು ಮತ್ತು ತಾಯಿಗೆ ಸುರಕ್ಷಿತ ವಾತಾವರಣ

  * ಮಗುವಿನ ಬಿಡುಗಡೆ ಸಮಯದಲ್ಲಿ ತಾಯಿಗೆ ಪೋಷಕಾಂಶಯಕ್ತ ಆಹಾರ ಕುರಿತಾದ ಸಂಪೂರ್ಣ ಮಾಹಿತಿಯನ್ನು  ನೀಡಲಾಗುತ್ತದೆ

ಮಕ್ಕಳ ಕೋವಿಡ್ ಸೌಲಭ್ಯ: (3 ನೇ ಮಹಡಿ, ಹೊಸ ಆಸ್ಪತ್ರೆ ಕಟ್ಟಡ)

ಜುಲೈ 2021 ರಲ್ಲಿ ಜಿಲ್ಲಾಡಳಿತ ಮತ್ತು LAM & ಯುನೈಟೆಡ್ ವೇಸ್‌ಗಳ ಸಹಾಯದಿಂದ ಆಸ್ಪತ್ರೆಯಲ್ಲಿ ಮೀಸಲಾದ ಕೋವಿಡ್ ಕೇಂದ್ರವನ್ನು ಆರಂಭಿಸಲಾಯಿತು.ಮುಖ್ಯಾಂಶಗಳು:ü  50 ಹಾಸಿಗೆಯ ಕೋವಿಡ್ PICU, 25 ಹಾಸಿಗೆಯ ಕೋವಿಡ್ NICU ಮತ್ತು 125 ಹಾಸಿಗೆಗಳ ಮಕ್ಕಳ ಕೋವಿಡ್ ವಾರ್ಡ್ ಸೇರಿದಂತೆ 200 ಹಾಸಿಗೆಯ ಮಕ್ಕಳ ಸೌಲಭ್ಯವನ್ನು ಸ್ಥಾಪಿಸಲು ಯೋಜನೆ.ü  ಕೋವಿಡ್ ಪೀಡಿತ ಮಕ್ಕಳ ನಿರ್ವಹಣೆಗಾಗಿ ಆಧುನಿಕ ಮಲ್ಟಿ ಚಾನೆಲ್ ಮಾನಿಟರ್‌ಗಳು, ನವಜಾತ ಶಿಶು ಮತ್ತು ಮಕ್ಕಳ ವೆಂಟಿಲೇಟರ್‌ಗಳು, ಬ್ಲಡ್ ಗ್ಯಾಸ್ ವಿಶ್ಲೇಷಕ ಮತ್ತು ಇತರ ಆಧುನಿಕ ಉಪಕರಣಗಳಂತಹ ಸೌಲಭ್ಯಗಳನ್ನು ಒದಗಿಸಲಾಗುವುದು.

 

ಯೋಜನೆಗಳು:

ಎಬಿ-ಎಆರ್ಕೆ (ಆಯುಷ್ಯಮಾನ್ ಭಾರತ್ಆರೋಗ್ಯ ಕರ್ನಾಟಕ):

ಬೇಕಾಗುವ ದಾಖಲಾತಿಗಳು:

  * 5 ವರ್ಷದೊಳಗಿನ ಮಕ್ಕಳಿಗೆ

       * ತಾಯಿಕಾರ್ಡ್

       * ಜನನ ಪ್ರಮಾಣ ಪತ್ರ

       * ತಾಯಿಯ ಆಧಾರ್ ಕಾರ್ಡ್

       * ತಾಯಿಯ ಬಿಪಿಎಲ್ ಕಾರ್ಡ್

  * 5 ವರ್ಷದ ಮೇಲ್ಪಟ್ಟ ಮಕ್ಕಳಿಗೆ

       * ಮಗುವಿನ ಆಧಾರ್ ಕಾರ್ಡ್

       * ಮಗುವಿನ ಬಿಪಿಎಲ್ ಕಾರ್ಡ್

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ   ಪಂಗಡ ಯೋಜನೆ

ಬೇಕಾಗುವ ದಾಖಲಾತಿಗಳು:

  * ಜಾತಿ ಪ್ರಮಾಣ ಪತ್ರ

  * ಆಧಾರ್ ಕಾರ್ಡ್

ರಾಷ್ರೀಯ ಆರೋಗ್ಯ ಅಭಿಯಾನ: 1  ವರ್ಷದೊಳಗಿನ ಮಕ್ಕಳಿಗೆ

 

ಶೈಕ್ಷಣಿಕ ಚಟುವಟಿಕೆಗಳು 

 

ಬೋಧನಾ ಕಾರ್ಯಕ್ರಮ

ಪದವಿ ಪೂರ್ವ ವಿದ್ಯಾರ್ಥಿಗಳಿಗೆ

  * ತರಗತಿ ಬೋಧನೆ ೬ ನೇ ಅವಧಿಯ ನಂತರದ ವಿದ್ಯಾರ್ಥಿಗಳಿಗೆ

  * ಪ್ರಾಯೋಗಿಕ ಬೋಧನೆ ನಾಲ್ಕನೇ ಅವಧಿ ಯ ನಂತರದ ವಿದ್ಯಾರ್ಥಿಗಳಿಗೆ

  * ವಿಭಾಗದಲ್ಲಿ ತರಭೇತಿ ಪಡೆಯುತ್ತಿರುವ ಇಂಟರ್ನ್ಶಿಪ್ ವಿದ್ಯಾರ್ಥಿಗಳಿಗೆ ಸೆಮಿನಾರ್ ಕಾರ್ಯಕ್ರಮಗಳು

ಸ್ನಾತಕೋತ್ತರ  ವಿದ್ಯಾರ್ಥಿಗಳಿಗೆ

  * ದೈನಂದಿನ ರೋಗಿಗಳ ಆರೈಕೆ

  * ಪ್ರಕರಣ ಪ್ರಸ್ತುತಿ, ಸೆಮಿನಾರ್‌ಗಳು ಹಾಗೂ ಜರ್ನಲ್ ಕ್ಲಬ್

  * ಶಿಶು ಹಾಗೂ ಮಕ್ಕಳ ಮರಣ ಸಭೆ ಹಾಗೂ ಚರ್ಚೆ

ಮಕ್ಕಳ ಕೋವಿಡ್ ನಿರ್ವಹಣಾ ತರಬೇತಿ ಕಾರ್ಯಕ್ರಮ:ü  ಪೀಡಿಯಾಟ್ರಿಕ್ ಕೋವಿಡ್ ನಿರ್ವಹಣೆಯ ಕುರಿತು ಎಲ್ಲಾ ಇಂಟರ್ನಿಗಳು, ಜೂನಿಯರ್ ರೆಸಿಡೆಂಟ್‌ಗಳು ಮತ್ತು ಬೋಧಕವರ್ಗದವರಿಗೆ ಎಲ್ಲಾ ವಿಭಾಗಗಳಿಂದ ಪೀಡಿಯಾಟ್ರಿಕ್ ವಿಭಾಗದಿಂದ ತರಬೇತಿ ಕಾರ್ಯಕ್ರಮವನ್ನು ಹಂತ ಹಂತವಾಗಿ ನಡೆಸಲಾಯಿತು.ü  ಮುಂದಿನ ದಿನಗಳಲ್ಲಿ ನರ್ಸಿಂಗ್ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮವನ್ನು ಯೋಜಿಸಲಾಗಿದೆ.

 

ಅಥಿತಿ ಉಪನ್ಯಾಸ ಹಾಗೂ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳು

  * ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳು

  * ಸೌತ್‌ಜೋನ್ ಪೆಡಿಕಾನ್. ೨೦೧೦-೧೧

  * ನ್ಯಾಷನಲ್ ಸ್ಯಾಟಲೈಟ್ ಕಾನ್ಪರನ್ಸ್ –ಇನ್‌ಫೆಕ್ಷಿಯಸ್  ಡಿಸೀಜಸ್ ೨೦೧೩

  * ಆಸ್ತಮಾ ಟ್ರೆöÊನಿಂಗ್ ಮಾಡ್ಯೂಲ್ ೨೦೧೫

  * ಪೀಡಿಯಾಟ್ರಿಕ್ ಹೆಮೆಟಾಲಜಿ  ಸಿಎಮ್‌ಇ -೨೦೧೯

  * ನಿಯೋನೆಟಲ್ ಎಸೆಪ್ಟಿಕ್ ಪ್ರಾಟ್ಕಿಸಸ್-೨೦೧೯

  * ಐ.ಎ.ಪಿ ಅಂಡರ್ ಗ್ರಾಜುಯೆಟ್ ಕ್ವಿಜ್ ಸ್ವೌತ್ ಜೋನ್ -2018-19 ಮತ್ತು 2019-20

  * ನಿಯೋನೇಟಲ್ ವೆಂಟಿಲೇಶನ್ ವರ್ಕಶಾಪ್ 2021

ಪ್ರಕಟಿಸಲಾದ ಸಂಶೋಧನೆಗಳು:

  * Girija B.S., Sahana G.N., Prasanna Kumar D.G. Evaluation of Objective Structured Clincal Examination (OSCE) versus Conventional Examination as a Formative Assessment Toll in Obstetrics and Gynaecology. Journal of Research in Medical Education & Ethics 2018;8(2): 136-140.

  * B.S, Prasannakumar. A study of prevalence, risk factors and clinical profile of neonatal hypoglycemia. Indian journal of public health research and development 2012; 3(3): 210-213.

  * Srinivasa BS, Manuprakash SK, Syed saltana Ara, Kumar SR, Prassanna Kumar DG. Socio demographic profile of poisoning in children admitted to a tertiary hospital. Indian J Child health 2016; 3(3): 238-240.

  * GN Bharat Kumar, BS Srinivasa , SK Manuprakash, Syeda saltanat Ara, DG prasanna Kumar, HR Suma. A study on prevalence and association of anemia and hyponatremia in simple febrile seizures in children. Indian Journal of Neonatal Medicine and Research 2019; 7(2): 7-11.

  * H. N., Bharat kumar. G. N. , Prasannakumar. D. G. Prevalence if Sinusitis in children aged 3 yrs to 15 yrs by clinical  and radiological (X-ray PNS) methods in children with persistent acute or recurrent respiratory tract symptoms  Indian Journal of public health research and development. July- September 2015 Vol.6,  No.3

  * Bharat kumar. G. N, B. S. Srinivasa, S.K. Manuprakash, Ara Syeda saltanat, D. G. Prasanna kumar, H.R. Suma. Astudy on prevalence and association of anaemia and hyponatremia in simple febrile seizures in children. Indian journal of neonatal medicine and research,2019 april vol-7(2):P007-P011

  * Bhavika YM, Prasanna Kumar DG, Manuprakash SK. Anthropometric Profile of Children with Celiac Disease before and after treatment with Gluten Free Diet. MedicaInnovatica. 2020;9(2):33-36.

  * YM Bhavika, DG Prasanna Kumar, HN Harish. Celiac Disease in Children with Chronic Diarrhoea: A Cross-sectional Study. Journal of Clinical and Diagnostic Research. 2021;15(1):SC07-SC09.

  * Manuprakash S. K., K. Varadaraj shenoy, Comparision of pain response to heel prick and vene puncture in term babies.  Indian Journal of public health research and development. 2012: Vol 3, No 3.

  * Manuprakash S. K., K. Varadaraj shenoy, Synthetic Drinks and ill health in children. Indian Journal of public health research and development. 2012: Vol 3, No 2.

  * N. K., Manuprakash S. K. A study of the effectiveness of ultrasound in diagnosing infantile pyloric stenosis. Indian Journal of public health research and development. 2012: Vol 3, No 3.

  * N.K, Srinivasa.B.S. A study of transvaginal ultrasound in asherman syndrome. Indian journal of public health research and development 2012; 3(3):217-219.

  * Srinivasa BS, Harish HN, Manuprakash SK. Evaluation for sinusitis in children ages between 3 and 14 years with recurrent respiratory tract infection by clinical and radiological methods in a tertiary care hospital. International journal of medical science and public health 2016; 5(1): 44-46.

  * Praveen G, Srinivasa BS. Profile and clinical features of HIV positive patients. International Journal of Medical science and Public Health 2013; 2(2): 297-299.

  * Bhavika YM, Dewan V, Sachdev N, Yadav TP, Mittal H, Yadav AK et al. Carotid intimal medial thickness in children with celiac disease. Indian J Child Health. 2019; 6(8):409-412.

  * Bhavika YM, Dewan V, Nath RK, Yadav TP, Mittal H, Yadav AK, et al. Echocardiographic and biochemical profile in children with celiac disease. Indian J Child Health. 2020; 7(3):130-133.

  * Bhavika YM. Dyslipidemia and Liver Function Profile in Children with Celiac Disease. International Journal of Health and Clinical Research. 2020;3(12S):34-38.

  * Yadav A.K., Meena R., Bhavika Y.M., Guruyayappa R., Dewan V. Extra-Hepatic portal venous obstruction with portal biliopathy in infant presenting as neonatal cholestasis: a rare case report and review of literature. J PediatrRes.2016;3(12):889-892.

  * Yadav AK, Dewan V, Meena R, Bhavika YM. Neonatal chikungunya with facial pigmentation and encephalitis. Int J ContempPediatr 2017;4:661-2.

  * Hemlata Singh, Bhavika Y M, RamkeshMeena, VivekDewan. An extrahepatic biliary atresia (EHBA) mimic: a case report. J PediatrRes.2017;4(06):361-362.

  * Shetty Deepti, et al, Iron overload and hypocalcemia in patients with Thalassemia, Medica innovatica.2018,dec;7(2):21-22.

  * Akshatha SP. The predictors of acute bacterial meningitis among children presenting as first complex febrile seizure. Int J Pediatrics Geriatrics 2020;3(1):36-39.

  * Akshatha SP. Prevalence of acute bacterial meningitis among children who present as first complex febrile seizure. Int J Pediatrics Geriatrics 2020;3(1):32-35.

  * Sambreeta debbarman, Akshatha SP. Risk factors of overweight and obesity among children attending tertiary care hospital. Indian Journal of applied research 2020;10(9):10-12.

  * Akshatha SP, Sambreeta debbarman. Prevalence of overweight and obesity in children ages between 2-12 years. Indian Journal of applied research 2020; 10(9): 13-15.

ಪ್ರಗತಿಯಲ್ಲಿರುವ ಸಂಶೋಧನೆಗಳು:

  * A retrospective study of demographics clinical spectrum and outcome in children admitted with Covid 19 infection at HIMS, Hassan. Dr Manuprakash S K., Dr Kumar S R., Dr Prasanna Kumar D G.

  * Perinatal outcome in babies born to mothers with gestational Diabetic mellitus. Dr Harish. H. N., Dr Bharat kumar. G. N., Dr Prasanna Kumar D G.

 

ಪ್ರಗತಿಯಲ್ಲಿರುವ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಗಳು:

  * Blood GHS analysis serum electrolytes iron profile in children with female seizures cross-sectional study by Dr. K. S. Sri Ranjini under the guidance of Dr. Prasannakumar.

  * A Comparative Randomised Controlled Study between efficacy of Nasal Continuous Positive Airway Pressure and Nasal Intermittent Positive Pressure Ventilation on Neonates with Meconium Aspiration Syndrome by Dr. Sneha. G. under the guidance of Dr. Manuprakash S. K.

  * Study of correlation of APGAR score and umbilical blood PH with severity of perinatal asphyxia and immediate neonatal outcome  by Dr. Rakesh. V. A. under the guidance of Dr. Srinivasa. B. S.

  * Incidence and risk factors of retinopathy of prematurity in preterm neonates at neonatal intensive care unit by Dr. Niveditha Rathod under the guidance of Dr. Bharath Kumar. G. N.

 

ಶುಲ್ಕದ ವಿವರ

ಕ್ರಮ ಸಂಖ್ಯೆ

ಸೇವೆ

ಬೆಲೆ

1

ಮಕ್ಕಳ ತೀವ್ರ ನಿಗಾ ಘಟಕ  ಒಂದು ದಿನಕ್ಕೆ

500

2

ನವಜಾತ ಶಿಶು ತೀವ್ರ ನಿಗಾ ಘಟಕ ಒಂದು ದಿನಕ್ಕೆ

ಉಚಿತ

3

ವೆಂಟಿಲೇಟರ್ ಆರೈಕೆ ಒಂದು ದಿನಕ್ಕೆ           

2000

4

ವೆಂಟಿಲೇಟರ್ ಸಿಪ್ಯಾಪ್  ಬೈಪ್ಯಾಪ್ ಒಂದು ದಿನಕ್ಕೆ

1000

5

ಪೋಟೋಥೆರಪಿ ಒಂದು ದಿನಕ್ಕೆ

ಉಚಿತ

6

ಎಕ್ಷೆ÷್ಸÃಂಜ್  ಟ್ರಾಂಸ್ಪೂಜAನ್

ಉಚಿತ

7

ಪೆರಿಟೋನಿಯಲ್ ಡಯಾಲೆಸಿಸ್

300

8

ಲಿವರ್, ಕಿಡ್ನಿ, ಬೋನ್‌ಮ್ಯಾರೊ ಬಯೋಪ್ಸಿ

300

9

ಐ.ಸಿ.ಡಿ

300

10

ರ‍್ಟರಿ/ಸಿ.ವಿ.ಪಿ ಲೈನ್

200

11

ವೆನೆ ಸೆಕ್ಷನ್

100

12

ಹೊಟ್ಟೆಯ/ಶ್ವಾಸಕೋಶದ/ ಮೆದುಳಿನ ನೀರಿನ  ಪರೀಕ್ಷೆ

100

13

ನೆಬುಲ್ಶೆಜೇಶನ್ ಒಂದು ದಿನಕ್ಕ

50

14

ಆಕ್ಸಿಜನ್ ಒಂದು ದಿನಕ್ಕೆ

100

15

ತಲಾಸೀಮಿಯ ರೋಗಿಗಳು

ಉಚಿತ À

ಹಾಸಿಗೆ ಶುಲ್ಕ. ಪ್ರಯೋಗಾಲಯದ ಶುಲ್ಕ, ಬಿಪಿಎಲ್ ರೋಗಿಗೆ ಅನ್ವಯಿಸುವ ಶುಲ್ಕಗಳು: ಆಸ್ಪತ್ರೆಯ  ಪಟ್ಟಿ

  * ನವಜಾತ ಶಿಶು ತೀವ್ರ ನಿಗಾ ಘಟಕ೧ ವರ್ಷದೊಳಗಿನ ಮಕ್ಕಳಿಗೆ  ರಾಷ್ರೀಯ ಆರೋಗ್ಯ ಅಭಿಯಾನದಡಿ ಉಚಿತ

  * ವಿಭಾಗದ ಮುಖ್ಯಸ್ಥರ ವಿವೇಚನೆಗನುಸಾರ ರಿಯಯಿತಿ :

ಶೈಕ್ಷಣಿಕ ಉದ್ದೇಶ/ ಪರೀಕ್ಷೆ

ಬಡರೋಗಿಗಳು 

ಮಾನವೀಯತೆ ಆದಾರದ ಮೇಲೆ

  * ತಲಾಸೀಮಿಯ ಮತ್ತು ಹಿಮೋಫೀಲಿಯ ರೋಗಿಗಳಿಗೆ ಸೇವೆಗಳು ಉಚಿತ

ಮಾಹಿತಿಗಾಗಿ ಸಂಪರ್ಕಿಸಿ

ನವಜಾತ ಶಿಶು ತೀವ್ರ ನಿಗಾ ಘಟಕ ಕೊಠಡಿ ಸಂಖ್ಯೆ 58:        08172-267777

ಎಬಿ-ಎಆರ್‌ಕೆ:                                                                       8549016057/ 9964547733

ಸಲಹೆ ಮತ್ತು ದೂರುಗಳು:                                                    9448621010

ಆಂಬುಲೆನ್ಸ್ ಬಗೆಗಿನ ದೂರು:                                                9663344065

ನಗುಮಗು ಉಚಿತ ವಾಹನ:                                                   8123757807

ಆಂಬುಲೆನ್ಸ್:                                                                    9448621010

  

ಮಕ್ಕಳ ಹೋರ ರೋಗಿ ಮತ್ತು ಒಳ ರೋಗಿ ವಿಭಾಗ :

   

 

ಮಕ್ಕಳ ತೀವ್ರ ನಿಗಾ ಘಟಕ :

 

ನವಜಾತ ಶಿಶು ತೀವ್ರ ನಿಗಾ ಘಟಕ :

   

 

ಜಿಲ್ಲಾ ಆರಂಭಿಕ ಹಸ್ತಕ್ಷೇಪ ಕೇಂದ್ರ ಮತ್ತು ಅಪೌಷ್ಠಿಕಾಂಶದ ಪುನರ್ವಸತಿ ಕೇಂದ್ರ :

   

 

ಪದವಿ ಪೂರ್ವ ವಿದ್ಯಾರ್ಥಿಗಳ ಪಿಡಿಯಾಟ್ರಿಕ್ ರಸಪ್ರಶ್ನೆ  ಕಾರ್ಯಕ್ರಮ :

   

 

ಪಲ್ಸ್ಪೋಲಿಯೋ ಕಾರ್ಯಕ್ರಮ :

 

    

 

ಕಾಂಗಾರೂ ಮದರ್ ಆರೈಕೆ ಕಾರ್ಯಗಾರ :

 

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ :

   

 

ಮಕ್ಕಳ ಕೋವಿಡ್ ಸೌಲಭ್ಯದ ಉದ್ಘಾಟನೆ :

   

 

ಮಕ್ಕಳ ಕೋವಿಡ್ ನಿರ್ವಹಣೆ ತರಬೇತಿ ಕಾರ್ಯಕ್ರಮ :

   

 

ಬೆಂಗಳೂರಿನ ಆಶ್ರಯ ಹಸ್ತ NGO ನಿಂದ ದಾನ ಮಾಡಿದ ABG ವಿಶ್ಲೇಷಕ :

   

 

 

 

ಇತ್ತೀಚಿನ ನವೀಕರಣ​ : 14-08-2021 12:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080