ಅಭಿಪ್ರಾಯ / ಸಲಹೆಗಳು

ಅರಿವಳಿಕೆ

ಮುನ್ನುಡಿ:

ಅರಿವಳಿಕೆ ವಿಭಾಗವನ್ನು 2006 ರಲ್ಲಿ  ಹಾಸನವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರಂಭಿಸಲಾಯಿತು. ಚಾಮರಾಜೇಂದ್ರ ಭೋದಕ ಆಸ್ಪತ್ರೆಯಲ್ಲಿ ಸೀಮಿತ ಸಂಖ್ಯೆಯ ಸಿಬ್ಬಂದಿಯೊಂದಿಗೆ, ಕೇವಲ 5 ಆಪರೇಷನ್ ಥಿಯೇಟರ್‌ಗಳು ಹೊಂದಿರುವ ಸಣ್ಣ ವಿಭಾಗವಾಗಿ ಆರಂಭಿಸಲಾಯಿತು. 2015ನೇ ವರ್ಷದಲ್ಲಿ, HIMS ಭೋದಕ ಆಸ್ಪತ್ರೆಯ 4 ನೇ ಮಹಡಿಯಲ್ಲಿ ಸುಸಜ್ಜಿತ 10 ಆಪರೇಷನ್ ಥಿಯೇಟರ್‌ಗಳೊಂದಿಗೆ ಒಂದು ಸಮರ್ಪಕ OT ಬ್ಲಾಕ್ಅನ್ನು ತೆರೆಯಲಾಗಿದ್ದು, ಅದರ ಜೊತೆಯಲ್ಲೇ 25 ಹಾಸಿಗೆಯ ತೀವ್ರ ನಿಗಾ ಘಟಕವನ್ನು (MICU, ಮತ್ತು  SICU)  ಕೂಡ 2015 ರಿಂದ ಅದೇ ಮಹಡಿಯಲ್ಲಿ ಸ್ಥಾಪನೆ ಮಾಡಲಾಯಿತು.ನಮ್ಮ ವಿಭಾಗವು ಸಾಮಾನ್ಯ ಶಸ್ತ್ರಚಿಕಿತ್ಸೆ, ಕೀಳು ಮತ್ತು ಮೂಳೆ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಸ್ತ್ರಚಿಕಿತ್ಸೆ, ಕಿವಿ ಮೂಗು ಮತ್ತು ಗಂಟಲು, ಫೇಶಿಯೋಮ್ಯಾಕ್ಸಿಲ್ಲರಿ ಶಸ್ತ್ರಚಿಕಿತ್ಸೆಗಳು (ದಂತ), ಮಕ್ಕಳ ಶಸ್ತ್ರ ಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ಮನೋವೈದ್ಯಶಾಸ್ತ್ರ (ಇಸಿಟಿ) ಸೇರಿದಂತೆ ಎಲ್ಲಾ ಶಸ್ತ್ರಚಿಕಿತ್ಸಾ ವಿಶೇಷತೆಗಳಿಗೆ ಅರಿವಳಿಕೆ ಸೇವೆಗಳನ್ನು ಒದಗಿಸುತ್ತದೆ. ಎಲ್ಲಾ ಐಸಿಯುಗಳಲ್ಲಿರುವ ಗಂಭೀರ ರೋಗಿಗಳಿಗೆ ನಾವು ನಮ್ಮ ಸೇವೆಗಳನ್ನು ಒದಗಿಸುತ್ತಿದೇವೆ.ನಮ್ಮ ವಿಭಾಗವು ನಿಯಮಿತವಾಗಿ ಮುಂದುವರಿದ ವೈದ್ಯಕೀಯ ಶೈಕ್ಷಣಿಕ ಕಾರ್ಯಕ್ರಮಗಳು, ಸಮ್ಮೇಳನಗಳು, BLS ಮತ್ತು ACLS ಕಾರ್ಯಾಗಾರಗಳನ್ನು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಯೋಧರಿಗೆ ನಡೆಸುತ್ತದೆ. ವಿಚಾರಗೋಷ್ಠಿಗಳು, ಜರ್ನಲ್ ಕ್ಲಬ್ ಗಳು, ಪ್ರಕರಣ ಚರ್ಚೆಗಳಂತಹ ಶೈಕ್ಷಣಿಕ ಚಟುವಟಿ ಕೆಗಳನ್ನು ಎಲ್ಲಾ ಸಿಬ್ಬಂದಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳನ್ನು ಒಳಗೊಂಡಂತೆ ವಿಭಾಗದಲ್ಲಿ ನಡೆಸುತ್ತಾ ಬಂದಿದೆ.ಕೋವಿಡ್ -19 ಸಾಂಕ್ರಾಮಿಕದ ಈ ಸಮಯದಲ್ಲಿ, ನಮ್ಮ ಇಲಾಖೆಯ ಸಿಬ್ಬಂದಿ ಮತ್ತು ತಂತ್ರಜ್ಞರು ತಮ್ಮ ಸೇವೆಯನ್ನು ದಣಿವರಿಯದೆ ಅವರ ಜೀವವನ್ನು ಪಣಕಿಟ್ಟು ಐಸಿಯುನಲ್ಲಿ ತೀವ್ರ ಅಸ್ವಸ್ಥರಾಗಿರುವ ಕೋವಿಡ್ ರೋಗಿಗಳಿಗೆ ವಿಸ್ತರಿಸುತ್ತಿದ್ದಾರೆ, ಕಳೆದ 18 ತಿಂಗಳುಗಳಿಂದ ಇಡೀ ಆಸ್ಪತ್ರೆಯ ದೈನಂದಿನ ಆಮ್ಲಜನಕದ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ . ಕೋವಿಡ್ -19 ನಿಂದಾಗಿ ಐಸಿಯು ಹಾಸಿಗೆಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಪೂರ್ಣ ಸುಸಜ್ಜಿತ 100 ಹಾಸಿಗೆಗಳ ಐಸಿಯುಅನ್ನು ಸ್ಥಾಪಿಸಲಾಗಿದ್ದು, ಅಗತ್ಯವಿರುವ ಜನರಿಗೆ ನಿರಂತರ ಸೇವೆ ನೀಡಲಾಗುತ್ತಿದೆ.

 

ವಿಭಾಗದ ದೃಷ್ಟಿಕೋನ

ನಮ್ಮ ದೃಷ್ಟಿಕೋನವು ಅತ್ಯುತ್ತಮವಾದ ಶಸ್ತ್ರಚಿಕಿತ್ಸಾ ಆರೈಕೆಯನ್ನು ಒದಗಿಸುವ ಮೂಲಕ ಮತ್ತು ಯುವ ವೈದ್ಯರು ಸಮರ್ಥ ಅರಿವಳಿಕೆ ವೈದ್ಯಾರಾಗಲು ತರಬೇತಿ ನೀಡುವ ಮೂಲಕ ರಾಷ್ಟ್ರಾದ್ಯಂತ ಅತ್ಯುತ್ತಮ ಮತ್ತು ಪ್ರಮುಖ ಅರಿವಳಿಕೆ ವಿಭಾಗಗಳಲ್ಲಿ ಒಂದಾಗಿರುವುದು    

 

ಉದ್ದೇಶಗಳು:

1. ಶಸ್ತ್ರಚಿಕಿತ್ಸೆಗೆ ಮುನ್ನ ತಪಾಸಣೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅರಿವಳಿಕೆ, ಶಸ್ತ್ರಚಿಕಿತ್ಸೆಯ ನಂತರದ ನಿರ್ಣಾಯಕ ಆರೈಕೆ ಮತ್ತು ನೋವು ನಿರ್ವಹಣೆಯ ಪ್ರದೇಶಗಳಲ್ಲಿ ಸಾಕ್ಷ್ಯ ಆಧಾರಿತ ವೈದ್ಯಕೀಯ ಆರೈಕೆಯನ್ನು ಒದಗಿಸುವುದು.

2. ಮಾರ್ಗದರ್ಶನ ಮತ್ತು ಶಿಕ್ಷಣ ಬದ್ಧತೆಯ ಮೂಲಕ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ಹಾಗೂ ಅರಿವಳಿಕೆ ತಂತ್ರಜ್ಞರಿಗೆ ಅತ್ಯುನ್ನತ ಗುಣಮಟ್ಟದ ತರಬೇತಿಯನ್ನು ನೀಡುವುದು.

3. ವಿವಿಧ ತೀವ್ರ ನಿಗಾ ಘಟಕಗಳಲ್ಲಿರುವ (ಎಂಐಸಿಯು, ಎಸ್ಐಸಿಯು, ಪಿಐಸಿಯು, ಒಬಿಜಿಐಸಿಯು)ಅಸ್ವಸ್ಥ ರೋಗಿಗಳಿಗೆ ಉತ್ತಮ ಆರೈಕೆ ಒದಗಿಸುವುದು.

4.ಸಂಶೋಧನಾ ಚಟುವಟಿಕೆಗಳಲ್ಲಿ ಇಲಾಖೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮತ್ತು ಪ್ರೇರೇಪಿಸುವುದು.

 

ವಿಭಾಗದ ಮುಖ್ಯಸ್ಥರು

      

  ಡಾ. ಹನುಮಂತಪ್ಪ ವಿ ಐರಾಣಿ ಎಂಬಿಬಿಎಸ್ ಎಂಡಿ                                ಡಾ. ಆರ್ ಎಸ್ ಪ್ರಸಾದ್ ಎಂಬಿಬಿಎಸ್ ಎಂಡಿ                                 ಡಾ. ಬಿ ಎಂ ಚಂದ್ರಕುಮಾರ್ ಎಂಬಿಬಿಎಸ್ ಎಂಡಿ 

           (2006 – 2007; 2018 - ಪ್ರಸ್ತುತ)                                                            (2007-2013)                                                                       (2013- 2018)

 

 

ವಿಭಾಗದ ಸಿಬ್ಬಂದಿ:

 

      ಡಾ.ಹನುಮಂತಪ್ಪ ವಿ ಐರಾಣಿ

     ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

 

ಸಹಪ್ರಾಧ್ಯಾಪಕರು

   

    ಡಾ. ನಾಗೇಶ ಕೆ ಎ                                               ಡಾ. ಶ್ರುತಿ ಜಯರಾಮ್                                    ಡಾ. ಭಾಗ್ಯಶ್ರೀ ಅಮೀನಗಡ್                                  ಡಾ. ರಶ್ಮಿ ಹೆಚ್ ಡಿ

 

ಸಹಾಯಕ ಪ್ರಾಧ್ಯಾಪಕರು

 

        ಡಾ. ಗಿರೀಶ ಸಿ ಎನ್                                             ಡಾ. ಹೇಮಾ ಎಚ್ಎ

 

ಹಿರಿಯ ಸ್ಥಾನೀಯ ವೈದ್ಯರು

  

          ಡಾ. ರಾಮನಾಥ ಜಿ ಪಿ                                     ಡಾ. ಮನುಪ್ರಸಾದ್ ಪಿ ಆರ್                                    ಡಾ. ಧರಣೀಶ್ ಎಸ್ ಸಿ

 

   

          ಡಾ.ಶೀತಲ್ ಕುಮಾರ್                                         ಡಾ.ದಿವ್ಯಾ ಜಿ ಎಂ                                        ಡಾ.ಕೌಸ್ತುಭಾ ದೇವಿ

 

ಕಿರಿಯ ಸ್ಥಾನೀಯ ವೈದ್ಯರು

 

    ಡಾ. ಎಚ್ ಜಿ ಗೌತಮ್ 

 

ಭೋದಕ ಸಿಬ್ಬಂದಿ

ಕ್ರಮ ಸಂಖ್ಯೆ

ಹೆಸರು

ಹುದ್ದೆ

ದೂರವಾಣಿ ಸಂಖ್ಯೆ

ಇಮೇಲ್

1

ಡಾ.ಹನುಮಂತಪ್ಪ ವಿ ಐರಾಣಿ

 

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

9844015251

 

drhvairani@gmail.com

 

2

ಡಾ. ನಾಗೇಶ ಕೆ ಎ

 

ಸಹಪ್ರಾಧ್ಯಾಪಕರು

9448392696

 

nagushaka99@gmail.com

 

3

ಡಾ. ಶ್ರುತಿ ಜಯರಾಮ್

ಸಹಪ್ರಾಧ್ಯಾಪಕರು

9845339495

 

shruthijayaram08@gmail.com

4

ಡಾ. ಭಾಗ್ಯಶ್ರೀ ಅಮೀನಗಡ್

ಸಹಪ್ರಾಧ್ಯಾಪಕರು

9686055991

 

cooldudebhagya@gmail.com

5

ಡಾ. ರಶ್ಮಿ ಹೆಚ್ ಡಿ

ಸಹಾಯಕ ಪ್ರಾಧ್ಯಾಪಕರು

9482572190

 

rashpravi@gmail.com

6

ಡಾ. ಗಿರೀಶ ಸಿ ಎನ್

ಸಹಾಯಕ ಪ್ರಾಧ್ಯಾಪಕರು

9545936415

 

dr.girishcn@gmail.com

7

ಡಾ. ಹೇಮಾ ಎಚ್ಎ 

ಸಹಾಯಕ ಪ್ರಾಧ್ಯಾಪಕರು

9448940699

 

hemalakshmeesha@gmail.com

8

ಡಾ. ರಾಮನಾಥ ಜಿ ಪಿ

ಹಿರಿಯ ಸ್ಥಾನೀಯ ವೈದ್ಯರು

9342266600

 

gpramanath@gmail.com

9

ಡಾ. ಮನುಪ್ರಸಾದ್ ಪಿ ಆರ್

ಹಿರಿಯ ಸ್ಥಾನೀಯ ವೈದ್ಯರು

9448654460

 

drmanuprasadpr89@gmail.com

10

ಡಾ. ಧರಣೀಶ್ ಎಸ್ ಸಿ

ಹಿರಿಯ ಸ್ಥಾನೀಯ ವೈದ್ಯರು

9980202098

 

drdharanishsc@gmail.com

11

ಡಾ.ಶೀತಲ್ ಕುಮಾರ್

ಹಿರಿಯ ಸ್ಥಾನೀಯ ವೈದ್ಯರು

9620264411

sheethalkumar81@gmail.com

12

ಡಾ.ದಿವ್ಯಾ ಜಿ ಎಂ

ಹಿರಿಯ ಸ್ಥಾನೀಯ ವೈದ್ಯರು

9164321466

divya1shama@gmail.com

13

ಡಾ.ಕೌಸ್ತುಭಾ ದೇವಿ

ಹಿರಿಯ ಸ್ಥಾನೀಯ ವೈದ್ಯರು

9164775772

kaustubhaanand14@gmail.com

14

ಡಾ ಎಚ್ ಜಿ ಗೌತಮ್

ಕಿರಿಯ ಸ್ಥಾನೀಯ ವೈದ್ಯರು

9901970920

ganjigoutham@gmail.com

 

ಭೋದಕೇತರ ಸಿಬ್ಬಂದಿ

ಕ್ರಮ ಸಂಖ್ಯೆ

ಹೆಸರು

ಹುದ್ದೆ

ದೂರವಾಣಿಸಂಖ್ಯೆ

ಇಮೇಲ್

1

ಚಂದ್ರಶೇಖರ ಡಿ ವೈ

 

ಪ್ರಥಮ ದರ್ಜೆ ಸಹಾಯಕ

9964937509

chandruhims@gmail.com

2

ಶ್ರೀನಿವಾಸ್ಎಚ್ಎನ್

 

ಅಟೆಂಡರ್

 

7899534342

Sreenivasahn566@gmail.com

3

ಶಕರೇಗೌಡ ಕೆ

 

ಟೆಕ್ನಿಷಿಯನ್

 

8904977747

-

4

ನೇತ್ರಾವತಿ ಬಿ

 

ಟೆಕ್ನಿಷಿಯನ್

 

8073693753

-

5

ಪ್ರತಿಭಾ ಎಚ್ಕೆ

 

ಟೆಕ್ನಿಷಿಯನ್

 

7204862961

-

6

ಸುಜಾತ

 

ಟೆಕ್ನಿಷಿಯನ್

 

9742853896

-

7

ಹರೀಶ ಬಿ ಎಲ್

 

ಟೆಕ್ನಿಷಿಯನ್

 

8050292048

-

 

 

ಸಂಶೋಧನಾ ಪ್ರಕಟಣೆಗಳು

 1. ಹನುಮಂತಪ್ಪ ವಿ. ಐರಾಣಿ, ಶ್ರುತಿ ಜಯರಾಮ್, ಬಿ ಎಂ ಚಂದ್ರಕುಮಾರ್ Efficacy of intrathecal alpha-2 agonists as adjuvants with low dose of levobupivacaine for lower limb surgeries in elderly patients.Indian Journal of Clinical Anaesthesia, 2017;4(2):176-182

 2. ಶ್ರುತಿ ಜಯರಾಮ್, ಭಾಗ್ಯಶ್ರೀ ಅಮೀನಗಡ್ A comparison of intrathecal Dexmeditomidine and Buprenorphine as an adjuvants to isobaric spinal 0.75%Ropivacaine in patients undergoing elective lower limb surgery.Indian Journal of Clinical Anaesthesia,2017:4(3):352-357

 3. ರಶ್ಮಿ ಹೆಚ್ ಡಿ, ಹೆಚ್ ಕೆ ಕೋಮಲಾ Effect of Dexmedetomidine as an adjuvant to 0.75% Ropivacaine in Interscalene Brachial Plexus Block Using Nerve Stimulator:A Prospective, Randomized Double-blind Study.Anesth Essays Res 2017:11:134-9

 4. ನೂತನ್, ಹನುಮಂತಪ್ಪ ವಿ ಐರಾಣಿ A Randomised Control Study to Compare the Pretreatment Effect of Rocuronium and Atracurium on Succinylcholine Induced Post- Operative Myalgia.Indian Journal of Anesthesia and Analgesia,2018;5(6):977-983

 5. ರಶ್ಮಿ.ಹೆಚ್.ಡಿ, ಹನುಮಂತಪ್ಪ.ವಿ ಐರಾಣಿ Effect of oral low dose pregabalin on succinylcholine induced fasciculations and myalgia- A prospective ,randomized, double blind, placebo-controlled study.Indian Journal of Clinical Anaesthesia,July-September,2018:5(3):368-372

 6. ರಶ್ಮಿ.ಹೆಚ್.ಡಿ, ಹನುಮಂತಪ್ಪ.ವಿ ಐರಾಣಿ Comparison of Intravenous Nalbuphine versus Intravenous Paracetamol for postoperative analgesia in patients undergoing surgeries under general anaesthesia.Indian Journal of Clinical Anaesthesia 2019;6(4):553-558

 7. ಹನುಮಂತಪ್ಪ.ವಿ ಐರಾಣಿ, ಭಾಗ್ಯಶ್ರೀ ಅಮೀನಗಡ್ Randomised clinical trail to compare the effect of pre-treatment of ketamine and lignocaine on propofol injection pain. J of Evolution of Med and dental Sci/ eISSN- 2278-4802, pISSN- 2278-4748/Vol. 3/ Issue 74/ Dec 29, 2014

 8. ನಾಗರಾಜ್ ಎ ಎಸ್, ನಾಗೇಶ ಕೆ ಎA clinical study of introcular pressure changes with vecuronium bromide and pancuroniumbromide.J of Evolution of Med and dental Sci/ eISSN- 2278-4802, pISSN- 2278-4748/Vol. 3/ Issue 15/ Apr 14, 2014

 9. ಭಾಗ್ಯಶ್ರೀ ಅಮೀನಗಡ್,  ಶ್ರುತಿ ಜಯರಾಮ್ Comparison of ketamine nebulisation with ketamine gargle in attenuating postoperative sore throat.Inadian Journal of Clinical Anaesthesia, 2016;3(3): 342-346

 10. ಪ್ರಶಾಂತ್ ಗೌತಮ್ ರಾಜ್.ಎಸ್.ಕೆ, ಭಾಗ್ಯಶ್ರೀ ಅಮೀನಗಡ್ Efficacy of Preemptive oral pregabalin for prolonging post-operative analgesia in modified radical mastectomies.Indian Journal of Clinical Anaesthesia, 2016;3(3): 333370-369

 11. ಭಾಗ್ಯಶ್ರೀ ಅಮೀನಗಡ್, ಪ್ರಶಾಂತ್ ಗೌತಮ್ ರಾಜ್.ಎಸ್.ಕೆ. A Comparison study of induction with sevoflurane to propofol for laryngeal mask airway insertion in daycare anaesthesia. J of Evolution of Med and dental Sci/ eISSN- 2278-4802, pISSN- 2278-4748/Vol. 3/ Issue 23/ Mar 19 2015

 12. ರಶ್ಮಿ.ಹೆಚ್.ಡಿ, ಅರುಣ ತೆಗ್ಗಿನಮಠ, ಶ್ರೀನಿವಾಸ್ ವಿ.ವೈ A Clinical study of effect of two different doses of Dexmedetomidine on haemodynamic response to laryngoscopy and endotracheal intubation. J of Evolution of Med and dental Sci/ eISSN- 2278-4802, pISSN- 2278-4748/Vol. 3/ Issue 16/ Feb 23, 2015

 13. ರಶ್ಮಿ.ಹೆಚ್.ಡಿ,ಹೆಚ್ ಕೆ ಕೋಮಲಾ Clinical evaluation of the effect of intravenous dexmedetomidine on the hemodynamic response to laryngoscopy and tracheal intubation in patients undergoing thyroid surgeries.Anesthesia Essays Res 2016; 10:483-7

 14. ನಾಗೇಶ ಕೆ ಎ, ನಾಗರಾಜ್ ಎ ಎಸ್ Randomized Clinical Trial to compare the incidence of Residual Neuromuscular Block following Pancuronium and Atracurium using Train of Four Ratio. Journal of Evolution of Medical and Dental Sciences 2014;vol.3,Issue 17, April 28;Page: 4676-4682, DOI: 10.14260/jemds/2014/2495.

 15. ಶ್ರುತಿ ಜಯರಾಮ್ Effect of Oral clonidine premedication on the onset and duration of spinal anaesthesia with Hyperbaric bupivacaine. Journal of evolution of Medical and Dental sciences. 2014; 3(46); 11262-70

 16. ಗಿರೀಶ ಸಿ ಎನ್, ಮುರಳೀಧರ ದಾನಪ್ಪ ಪಟೇಲ್, ಇವೊನೆ ಮೆನೆಜಸ್. Optimum Concentration of Caudal Ropivacaine and Clonidine-A Satisfactory Analgesic Solution for Paediatric Infraumbilical Surgery Pain. Journal of Clinical and Diagnostic Research. 2016;10(4):UC14-UC17.

 17. ಕಾವ್ಯಶ್ರೀ ಎನ್ ಜಿ, ಮುರಳೀಧರ ದಾನಪ್ಪ ಪಟೇಲ್, ಗಿರೀಶ ಸಿ ಎನ್. Comparison of Haemodynamic Profile after Spinal Anaesthesia in Patients on Regular Treatment with Calcium Channel Blockers and Beta Blockers.Journal of evolution of Medical and Dental sciences. 2016; 5(34):1922-1928.

 18. ತೇಜೇಶ್ ಎಚ್.ಜೆ, ಬಿಂದು ನಾಗರಾಜ್, ಕಾಂತರಾಜ್ ಎಚ್‌.ಇ. A comparative study of dexamethasone versus midazolam as adjuvant to 0.5% Bupivacain in Ultrasound – guided Supraclavicular Brachial Plexus Block for Upper Limb Surgeries. Journal of Anesthesia Essay and Research

 19. ಸುಧಾಶ್ರೀ ಪಿ– A prospective randomised control study to assess the effect of oral tizanide as premedication on propofol requirement for induction in entropy guided general anaesthesia – under review

 

ಪ್ರಕರಣ ವರದಿ 

 1. ರಶ್ಮಿ.ಹೆಚ್.ಡಿ, ರಾಘವೇಂದ್ರ ಟಿ ಆರ್,ಹೆಚ್ ಕೆ ಕೋಮಲಾ Anaesthetic Management of a Patient With Torsion of Ovarian Cyst in 3rd trimester of Pregnancy – International Journal of Medical Science and Public Health, 2015, 4(10) 1473-1476

 2. ಪ್ರಜ್ವಲ್ ಪಟೇಲ್ ಎಚ್ ಎಸ್,ರಶ್ಮಿ.ಹೆಚ್.ಡಿ,ಉಷಾದೇವಿ ಮತ್ತು ಇತರರು. Anaesthetic Management of an Adult Patient with Uncorrected Ventricular Septal Defect Posted for Open Cholecystectomy – International Journal of Medical Science and Public Health, 2015 4(7) 1023-1026

 3. ರಶ್ಮಿ.ಹೆಚ್.ಡಿ, ಪ್ರಜ್ವಲ್ ಪಟೇಲ್ ಎಚ್ ಎಸ್, ಶಿವರಾಮು ಬಿ.ಟಿ – Peripartum Cardiomyopathy – An Unsolved Mystery to an Anaesthesiologist – International Journal of Medical Science and Public Health, 2015, 4(2) 302-306

 4. ರಶ್ಮಿ.ಹೆಚ್.ಡಿ, ಮಂಜುಳಾ ಆರ್, ಮತ್ತು ಇತರರು Airway Management in a Case of Treacher Collins Syndrome -  A Case report IOSR Journal of Dental and Medical Sciences, September 2014 30(9), 55-58

 5. ರಶ್ಮಿ.ಹೆಚ್.ಡಿ, ದೀಪ ಕಟ್ಟಿಶೆಟ್ಟರ್, ಗುರುದತ್ ಸಿ.ಎಲ್ Total Spinal Anaesthesia, an Unusual Complication of Interscalene Brachial Plexus Block

 6. ಹೇಮಾ ಎಚ್ ಎ ಆನಂದ ಕುಲಕರ್ಣಿ, ಆರ್ ಕೆ ರಂಜನ್, ಎಂ ಅಂಬರೀಶ – Ventricular tachycardia due to Intranasal Adrenaline in Nasal Surgery – a case report

  

ಡಾ. ಹನುಮಂತಪ್ಪ ವಿ ಐರಾಣಿ

 1. 5 ಮೂಲ ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ.

 2. ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.

 3. ರಾಷ್ಟ್ರೀಯ ಸಮ್ಮೇಳನ ಮತ್ತು 1 ರಾಜ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.

 4. ಹಾಸನದ HIMS ನಲ್ಲಿ ಹಲವಾರು CME ಗಳನ್ನು ಆಯೋಜಿಸಿದ್ದಾರೆ.

 

 ಡಾ. ನಾಗೇಶ ಕೆ ಎ

 1.ಯಶಸ್ವಿಯಾಗಿ C-ECLS ಅನ್ನು ಪೂರ್ಣಗೊಳಿಸಿದ್ದಾರೆ.

 2. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರ ಕೊಡುಗೆಗಳಿಗಾಗಿ ಅವರಿಗೆ ಗಣರಾಜ್ಯೋತ್ಸವ ಪ್ರಶಸ್ತಿಯನ್ನು(2021)ನೀಡಲಾಗಿದೆ.

 

ಡಾ. ರಶ್ಮಿ ಎಚ್ ಡಿ

 1. ಅರಿವಳಿಕೆ ರಾಷ್ಟ್ರೀಯ ಸಮ್ಮೇಳನದಲ್ಲಿ ಪೇಪರ್ ಪ್ರಸ್ತುತಿ - ISACON 2012 ಇಂದೋರ್, MP

 2.ಅರಿವಳಿಕೆ ರಾಜ್ಯ ಸಮ್ಮೇಳನದಲ್ಲಿ ಪೇಪರ್ ಪ್ರಸ್ತುತಿ - KISACON 2013 ಬೆಂಗಳೂರು

 3. ಅರಿವಳಿಕೆ ದಕ್ಷಿಣ ವಲಯ ಸಮ್ಮೇಳನ, 2016, ಬೆಳಗಾವಿಯಲ್ಲಿ ಪೇಪರ್ ಪ್ರಸ್ತುತಿಯಲ್ಲಿ ಪ್ರಶಸ್ತಿಗಳು -2 ನೇ ಬಹುಮಾನ. ಇದಕ್ಕಾಗಿ ISA, ಹಾಸನ 2016 ರ ಅಭಿನಂದನೆ.

 4. ISA ನ ಪ್ರಸ್ತುತ ಖಜಾಂಚಿ, ಹಾಸನ

 

ಡಾ. ರಾಮನಾಥ್ ಜಿ ಪಿ

 1. ಹಿಮ್‌ಸ್ಟಾದ ಪ್ರಥಮ ಕಾರ್ಯದರ್ಶಿ

 2. ISA, ಹಾಸನದ ಪ್ರಸ್ತುತ ಕಾರ್ಯದರ್ಶಿ

 3. ಭಾರತೀಯ ಉಪಶಮನಕಾರಿ ಆರೈಕೆ ಸಂಘದ ರಾಜ್ಯ ಕಾರ್ಯಕಾರಿ, ಕಿದ್ವಾಯಿ ಬೆಂಗಳೂರು

 4. ಕೋವಿಡ್ -19 ಸಾಂಕ್ರಾಮಿಕ ರೋಗದಲ್ಲಿ ಅವರ ಸೇವೆಗಾಗಿ ಕೋವಿಡ್ ಯೋಧರಾಗಿ ಎಂಸಿಇಯಲ್ಲಿ ಪ್ರಶಸ್ತಿ ನೀಡಲಾಗಿದೆ.

 5. ದಾವಣಗೆರೆ ವಿಶ್ವವಿದ್ಯಾಲಯದ ಪ್ರಥಮ ಸಿಂಡಿಕೇಟ್ ಸದಸ್ಯ.

 

ಡಾ ಎಚ್ ಜೆ ತೇಜೇಶ್

 1. ನ್ಯಾಷನಲ್ ಕಾನ್ಫರೆನ್ಸ್ ISACON 2018, ಆಗ್ರಾದಲ್ಲಿ ಪೇಪರ್ ಪ್ರಸ್ತುತಿ

 2. ಐಸಾಕಾನ್ ದಕ್ಷಿಣ ವಲಯ ಹೈದರಾಬಾದ್ 2019 ರಲ್ಲಿ ಪೋಸ್ಟರ್ ಪ್ರಸ್ತುತಿ   

 

ಡಾ.ಸುಧಾ ಶ್ರೀ ಪಿ

 1. ಅರಿವಳಿಕೆ ತಜ್ಞರ ಭಾರತೀಯ ಸೊಸೈಟಿಯ ಸದಸ್ಯ

 2. ಪ್ರಶಸ್ತಿಗಳು - ರಾಷ್ಟ್ರೀಯ ಸಮ್ಮೇಳನ ISACON 66, 2018 ರಲ್ಲಿ ಅತ್ಯುತ್ತಮ ಪೇಪರ್ ಪ್ರಸ್ತುತಿಗಾಗಿ KOPS ಪ್ರಶಸ್ತಿ

 

   

   

   

 

ಸಿ ಎಂ ಇ / ಸಮ್ಮೇಳನ / ಕಾರ್ಯಾಗಾರಗಳು

ಕ್ರಮ ಸಂಖ್ಯೆ

ದಿನಾಂಕ

ಅಕಾಡೆಮಿಕ್ ಚಟುವಟಿಕೆಗಳು

ಸಿ ಎಂ ಇ / ಸಮ್ಮೇಳನ / ಕಾರ್ಯಾಗಾರಗಳು

1

APRIL 2010

WFSA CONFERENCE

ಸಿ ಎಂ ಇ

2

24/01/2013

LOCAL ANAESTHESIA AGENT TOXICITY AND NEWER LOCAL ANAESTHETIC

ಸಿ ಎಂ ಇ

3

20/03/2013

PEDIATRIC REGIONAL ANAESTHESIA

ಸಿ ಎಂ ಇ

4

24/05/2013

GENERAL CARE OF ICU PATIENTS

ಸಿ ಎಂ ಇ

5

MARCH 2017

BLS AND ALS

ಕಾರ್ಯಾಗಾರ

6

18/03/2017

PAIN MANAGEMENT

ಸಿ ಎಂ ಇ

7

14/09/2017

BLS MONITORING AND POLYTRAUMA

ಸಿ ಎಂ ಇ

8

12/11/2017

ANAESTHETIC MANAGEMENT OF CARDIAC PATIENTS UNDERGOING NON CARDIAC SURGERIES

ಸಿ ಎಂ ಇ

9

27/10/2018

EVALUATION OF PREOPERATIVE CARDIAC STATUS MANAGEMENT

ಸಿ ಎಂ ಇ

10

10/11/2018

OBSTETRIC ANAESTHESIA

ಸಿ ಎಂ ಇ

    11

11/10/2019

BLS FOR NURSING STAFF

ಕಾರ್ಯಾಗಾರ

12

05/11/2019

BLS FOR INTERNS

ಕಾರ್ಯಾಗಾರ

13

11/12/2019

BLS FOR INTERNS

ಕಾರ್ಯಾಗಾರ

14

30/12/2019

BLS FOR INTERNS

ಕಾರ್ಯಾಗಾರ

15

14/01/2020

BLS FOR INTERNS

ಕಾರ್ಯಾಗಾರ

16

29/01/2020

BLS FOR KSRTC TRAINEE STAFF

ಕಾರ್ಯಾಗಾರ

17

31/01/2020

BLS FOR INTERNS

ಕಾರ್ಯಾಗಾರ

18

03/02/2020

BLS FOR INTERNS

ಕಾರ್ಯಾಗಾರ

19

24/20/2020

BLS FOR INTERNS

ಕಾರ್ಯಾಗಾರ

20

28/02/2020

BLS FOR INTERNS AND NURSING STAFF

ಕಾರ್ಯಾಗಾರ

21

20/05/2021

BLS FOR INTERNS

ಕಾರ್ಯಾಗಾರ

22

23/06/2021

BLS FOR INTERNS, AMBULANCE DRIVERS, GROUP D AND SECURITITES

ಕಾರ್ಯಾಗಾರ

   

   

   

 

ವಿಭಾಗ ಗ್ರಂಥಾಲಯ ಮತ್ತು ಸೆಮಿನಾರ್ ಹಾಲ್

ಪುಸ್ತಕಗಳ ಒಟ್ಟು ಸಂಖ್ಯೆ - 174

ಅರಿವಳಿಕೆ ವಿಭಾಗವು ತನ್ನದೇ ಆದ ಸುಸ್ಥಾಪಿತ ಗ್ರಂಥಾಲಯವನ್ನು ಹೊಂದಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಲೇಖಕರ ವಿವಿಧ ಅರಿವಳಿಕೆ ಪುಸ್ತಕಗಳು ಮನೆಬಾಗಿಲಿನಲ್ಲಿ ಲಭ್ಯವಿವೆ. ಈ ಪ್ರಕ್ರಿಯೆಯಲ್ಲಿ ನಮ್ಮ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಿರಂತರ ಕಲಿಕೆಯನ್ನು ಪ್ರೋತ್ಸಾಹಿಸುವ ಮತ್ತು ಪ್ರೇರೇಪಿಸುವ ಅತ್ಯಂತ ಶಾಂತ ಮತ್ತು ಅನುಕೂಲಕರ ಪರಿಸರ ನಿರ್ಮಿಸಲು ಸಾಧ್ಯವಾಯಿತು.ನಮ್ಮ ಗ್ರಂಥಾಲಯವನ್ನು ಪುಸ್ತಕಗಳ ಇತ್ತೀಚಿನ ಆವೃತ್ತಿಗಳೊಂದಿಗೆ ಮತ್ತು ವಿವಿಧ ಭಾರತೀಯ ಮತ್ತು ಆಂತರಿಕ ನಿಯತಕಾಲಿಕೆಗಳೊಂದಿಗೆ ನಿಯಮಿತವಾಗಿ ನವೀಕರಿಸಲಾಗುತ್ತದೆ

ಪುಸ್ತಕಗಳ ಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

   

   

 

ವಿಭಾಗ ವಸ್ತುಸಂಗ್ರಹಾಲಯ

1846 ರಲ್ಲಿ ಜನಿಸಿದ ನಂತರ ಅರಿವಳಿಕೆ ವಿಕಸನದ ಅರಿವು ಪಡೆಯಲು ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಜಾಗೃತಗೊಳಿಸುವ ಉದ್ದೇಶದಿಂದ ಇಲಾಖಾ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಯಿತು.

ಡಬ್ಲ್ಯೂಟಿಜಿ ಮಾರ್ಟನ್ ಅವರಿಂದ ಈಥರ್‌ ಅರಿವಳಿಕೆಯ ಮೊದಲ ಪ್ರದರ್ಶನವನ್ನು ತೋರಿಸುವ ವಿವಿಧ ಚಾರ್ಟ್‌ಗಳನ್ನು ವಿತರಿಸಲಾಗಿದೆ ಮತ್ತು ಅರಿವಳಿಕೆ ಕ್ಷೇತ್ರಕ್ಕೆ ವಿವಿಧ ಪ್ರಸಿದ್ಧ ವ್ಯಕ್ತಿಗಳ ಕೊಡುಗೆಗಳನ್ನು ಸಹ ಪ್ರದರ್ಶಿಸಲಾಗಿದೆ.

BLS ಮತ್ತು ACLS ನ ಪ್ರದರ್ಶನಕ್ಕಾಗಿ ಎರಡು ಜೀವನ ಗಾತ್ರದ ಮಣಿಕಿನ್‌ಗಳನ್ನು ಇರಿಸಲಾಗಿದೆ

ವಿವಿಧ ಅರಿವಳಿಕೆ ಗ್ಯಾಜೆಟ್‌ಗಳನ್ನು ಹಳೆಯ ತಲೆಮಾರಿನಿಂದ ಇತ್ತೀಚಿನವುಗಳವರೆಗೆ ಇರಿಸಲಾಗಿದೆ.

 

     

    

    

  


ಇಲಾಖೆಯ ಗ್ಯಾಲರಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಇತ್ತೀಚಿನ ನವೀಕರಣ​ : 05-02-2022 12:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080