ಅಭಿಪ್ರಾಯ / ಸಲಹೆಗಳು

ದಂತ ವೈದ್ಯಶಾಸ್ತ್ರ

ದಂತ ಚಿಕಿತ್ಸಾ ವಿಭಾಗದ ಸಂಕ್ಷಿಪ್ತ ಪರಿಚಯ:-

ದಂತ ಚಿಕಿತ್ಸಾ ವಿಭಾಗವು ವೈದ್ಯಕೀಯ ವಿಭಾಗದ ಒಂದು ಪ್ರಮುಖ ಭಾಗವಾಗಿರುತ್ತದೆ. ದಂತ ಚಿಕಿತ್ಸಾ ವಿಭಾಗವು ಪ್ರಮುಖವಾಗಿ ಬಾಯಿ, ಮುಖ, ದವಡೆ, ಹಲ್ಲುಗಳು ಹಾಗೂ ಸಂಬಂಧಪಟ್ಟ ಇತರೇ ಭಾಗಗಳ ರಚನೆ, ರೋಗ ಪತ್ತೆ/ತಡೆಗಟ್ಟುವಿಕೆ/ಚಿಕಿತ್ಸೆಗಳಿಗೆ ಸಂಬಂಧಪಟ್ಟಿರುತ್ತದೆ.

 ದಂತ ಚಿಕಿತ್ಸಾ ವಿಭಾಗದ ಮೂಲ ಉದ್ದೇಶವೆನೆಂದರೆ, ರೋಗಿಯ ಬಾಯಿಯ ಸರ್ವತೋಮುಖ ಆರೈಕೆಯನ್ನು ಒದಗಿಸುವುದು, ಮೂಲ ಮತ್ತು ಮೌಖಿಕ ಆರೋಗ್ಯ ವಿಜ್ಞಾನಗಳಲ್ಲಿ ಸಂಶೋಧನಾ ಕಾಯಕ್ರಮಗಳನ್ನು ಕೈಗೊಳ್ಳುವುದು ಮತ್ತು ದಂತ ಶಿಕ್ಷಣದಲ್ಲಿ ಮತ್ತು ದಂತ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು. ವಿಭಾಗದಲ್ಲಿ ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ (ಓಪಿಡಿ) ಹೊರರೋಗಿಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಹೊರರೋಗಿ ವಿಭಾಗದ ವಾರ್ಷಿಕ ರೋಗಿಗಳ ಸಂಖ್ಯೆ ಸುಮಾರು 15000. ವಿಭಾಗದಲ್ಲಿ ನುರಿತ, ಪರಿಣಿತ ವೃತ್ತಿಪರ ದಂತ ವೈದ್ಯರ ತಂಡವು ಜನಸಾಮಾನ್ಯರಿಗೆ ಎಲ್ಲಾ ರೀತಿಯ ವಿಶೇಷ ದಂತ ಚಿಕಿತ್ಸೆಯನ್ನು ಒದಗಿಸುತ್ತಿದೆ. ಸಾಮಾನ್ಯ ರೋಗಿಗಳ ಜೊತೆಗೆ ವಿಕಲ ಚೇತನರಿಗೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸ್ಥಾಪನೆಯಾದಾಗಿನಿಂದಲು ದಂತ ಚಿಕಿತ್ಸಾ ವಿಭಾಗವು ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳ ಬೋಧನೆಯಲ್ಲಿ ತೊಡಗಿದೆ. ಉಪನ್ಯಾಸಗಳು, ಟ್ಯುಟೋರಿಯಲ್, ಚರ್ಚೆಗಳು ಮತ್ತು ಕ್ಲಿನಿಕಲ್ ತರಬೇತಿಯ ಮೂಲಕ ವಿದ್ಯಾರ್ಥಿಗಳಿಗೆ ಹಲ್ಲಿನ ಆರೈಕೆಯ ಮೂಲ ತತ್ವಗಳನ್ನು ಕಲಿಸಲಾಗುತ್ತಿದೆ. ಇದು ಖಾಸಗಿ ದಂತ ಕಾಲೇಜುಗಳ ದಂತ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವರ ಅಂತರ ಕಾಲೇಜು / ವಿಭಾಗೀಯ ಕ್ಲಿನಿಲ್ ಪೋಸ್ಟಿಂಗ್ ಸಮಯದಲ್ಲಿ ತರಬೇತಿ ನೀಡುತ್ತಿದೆ. ರೋಗಿಗಳ ಆರೈಕೆ ಮತ್ತು ಸಂಶೋಧನೆಯಲ್ಲಿ ಭಾಗವಹಿಸುವ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಮತ್ತು ಅವರ ಕಲಿಕೆಯ ಸಮಯದಲ್ಲಿ ವಿವಿಧ ರೀತಿಯ ಅಸಾಮಾನ್ಯ ಮತ್ತು ಅಪರೂಪದ ರೋಗಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಸವಾಲಿನ ಪಠ್ಯ ಕ್ರಮಗಳನ್ನು ಅಭಿವೃದ್ದಿಪಡಿಸಲು ಮತ್ತು ಉತ್ತಮ ಅಭ್ಯಾಸಗಳನ್ನು ಕಲಿಯಲು, ಹೊಸ ಕೌಶಲ್ಯಗಲನ್ನು ಅಭಿವೃದ್ದಿಪಡಿಸಲು ಮತ್ತು ವೈದ್ಯಕೀಯ ಮತ್ತು ಹಲ್ಲಿನ ಆರೋಗ್ಯದ ಪ್ರಗತಿಗೆ ಕೊಡುಗೆ ನೀಡಲು ಉದಯೋನ್ಮುಖ ಆರೋಗ್ಯ ವೃತ್ತಿಪರರಿಗೆ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸಲು ಇಲಾಖೆ ಬದ್ದವಾಗಿದೆ.

ಸಮುದಾಯದ ಮೌಖಿಕ ಆರೋಗ್ಯದ ಅಗತ್ಯಗಳನ್ನು ಅರ್ಥಮಾಡಿಸಲು, ಜಾಗೃತಿ ಮೂಡಿಸಲು ಮತ್ತು ಬಾಯಿಯ ಆರೋಗ್ಯವನ್ನು ಉತ್ತೇಜಿಸಲು ವಿಭಾಗವು ನಿಯಮಿತವಾಗಿ ಸಮುದಾಯ ಮೌಖಿಕ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ.

 

ದಂತ ಚಿಕಿತ್ಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿ:-

ಕ್ರಮ ಸಂಖ್ಯೆ

ಸಿಬ್ಬಂದಿಯ ಹೆಸರು

ಅರ್ಹತೆಗಳು

ಹುದ್ದೆ

01

ಡಾ|| ಕೆ.ಎಲ್. ಗಿರೀಶ್ ಬಾಬು

ಬಿಡಿಎಸ್, ಎಂಡಿಎಸ್(ಪೀಡೋಡಾಂಟಿಕ್ಸ್)

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

02

ಡಾ|| ರೋಸಮ್ಮ ಜಾರ್ಜ್

ಬಿಡಿಎಸ್, ಎಂಡಿಎಸ್(ಎಂಡೋಡಾಂಟಿಕ್ಸ್)

ಸಹ ಪ್ರಾಧ್ಯಾಪಕರು

03

ಡಾ|| ಮಂಜುಳ ಸಿ.ಜಿ

ಬಿಡಿಎಸ್, ಎಂಡಿಎಸ್(ಎಂಡೋಡಾಂಟಿಕ್ಸ್)

ಸಹಾಯಕ ಪ್ರಾಧ್ಯಾಪಕರು

04

ಡಾ|| ಆನಂದ್ ಡಿ

ಬಿಡಿಎಸ್, ಎಂಡಿಎಸ್(ಓ.ಎಂ.ಎಫ್.ಎಸ್)

ಬೋಧಕರು

05

ಡಾ|| ಜಯಲಕ್ಷ್ಮೀ  ಸಿ

ಬಿಡಿಎಸ್

ಕಿರಿಯ ಸ್ಥಾನೀಯ ವೈದ್ಯರು

06

ಡಾ|| ಕಾವ್ಯಶ್ರೀ ಜಿ

ಬಿಡಿಎಸ್

ಕಿರಿಯ ಸ್ಥಾನೀಯ ವೈದ್ಯರು

 

 

 

 

ದಂತ ಚಿಕಿತ್ಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿ:-

ಕ್ರಮ ಸಂಖ್ಯೆ

ಸಿಬ್ಬಂದಿಯ ಹೆಸರು

ಅರ್ಹತೆಗಳು

ಹುದ್ದೆ

01

ಶ್ರೀಮತಿ ಸೋನಿ ಎಂ ಸಿ

ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್

ಶುಶ್ರೂಷಕಾಧಿಕಾರಿಗಳು

02

ಶ್ರೀ ಹನುಮಂತ ಗೌಡ

ಡಿಪ್ಲೊಮಾ ಇನ್ ಡೆಂಟಲ್

ಟೆಕ್ನಿಷಿಯನ್ ದಂತ ತಂತ್ರಜ್ಞರು

03

ಶ್ರೀ ಅಶೋಕ್ ಎಂ ರಾಠೋಡ್

ಡಿಪ್ಲೊಮಾ ಇನ್ ಡೆಂಟಲ್

ಟೆಕ್ನಿಷಿಯನ್ ದಂತ ತಂತ್ರಜ್ಞರು

 

 

 

 

ಲಭ್ಯವಿರುವ ಸೇವೆಗಳು:-

01

ಬಾಯಿಯ ರೋಗಗಳನ್ನು ತಡೆಗಟ್ಟುವ ವಿಧಾನಗಳು(ಪ್ರಿವೆಂಟೀವ್ ಡೆಂಟಿಸ್ಟಿ)

ಪ್ರಸವ ಪೂರ್ವ ಸಮಾಲೋಚನೆ ಮತ್ತು ನಿರೀಕ್ಷಿತ ಮಾರ್ಗದರ್ಶನ, ಆಹಾರ ಸಮಾಲೋಚನೆ.

ಹಲ್ಲುಗಳನ್ನು ಸ್ವಚ್ಛಗೊಳಿಸುವುದು, ಹಲ್ಲುಗಳಿಗೆ ಫ್ಲೋರೈಡ್ಗಳ ಲೇಪನ, ಪಿಟ್ ಮತ್ತು ಫಿಶರ್ ಸೀಲೆಂಟ್‌ಗಳ ಲೇಪನ.

ವಕ್ರದಂತತೆಯನ್ನು ತಡೆಗಟ್ಟುವ ಚಿಕಿತ್ಸೆಗಳು.

02

ಕ್ಲಿನಿಕಲ್ ಡೆಂಟಿಸ್ಟಿ 

ಹುಳುಕು ಹಲ್ಲಿನ ಚಿಕಿತ್ಸೆ, ಹಲ್ಲಿನ ಬೇರಿನ ಚಿಕಿತ್ಸೆ, ಹಲ್ಲನ್ನು ತೆಗೆಯುವುದು, ಲಘು ದಂತ ಶಸ್ತçಚಿಕಿತ್ಸೆ, ಸೌಂದರ್ಯ ವೃದ್ಧಿ ದಂತ ಚಿಕಿತ್ಸೆ, ಕೃತಕ ದಂತ ಜೋಡಣೆ, ದಂತ ಕ್ಷ-ಕಿರಣ

03

ಬಾಯಿಯ ಶಸ್ತç ಚಿಕಿತ್ಸೆ

ಬಾಯಿ ಮುಖ ದವಡೆಯ ಶಸ್ತç ಚಿಕಿತ್ಸೆ, ಅಲ್ವಿಯೋಲಾಪ್ಲಾö್ರ್ಯಸ್ಟಿ, ಪೆರಿಕೊರೊನೆಕ್ವಮಿ, ಇಂಟರ್ ಮ್ಯಾಕ್ಸಿಲ್ಲರಿ ಸ್ಥಿರೀಕರಣದ ನಿರ್ವಹಣೆ.

04

ಸಮುದಾಯ ಕಾರ್ಯಕ್ರಮಗಳು

ಶಾಲಾ ದಂತ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳು ಮತ್ತು ದಂತ ಆರೋಗ್ಯ ಶಿಬಿರಗಳು

 

ದಿನಾಂಕ ೪-೩-೨೦೨೨ ರಿಂದ ವಾರದ ಪ್ರತಿ ಶುಕ್ರವಾರ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಸನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ ವತಿಯಿಂದ ಅಪೌಷ್ಟಿಕ ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಹಾಗು ಬಾಣಂತಿಯರಿಗೆ ಉಚಿತ ಆರೋಗ್ಯ ತಪಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ಶಿಬಿರಗಳಲ್ಲಿ ನಮ್ಮ ವಿಭಾಗದ ವೈದ್ಯರು ಇವರ ಬಾಯಿಯ ಆರೋಗ್ಯವನ್ನು ತಪಾಸಣೆ ಮಾಡಿ ಮತ್ತು ಅರಿವನ್ನು ಮೂಡಿಸಿ, ಬಾಯಿಯ ಆರೋಗ್ಯದ ಸಂರಕ್ಷಣೆಗಳ ವಿಧಾನಗಳನ್ನು ತಿಳಿಸಿಕೊಡುತ್ತಿದ್ದಾರೆ.

 

ಶೈಕ್ಷಣಿಕ ಚಟುವಟಿಕೆಗಳು.

  1. ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳಿಗೆ

ಅ) ಬೋಧಕ ತರಗತಿಗಳನ್ನು ನಡೆಸುವುದು.

ಆ) ಆಯ್ದ ದಂತ ವಿಷಯಗಳ ಬಗ್ಗೆ ಗುಂಪು ಚರ್ಚೆ

ಇ) ಹಲ್ಲಿನ ಕಾರ್ಯವಿಧಾನಗಳ ಪ್ರದರ್ಶನ

ಈ) ವಿವಿಧ ಅಂತರ ವಿಭಾಗಗಳ ಸಹಯೋಗದಲ್ಲಿ ಕ್ಲಿನಿಕೊ-ಪೆಥೋಲಾಜಿಕಲ್ ಚರ್ಚೆಗಳನ್ನು ಏರ್ಪಡಿಸುವುದು.

 

ಸಂಶೋಧನಾ ಚಟುವಟಿಕೆಗಳು:-

 

Sl no

Topic of the research

Investigators

1.      

Assessment of oral health status of institutionalized orphan children

Dr Kavyashree G

Dr KL Girish Babu

2.      

Evaluation of oral health related quality of life among institutionalized orphan children

Dr KL Girish Babu

Dr Kavyashree G

3.      

Knowledge, attitude and practice of management of dental trauma among medical professionals in Hassan, India

Dr KL Girish Babu

Dr Kavyashree G

Dr Anand D

4.      

Knowledge, attitude and practice of undergraduate medical students towards infant oral health care and early childhood caries

Dr. KL Girish Babu

Dr Jayalakshmi C

Dr. Rosamma George

5.      

Assessment of crown dimensions of primary teeth in selected sample of Indian children

Dr Kavyashree G

Dr KL Girish Babu

6.      

Gender determination by odontometeric analysis among pediatric population of Hassan city, India

Dr KL Girish Babu

Dr Kavyashree G

7.      

Evaluation of clinical efficiency of pediatric rotary files, conventionally used rotary Nickel-Titanium files and hand Nickel-Titanium files in primary teeth –A comparative study

Dr KL Girish Babu

Dr Kavyashree G

8.      

Assessment of oral health status among children with thalassemia and hemophilia

Dr Kavyashree G

Dr KL Girish Babu

9.      

Physicochemical properties of saliva and its influence on oral health in children with thalassemia and hemophilia

Dr Kavyashree G

Dr KL Girish Babu

10.   

Oral health of visually impaired and sighted children residing in institutions- A comparative study

Dr KL Girish Babu

Dr Kavyashree G

11.   

Evaluation of combined effect of type of instrumentation and obturating material on outcome of pulpectomized primary molars- A comparative study

 Dr KL Girish Babu

Dr Kavyashree G

12.   

Shear bond strength of a composite resin restoration in primary teeth following cavity preparation using laser- An invitro study

Dr KL Girish Babu

Dr Kavyashree G

Dr Geeta M D

13.   

Synergistic effect of remineralizing agents and laser irradiation on surface microhardness of primary enamel- An invitro study

Dr KL Girish Babu

Dr Kavyashree G

Dr Geeta M D

14.   

Dental Arch Characteristics among south Indian twins- A morphometric study

Dr KL Girish Babu

Dr Geeta M D

Dr Kavyashree G

15.   

Determination of clinical efficiency of pediatric rotary file systems for root canal preparation of primary molars- A comparative study

Dr KL Girish Babu

Dr Kavyashree G

Dr Geeta M D

                       

DETAILS OF CONFERENCES AND CME/CDE ATTENDED

Year

Conference

CME/CDE

2022

1

10

2021

2

5

2020

1

3

2019

1

4

2018

2

5

2017

2

6

2016

1

5

2015

4

3

2014

6

6

2013

3

12

2012

5

11

2011

1

9

2010

1

5

2009

1

1

2006

1

3

 

DETAILS OF THE SCIENTIFIC ACTIVITIES

Year

Scientific articles published

Oral presentations

2022

5

2

2021

3

5

2020

1

2

2019

3

0

2018

4

3

2017

9

2

2016

9

1

2015

14

1

2014

11

1

2013

3

1

2012

4

1

2011

6

1

2010

4

1

2009

1

1

2008

7

1

2004

1

1

2006

0

1

2004

1

1

Total

88

27

 

LIST OF RESEARCH PUBLICATIONS

INTERNATIONAL PUBLICATIONS

Sl no

Title of the article

Name of the journal

Year/ Volume/issues/page no

Name of the authors

1.      

Tuberous sclerosis: a case report

 

Journal of Clinical Pediatric Dentistry

2004; 28 (4):347-9.

Girish Babu KL, Kavita Rai, Amitha Hegde

2.      

Pediatric liquid medicaments—do they erode the teeth surface? An in vitro study: Part I.

Journal of Clinical Pediatric Dentistry

2008;32 (3):189-94

Girish Babu KL, Kavita Rai, Amitha Hegde

 

3.      

pH of Medicated Syrups–Does It Really Matter? – An in-vitro Study: Part-II.

Journal of Clinical Pediatric Dentistry

33(2): 51–56, 2008.

Girish Babu KL, Kavita Rai, Amitha Hegde

4.      

Comparison of the Antimicrobial Efficacy of chemomechanical Caries Removal (Carisolv™) with that of Conventional Drilling in Reducing Cariogenic Flora.

Journal of Clinical Pediatric Dentistry

32(3): 215–220, 2008

Priya Subramaniam, Girish Babu KL, Neeraja G.

5.      

Oral Manifestations In Acute Lymphoblastic Leukemic Children Under Chemotherapy

Journal of Clinical Pediatric Dentistry

32(4): 319–324, 2008

Priya Subramaniam,  Girish Babu KL, Nagarathana J

6.      

Glass Fiber Reinforced Composite Resin as an Intracanal Post – A Clinical Study.

Journal of Clinical Pediatric Dentistry

32(3): 207–210, 2008

Priya Subramaniam,  Girish Babu KL, Raju Sunny

7.      

Oral Health Care of Children: Gynecologists and Pediatricians’ Perspective.

Journal of Clinical Pediatric Dentistry

32(3): 253–258, 2008

Priya Subramaniam, Girish Babu KL, Suresh Babu, Premila Naidu

8.      

Effect of Tooth Preparation on Sealant Success—An in vitro Study

Journal of Clinical Pediatric Dentistry

33(4): 325–332, 2009

Priya Subramaniam,  Girish Babu KL, Naveen HK

9.      

Relation of salivary risk factors to dental caries in children with cerebral palsy.

Journal of Clinical Pediatric Dentistry

34(4): 355–360, 2010

Priya Subramaniam,  Girish Babu KL, Anil Rodgeriz

10.   

Rare association of Klippel Feil Syndrome with cleft palate and congential cardiac deformities: a case report.

Journal of Clinical Pediatric Dentistry

35(2): 213–16, 2010

Priya Subramaniam, Girish Babu KL, Sony Sugnani

11.   

Oral Rehydration Salt –Liquid as an alternative storage medium- A Preliminary Study.

Journal of Clinical Pediatric Dentistry

35(4):393-96;2011

Subramaniam P, Eswara U, Girish Babu KL, Vardhana B

12.   

Interdental spacing and dental caries in the primary dentition of 4-6 year old children.

Journal of Dentistry, Tehran University of Medical Sciences, Tehran, Iran

2012;9(3);207-14.

Priya Subramaniam, Girish Babu KL, J. Nagarathna

13.   

Dental Home: Patient Centered Dentistry

 

Journal of International Society of Preventive and Community Dentistry

January-June 2012, Vol. 2, No. 1 16-20

Girish Babu KL, Geeta Maruti Doddamani

 

14.   

Effect of pomegranate and aloe vera extract on streptococcus mutans: An in vitro study

Dental Hypotheses

3(3):99-105, 2012

Priya Subramaniam

Shilpy DwivediEswara Uma Girish Babu KL

15.   

Revascularization of an impacted, immature dilacerated permanent maxillary central incisor associated with odontoma and a supernumerary tooth.

Saudi Endodontic Journal.

2013;3(3):132-8.

Priya Subramaniam, Krishna Kumar, Ramakrishna Tangaturi, Girish Babu

16.   

Microbiological Assessment of Root Canals Following Use of Rotary and Manual Instruments in Primary Molars

Journal of Clinical Pediatric Dentistry

2013;38

(2);; 123-8.

Subramaniam P, Tabrez TA, Girish Babu KL

17.   

Assessment of total antioxidant levels and oral health status in children with Down syndrome.

Special Care in Dentistry.

2014; 34(4):193-200.

Priya Subramaniam, Girish Babu KL, Lakshmi Mohan Das

18.   

Assessment of salivary total antioxidant levels and oral health status in children with cerebral palsy.

Journal of Clinical Pediatric Dentistry

2014; 38(3):235-9.

Subramaniam PMohan Das LGirish Babu KL

19.   

Dental management of a child with Goldenhar syndrome

European Journal of General Dentistry

2014;3(2);158-62.

Priya Subramaniam,

Girish Babu KL, Shurti Jayasurya, Divya Prahalad

20.   

Pediatric liquid medicaments - Are they cariogenic? An in vitro study

 

Journal of International Society of Preventive and Community Dentistry

2014;4:

108-12.

Girish Babu KL, Doddamani GM, Kumaraswamy Naik LR, Jagadeesh KN

21.   

 Regional odontodysplasia crossing the midline: A unique case associated with

bilateral impacted supernumerary teeth.

 

Journal of Pediatric Dentistry

2014;2:96-100.

Naik LK, Shetty P, Girish Babu KL

22.   

 A Case Report of treatment of a 16-year old girl with Amelogenesis Imperfecta

International Journal of Scientific and Research Publications

4,(1), 2014

B.Vardhana, Girish Babu KL, Vijetha KR

23.   

Efficacy of hydroxyapatite granules in bone regeneration following periradicular surgery

International Journal of Recent Trends in Science and Technology.

13(2); 338-340:2014

Sahadev, Bharath M.J, Rosamma George

24.   

Effect of Levulose Containing Sweets on Blood and Salivary Glucose Levels

Journal of Dietary Supplements,

2015 12(2):146-52.

Priya Subramaniam,

Girish Babu KL, Harsha Gona

 

25.   

Pediatric leukemia

 

Journal of Pediatric Dentistry

2015;3:8-16.

Girish Babu KL, Doddamani GM, Mathew J, Jagadeesh KN, Kumaraswamy Naik LR

26.   

A Clinical Application Of Modified Z Spring Appliance -A Case Report

 

International Journal Of Contemporary Medical Research

 2015; 2 (2).

Joe V. Mathew, Anjana Shetty, Venkatesh Garla, Girish Babu KL

27.   

Levels of Salivary Immunoglobulin A (SIgA) in HIV Infected Children

Journal of Clinical Pediatric Dentistry

2015; 39, (4): 277-81.

Subramaniam P, Kumar K, Girish Babu KL

28.   

Oral rehydration salt-liquid as a storage

medium for avulsed tooth

Dental Traumatology 

2015 ;31(1):62-6.

Subramaniam P, Girija P, Eswara U, Girish Babu KL

29.   

Evaluation of glass carbomer sealant and a moisture tolerant resin sealant- A comparative study

International Journal of Dental Science and Research

2015;1-8

Priya Subramanian, Shurti Jayasurya,  Girish Babu KL

30.   

Evaluation of Solubility and Microleakage of Glass Carbomer Sealant

 

Journal of Clinical Pediatric Dentistry

2015;39, (5); 401-6.

Subramaniam P,  Girish Babu KL, Jayasurya S

31.   

Management of external and internal root resorption

International, Journal of Recent Trends in Science and Technology

15(2); 413-417:2015

Rosamma George, Sahadev, Bharath MJ

32.   

A rare case of Maxillary Central incisor with two root canals

International, Journal of Recent Trends in Science and Technology

16(1); 40-41:2015

Rosamma George, Kavyashree G, Jayalakshmi C

33.   

Endodontic Management of  Radix Entomolaris

Journal of Dental and Medical Sciences

14(10) :2015

 Rosamma George, Kavyashree G

34.   

Use of Aloe Vera in Dentistry- Review article

Journal of Dental and Medical Sciences

14(10) :2015

Kavyashree G, Rosamma George

35.   

Chondrosarcoma of maxilla- A case Report

International Journal of Scientific Study-case reports and review

2015; 2(3); 9-11.

 

Bhagavan, Kumar Naik,, Kavyashree G, Jayalakshmi C, Kruthika Bhagavan

36.   

Contralateral neck metastasis in oral squamous cell carcinoma- Report of two cases with review of literature

The southeast Asian journal of case reports and review

2016; 5 (4)

Kavitha Prasad, Rajanikanth BR, Sejal Munoyath, Parimala Sagar, Vineeth K, Anand D

37.   

Effectiveness of Rotary Endodontic

Instruments on Smear Layer Removal in

Root Canals of Primary Teeth: A Scanning

Electron Microscopy Study.

Journal of Clinical Pediatric Dentistry

2016;40 (2):141-6

Subramaniam P, Girish Babu KL, Tabrez TA.

38.   

Effect of Restoring Carious Teeth on Occlusal Bite Force in Children

Journal of Clinical Pediatric Dentistry

2016; 40, (4); 259-62.

Subramaniam P, Girish Babu KL, Ifzah

39.   

Comparison of salivary immunoglobulin A levels in children delivered by cesarean section with those delivered via vaginal delivery

Saudi Journal of

Oral Sciences

2016;3:85-9.

Subramaniam P, Dwivedi S, Girish Babu KL.

 

40.   

Does Addition of Propolis to Glass Ionomer Cement Alter its Physicomechanical Properties? An in Vitro Study.

Journal of Clinical Pediatric Dentistry

2016;40 (5):400-3

Subramaniam P, Girish Babu KL, Neeraja G, Pillai S

41.   

Oral health of children with acute lymphoblastic leukemia: A review

 Journal of  Orofacial Sciences.

2016;8:3-11

Girish Babu KL, Mathew J, Doddamani GM, Narasimhaiah JK, Naik LR

42.   

Evaluation of Dental Caries Status And Level Of Plaque Streptococcus Mutans Of Haemophilic Children

International Journal of Oral Health and Medical Research

2016;3(3):1-4.

Priya Subramaniam, Girish Babu KL,  Saranya Kumar

43.   

Maxillofacial Rehabilitaion of a Child with Anopthalmic Socket: A Case Report.

International Journal of Oral Health and Medical Research

2016;3(4):53-55.

Subramaniam P, Girish Babu KL, Lakhotia D.

44.   

In vitro Comparative Evaluation of the Antibacterial and Antifungal Activities of Different Root Canal Sealers against Endodontic Pathogens

International  Journal of  Preventive and Clinical  Dentistry and  Research

2016; 3(4):261-266.

Ramachandra PKM, Krishnegowda SC, Jaganath BM, Rudranaik S, Manjula CG, Kurup NB, Madanan S.

45.   

Comparative Evaluation of Marginal Leakage around Cavities restored with Novel Self-adhesive Flowable Composite Resin and Conventional Total Etch-based Resin.

International Journal of  Oral Care and  Research

2017; 5(3):1-4.

Krishnegowda SC, Jaganath BM, Rudranaik S, Kurup NB, Madanan S, Manjula CG.

46.   

Influence of Composite Insertion Techniques (Bulk-fill and Incremental Nanofilled Composites) on Adaptability to the Pulpal Floor and Interfacial Gap Formation.

Journal of  Preventive and Clinical  Dentistry and  Research

2017; 4(3):225-231.

Jaganath BM, Krishnegowda SC, Rudranaik S, Madanan S, Kurup NB, Manjula CG.

47.   

Knowledge, attitude, and practice of pediatricians regarding pediatric liquid medicaments.

European Journal of Dentistry

2017;11:106-10.

Girish Babu KL, Doddamani GM, Kumaraswamy Naik LR

48.   

Changes in the dental plaque pH due to pediatric liquid

medicaments

. J Int Oral Health

2017

Kumaraswamy Naik LR, Girish Babu KL,

Doddamani GM.

49.   

Peripheral Ossifying Fibroma: Case Report and a Mini Review.

 

 

International Journal of Oral Health and Medical Research

2017;3(6):103-108.

Girish Babu KL, Vivek CR, Venkatesh G, Doddamani GM, Prakurthi BV, Reddy B.

50.   

Effect of four mouth rinses on microhardness of esthetic restorative material: An In vitro study.

Journal of International Oral Health

2017;9:55-9

George R, Kavyashree G.

51.   

Effect of Fluoridated Varnishes on surface micro-hardness of Enamel

International Journal of Oral Health and Medical Research

2017;4(2):1-3.

Doddamani GM, Girish Babu KL.

52.   

Clinical outcome and parental satisfaction of maxillary anterior teeth treated with preveneered NuSmile crowns and Kinder Krowns.

Saudi Journal of  Oral Sciences

 

2017;4:106-11.

Subramaniam P, Girish Babu KL,  Gona H.

53.   

Effect of four mouth rinses on microhardness of esthetic restorative material: An in vitro study.

Jornal of International Oral Health

2017; 9:55‑9.

Rosamma George, Kavyashree G

54.   

Evaluation

of occlusal forces in different stages of children - An exploratory study.

Saudi Journal of  Oral Sciences

 

2018; 5:11-6.

Subramaniam P, Girish Babu KL, Ifzah.

55.   

Remineralization potential of varnish containing casein phosphopeptides-amorphous calcium

phosphate with fluoride and varnish containing only fluoride: A comparative study.

Saudi Journal of  Oral Sciences

 

2018; 5:35-40.

Girish Babu KL, Subramaniam P, Teleti S.

56.   

Assessment of dental caries and oral hygiene status among twins

Journal of  Forensic Sciences

2018;4:18-22.

Subramaniam P, Girish Babu KL, Vardhana B.

57.   

Assessment of dental caries and gingival status among a group of type 1 diabetes mellitus and healthy children of South India - a comparative study.  .  November 2018.

Journal of pediatric endocrinology & metabolism

2018; 31(12): 1305–1310

Girish Babu KL, Subramaniam P, Kaje K.

58.   

Association of nutritional status and dental health among 3–6-year-old

children of a South Indian population.

Saudi Journal of  Oral Sciences

 

2019;6:31-6.

Girish Babu KL, Subramaniam P, Madhusudan KS

59.   

Effect of varnish containing casein phosphopeptides-amorphous calcium phosphate and fluoride on surface microhardness of enamel – An in vitro study.

Saudi Journal of  Oral Sciences

2020; 7:29-34.

Girish Babu KL, Subramaniam P, Teleti S.

60.   

Evaluation of the clinical efficiency of rotary and manual files for root canal instrumentation in primary teeth pulpectomies: A comparative randomized clinical trial.

Contemporary Pediatric Dentistry

2021:2(1):21-34

Girish Babu KL, Kavyashree G.

61.   

Evaluation of oral health related quality of life among institutionalized orphan children. J.

Forensic Science and Medicine

2021; 7:117-22

Girish Babu KL, Kavyashree GH.

62.   

Determination of the Anxiety and Behavior of Children Undergoing Endodontic Treatment Using Manual and Rotary File Systems: A Comparative Clinical Study.

Journal of South Asian Association of  Pediatric  Dentistry

2021; 4(3):175–184.

Girish Babu KL, Kavyashree G.

63.   

Determination of correlation between the quality of obturation and postoperative pain following root canal preparation with rotary and manual file systems in the primary molars-A comparative randomized clinical trial.

Pediatric Dental Journal

2022: 32(1): 16-25.

Girish Babu KL, Kavyashree G.

64.   

Dental arch characteristics among South Indian twins – A morphometric study.

Brazilian Journal of  Oral Sciences

2022; 21:e225388:1-12.

Girish Babu KL, Geeta Maruti Doddamani, Kavyashree G.

65.   

Determination of clinical efficiency of pediatric rotary file systems for root canal preparation in primary molars - A comparative study.

Saudi Journal of  Oral Sciences

2022; 9:32-40

Girish Babu KL, Kavyashree G, Doddamani GM.

66.   

Knowledge, Attitude, and Practice of Management of Dental Trauma among Medical Professionals of Hassan City, South India

Journal of  Oral Health and CommunityDentistry

2022;16(1):45–50.

Girish Babu KL, Kavyashree G, Anand D.

 

NATIONAL PUBLICATIONS

 

1.      

Glass fiber–reinforced composite resin as a space maintainer: A clinical study.

Journal of Indian Society of  Pedodontics and  preventive Dentistry 

Supplement 2008;S98-S103.

Priya Subramaniam, Girish Babu KL, Raju Sunny

2.      

Physiology of glycosylated haemoglobin and the impact of glycaemic control on lipid profile in adult men with type -2 diabetes mellitus.

National Journal of basic medical sciences.

 2010; 1(2): 76-82.

Yathish TR, Manjula CG

3.      

How to Strengthen and Reform Indian Medical Education System: Is Nationalization the Only Answer?  .

Journal of Health and Allied Sciences

2010; 8(4):1-4.

Yathish TR, Manjula CG

4.      

The response of oral submucous fibrosis to Lycopene-A carotenoid Antioxidant; A Clinicopathological study

Journal of clinical and Diagnostic research

2011, 5(3); 100-104

Bhagavan Banige Komary Gowda, Yathish TR, Sinhasan Sankappa P, Kumar Naik H, Purushotham Somayaji, Anand D

5.      

Morphological changes of cervical vertebrae as a skeletal maturity indicator

Journal of pearl dent

2011;  2 (3)

Purushotham Somayaji, Bhagavan Banige Komary Gowda, HC Ramakrishna, Yathish TR,  Anand D

6.      

Oral pulse granuloma- A case report

Journal of pearl dent

2011;2(2)

Bhagavan Banige Komary gowda, Purushotham, Sinhasan sankappa P, Anand D

7.      

Odontogenic myxoma of the maxilla-A case report.

 

Physician academy

2011,5(3), :29-32

Bhagavan Komary Gowda, Sinhasan Sankarappa P, Manjula CG, Rosamma George

8.      

A study on the association of coronary artery disease and smoking by a questionnaire method

Journal of Clinical and Diagnostic Research

 2011; 5(2):264-268

Yathish, Manjula, Srinivas R Deshpande, Gayathree L

9.      

A rare case of  Odentogenic Myxoma

 

Journal of Physician Academy

4(2);22-25:2012

Bhagavan, Rosamma George, Manjula

10.   

Bioactive Glass. 

Journal of The Oxford Dental College

4(2):16-21,2013.

Disha Lakhotia, Girish Babu KL, Priya Subramaniam,  Tabrez Thajamul Ahmed

11.   

Non Fluoridated Remineralizing Agents

 

Journal of The Oxford Dental College

2014; 2(2); 18-21.

Saranya K, Girish Babu KL, Priya Subramaniam

12.   

Evaluation of penetration depth of a commercially available resin infiltrate into artificially created enamel lesions: An in vitro study.

Journal of Conservative Dentistry

2014;17

(2); 146-9.

Priya Subramaniam, Girish Babu KL, Disha Lakhotia

13.   

Bite It Right

 

 

Journal of The Oxford Dental College

2014; 2(3); 32-36.

Ifzah, Girish Babu KL, Priya Subramaniam

14.   

Early childhood caries in preschool children in Hassan

 

 

Journal of Pearldent

2014; 5(3):23-28.

Shankar  ,Bhagavan BK, Manjula, Purushotham S, Sundar

15.   

Assessment of Fluoride Ion Release from a Commercially Available

Varnish

 

Rama University  Journal of  Dental  Sciences

2015;2(4):1-5

Kumar S, Girish Babu KL, Subramaniam P

16.   

The use of ultrasonography in zygomatic arch  fractures- A preliminary study

Research journal of Pharmaceutical, Biological and chemical sciences

2015;6 (4)

Anand D, Kavitha Prasad, Vineeth K, Akash Rajaram, Sudha patil

17.   

Evaluation of Anticariogenic Property of Green Tea, Stabilized Chlorine Dioxide and Chlorhexidine by Assessing its Effect on pH of Dental Plaque and Saliva-

Journal of Dental Research and Development

2016:6(4); 1-8

Adarsh, Rosamma George, Radha.

18.   

Evaluation of nitrous oxide-oxygen and triclofos sodium as conscious sedative agents.

 

Journal of Indian Society of Pedodontics and Preventive Dentistry

2017; 35:156-61.

Subramaniam P, Girish Babu KL, Lakhotia D.

19.   

Lip prints and blood groups, among two south Indian population-an in-vivo study

International Journal of Dental Research & Development

2017;7(4); 1-8

Rosamma George, Kavya Shree G

20.   

Assessment of dental arch form in a south Indian population

Indian Journal of Research

2019; 8(2):1-3

Geeta Maruti Doddamani, Girish Babu KL

21.   

Assessment of oral health status of children living in orphanages of Hassan city, India

Journal of Indian Association of Public Health Dentistry

2019; 17:201-5.

Kavayashree G, Girish Babu KL.

22.   

Quality of root canal obturation in primary molars following instrumentation with rotary and manual files– A preliminary report.

Indian Journal of Research

2022:11(8):95-98.

Girish Babu KL, Kavyashree G, Doddamani GM, Shivagami S.

 

DETAILS OF THE CHAIRING A SCIENTIFIC SESSION AT NATIONAL CONFERENCES

Dr Girish Babu KL chaired a scientific session in the 42nd National conference of Indian Society of Pedodontics and Preventive Dentistry held at Bhubaneswar, Odisha in the year 2021.

Dr Girish Babu KL chaired a scientific session in the 22nd State conference of Karnataka Chapter of Anatomists held at Hassan in the year, 2022.

 

DETAILS OF THE SCIENTIFIC DELIBERATIONS AT NATIONAL AND INTERNATIONAL CONFERENCES

 

NATIONAL CONFERENCES

Dr Girish Babu KL presented a scientific poster titled “Determination of clinical efficiency of pediatric rotary file systems for root canal preparation in primary molars - A comparative study” in the 42nd National conference of Indian Society of Pedodontics and Preventive Dentistry held at Bhubaneswar, Odisha in the year 2021.

Dr Girish Babu KL presented a scientific poster titled “Gender determination using dental arch characteristics among a south Indian pediatric population- A morphometric study” in the 22nd State conference of Karnataka Chapter of Anatomists held at Hassan in the year, 2022.

Dr Kavyashree G presented a scientific poster titled “ Sexual dimorphism of primary teeth in a selected sample of south Indian children- An odontometeric study” in the 22nd State conference of Karnataka Chapter of Anatomists held at Hassan in the year, 2022.

 

AWARDS AND ACHIEVEMENTS OF THE STAFF

  1. Dr.Girish Babu K L and Dr.Kavyashree G awarded best paper titled “PEDIATRIC ROTARY FILES-HOW EFFICIENT THEY ARE?” in the 47th Karnataka state and 6th interstate Dental conference held at Mandya, 2019.
  2. Dr.Girish Babu KL was recognized as a reviewer for the Journal Special care in Dentistry in 2018.
  3. Dr.Girish Babu KL was recognized as a reviewer for European Journal of Dental Education in 2019
  4. Dr.Rosamma George and Dr.Kavyashree G awarded best paper award for the research article titled “Lip prints and blood groups, among two South Indian population-an in-vivo study” by International Journal of Dental Research & Development in 2017.
  5. Dr.Manjula C G emerged as the topper of the session in Basic Course in Biomedical Research examination held in December 2020.

 

 

 

Photos

   

 

   

 

   

 

   

 

 

   

 

   

 

 

ಇತ್ತೀಚಿನ ನವೀಕರಣ​ : 01-12-2022 12:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080