ಅಭಿಪ್ರಾಯ / ಸಲಹೆಗಳು

ಔಷಧ ಶಾಸ್ತ್ರ

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನ

ಔಷಧಶಾಸ್ತ್ರ ವಿಭಾಗ

ಕ್ರ.ಸಂ.

ಹೆಸರು

ಪದನಾಮ

ಬೋಧಕ ಸಿಬ್ಬಂದಿ

1

ಡಾ.ನಳಿನಿ ಜಿ.ಕೆ.

ಪ್ರಾಧ್ಯಾಪಕರು & ವಿಭಾಗದ ಮುಖ್ಯಸ್ಥರು

2

ಡಾ.ದೀಪಕ್ ಪಿ.

ಸಹ ಪ್ರಾಧ್ಯಾಪಕರು

3

ಡಾ.ಸಹನ ಜಿ.ಎನ್.

ಸಹಾಯಕ ಪ್ರಾಧ್ಯಾಪಕರು

4

ಡಾ.ಜಯಶ್ರೀ ವಿ ನಾಗರಾಳ

ಸಹಾಯಕ ಪ್ರಾಧ್ಯಾಪಕರು

5

ಡಾ.ಭವಿಷ್ಯಕೀರ್ತಿ ಅನ್ನಾ ವಾಲ್ಡರ್

ಟ್ಯೂಟರ್

6

ಡಾ.ಸ್ಕಂದಶ್ರೀ

ಟ್ಯೂಟರ್.

7

ಡಾ.ಮಂಜುಳ ಎಂ.ಜೆ.

ಪಿ.ಜಿ./ ಟ್ಯೂಟರ್

8

ಡಾ.ರಘು ಎನ್.

ಪಿ.ಜಿ./ ಟ್ಯೂಟರ್

9

ಡಾ.ಲೋಕೇಶ್ ಜೆ.

ಪಿ.ಜಿ./ ಟ್ಯೂಟರ್

10

ಡಾ.ಅನುಷಾ ಜೆ.

ಪಿ.ಜಿ./ ಟ್ಯೂಟರ್

11

ಡಾ.ಕಾರ್ತಿಕ್ ವಿ.

ಪಿ.ಜಿ./ ಟ್ಯೂಟರ್

12

ಡಾ. ರಕ್ಷಿತ್ ಕೆ

ಟ್ಯೂಟರ್

13

 
ಡಾ. ಚಿನ್ಮಯಿ ಬಿ

ಟ್ಯೂಟರ್

14

 
ಡಾ.ಸಂಗಮೇಶ್ ಕುಮಾರ್ ಎಚ್

ಟ್ಯೂಟರ್

ಬೋಧಕೇತರ ಸಿಬ್ಬಂದಿ

1

ಶ್ರೀಮತಿ ಕಾಂತಿ ಯು.ಎ.

ಸ್ಟೋರ್ ಕೀಪರ್/ ಕ್ಲರ್ಕ್ (ಪ್ರ.ದ.ಸ.)

2

ಶ್ರೀಮತಿ ಗೀತಾ ಕೆ.ಎಸ್.  

ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು

3

ಶ್ರೀಮತಿ ಭಾಗ್ಯ

ಡಿಸೆಕ್ಷನ್ ಹಾಲ್ ಅಟೆಂಡರ್/ ಗ್ರೂಪ್ ‘ಡಿ’

       

ಔಷಧಶಾಸ್ತ್ರ ವಿಭಾಗದ ಪರಿಚಯ

  • ವೈದ್ಯಕೀಯ ಪದವಿಪೂರ್ವ ಮತ್ತು ಸ್ನಾತಕೋತ್ತರ, ಶುಶ್ರೂಷೆ, ಅರೆವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ  ಔಷಧಶಾಸ್ತ್ರ ವಿಭಾಗವು ತೊಡಗಿಸಿಕೊಂಡಿದೆ.
  • 2014ರಿಂದ ಸಂಸ್ಥೆಯ ಔಷಧಶಾಸ್ತ್ರ ವಿಭಾಗಕ್ಕೆ ಪ್ರತೀ ವರ್ಷ 3 ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ದೊರತಿರುತ್ತದೆ.
  • ವಿಭಾಗವು ಪ್ರಾಯೋಗಿಕ ಔಷಧಶಾಸ್ತ್ರ ಪ್ರಯೋಗಾಲಯ, ಕಂಪ್ಯೂಟರ್ ಅಸಿಸ್ಟೆಡ್ ಲರ್ನಿಂಗ್ (ಸಿಎಎಲ್), ಕ್ಲಿನಿಕಲ್ ಫಾರ್ಮಾಕಾಲಜಿ ಲ್ಯಾಬೊರೇಟರಿ, ಸಂಶೋಧನಾ ಪ್ರಯೋಗಾಲಯ, ಮ್ಯೂಸಿಯಂ ಮತ್ತು ವಿಭಾಗದ ಗ್ರಂಥಾಲಯವನ್ನು ಹೊಂದಿರುತ್ತದೆ.
  • ವಿಭಾಗವು ಮುಂದುವರಿದ ವೈದ್ಯಕೀಯ ಶಿಕ್ಷಣ(ಸಿ.ಎಂ.ಇ.),ಕಾರ್ಯಾಗಾರಗಳು, ಅತಿಥಿ ಉಪನ್ಯಾಸಗಳನ್ನು ಸಹ ನಡೆಸುತ್ತದೆ.
  • 2020 ರಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಫಾರ್ಮಾಕೊ ವಿಜಿಲೆನ್ಸ್ ಕಾರ್ಯಕ್ರಮದ ಅಡಿಯಲ್ಲಿ ಔಷಧಶಾಸ್ತ್ರ ವಿಭಾಗವನ್ನು ಔಷಧ ಅಡ್ಡ ಪರಿಣಾಮ ಮೇಲ್ವಿಚಾರಣಾ ಕೇಂದ್ರ (ಎಎಂಸಿ) ಎಂದು ಗೊತ್ತುಪಡಿಸಿದೆ.

 

ಗುರಿಗಳು:

ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ  ಹೊಸ ವೈದ್ಯಕೀಯ ಸವಾಲುಗಳನ್ನು ಸ್ವೀಕರಿಸುವ ಸಾಮರ್ಥ್ಯ ಮತ್ತು ವೈಜ್ಞಾನಿಕ ಆಧಾರದ ಮೇಲೆ ಚಿಕಿತ್ಸೆ ನೀಡುವುದು.

  1. ಸಾಮಾನ್ಯ ಕಾಯಿಲೆಗಳು ಮತ್ತು ತುರ್ತು ಸಂದರ್ಭಗಳಲ್ಲಿ ಸೂಕ್ತ ಪರಿಣಾಮಕಾರಿ ಮತ್ತು ಔಷಧಿಗಳ ವೆಚ್ಚದ ಆಧಾರದ ಮೇಲೆ ಔಷಧಿಗಳನ್ನು ಆಯ್ಕೆ ಮಾಡುವುದು.
  2. ಔಷಧಿ ಸಾಧನಗಳ ಸರಿಯಾದ ಬಳಕೆ ಮತ್ತು ಔಷಧಿಗಳ ಸಂಗ್ರಹಣೆಯ ಬಗ್ಗೆ ರೋಗಿಗಳು ಮತ್ತು ಅವರ ಸಂಬಂಧಿಕರೊಂದಿಗೆ ಪರಿಣಾಮಕಾರಿಯಾಗಿ ತಿಳಿಸಿ ಹೇಳುವುದು.
  3. ಅನುಮೋದಿತ ADR ಫಾರ್ಮ್ಗಳನ್ನು ಬಳಸಿಕೊಂಡು ಔಷಧ ಅಡ್ಡ ಪರಿಣಾಮಗಳನ್ನು ಫಾರ್ಮಾಕೊವಿಜಿಲೆನ್ಸ್ ಕೇಂದ್ರಕ್ಕೆ ಗುರುತಿಸಿ ಮತ್ತು ವರದಿ ಮಾಡುವುದು.
  4. ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು

               

ಸಂಶೋಧನಾ ಪ್ರಯೋಗಾಲಯ

   

   

 

ಮ್ಯೂಸಿಯಂ

   

   

 

ಸಿಎಂಇ / ವರ್ಕ್ ಶಾಪ್

   

   

 

 

ಇತ್ತೀಚಿನ ನವೀಕರಣ​ : 18-01-2023 03:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080