ಅಭಿಪ್ರಾಯ / ಸಲಹೆಗಳು

ನ್ಯಾಯ ವೈದ್ಯ ಶಾಸ್ತ್ರ ವಿಭಾಗ

ಹಾಸನ ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನ

ನ್ಯಾಯ ವೈದ್ಯ ಶಾಸ್ತ್ರ ವಿಭಾಗ

 

        ನ್ಯಾಯವೈದ್ಯಶಾಸ್ತç ವಿಭಾಗವು ಕಾಲೇಜಿನ ಮೂರನೇ ಮಹಡಿಯಲ್ಲಿದೆ. ವಿಭಾಗವು ಎಂಸಿ.ಐ ಯಿಂದ ಎರಡು ಸ್ನಾತಕೋತ್ತರ ಪದವಿಗೆ ಮಾನ್ಯತೆ ಪಡೆದಿದೆ. ಬೋಧಕ ಸಿಬ್ಬಂದಿಗಳು ಎರಡನೇ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಬೋಧನಾ ತರಗತಿಗಳನ್ನು ತಗೆದುಕೊಂಡು ಅದರ ಜೊತೆಗೆ ಮರಣೋತ್ತರ ಪರೀಕ್ಷೆ ಮತ್ತು ಇತರೆ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ವಿಭಾಗದಲ್ಲಿ ಒಂದು ಗ್ರಂಥಾಲಯವಿದ್ದು ಅದರಲ್ಲಿ 139 ಪುಸ್ತಕಗಳಿವೆ. ಒಂದು ಪ್ರಯೋಗಾಲಯವಿದೆ.. ಒಂದು ಸಂಶೋಧನಾ ಕೊಠಡಿಯಿದೆ.ಒಂದು ವಸ್ತು ಸಂಗ್ರಾಹಾಲಯವಿದ್ದು ಅದರಲ್ಲಿ 200 ಸ್ಪಸಿಮನ್ಸ್ಗಳು ಮತ್ತು 70 ಚಾರ್ಟ್ಗಳಿದ್ದಾವೆ. ಒಂದು ಲ್ಯೆಂಗಕ ಅಪರಾಧ ಪರೀಕ್ಷಾ ಕೊಠಡಿಯಿದೆ.

ಕ್ರ.ಮ.

ಸಂಖ್ಯೆ

ಹೆಸರು

ಅರ್ಹತೆ

                ಹುದ್ದೆ

01

ಡಾ.ಸುನೀಲ್.ಸಿ.ಅರಮನಿ

ಪ್ರಾದ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು,

ಪ್ರಾದ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು,

02

ಡಾ.ವಿಶ್ವನಾಥ್.ಡಿ

ಸಹ-ಪ್ರಾಧ್ಯಾಪಕರು

ಸಹ-ಪ್ರಾಧ್ಯಾಪಕರು

03

ಸಂತೋಷ್ ಕುಮಾರ್.ಎಸ್

ಪೊರೆನ್ಸಿಕ್ ಎಕ್ಸಪರ್ಟ್

ತಜ್ಞರು

04

ಡಾ. ಸಂದೇಶ್ ಶೆಟ್ಟಿಗಾರ್ ಬಿ

ಎಂ.ಬಿ.ಬಿ.ಎಸ್

ಬೋಧಕರು

05

ಡಾ.ಹೃತಿಕ್ ಕೆ ಸಿ 

ಎಂ.ಬಿ.ಬಿ.ಎಸ್

ಬೋಧಕರು

06

ಡಾ. ಬೃಂದಾಶ್ರೀ ಎಂ ಎಸ್

ಎಂ.ಬಿ.ಬಿ.ಎಸ್

ಬೋಧಕರು

07

ಡಾ. ಐಶ್ವರ್ಯ ಎನ್

ಎಂ.ಬಿ.ಬಿ.ಎಸ್

ಬೋಧಕರು

 

       ವಿಭಾಗದಲ್ಲಿರುವ ಬೋಧಕೇತರ ಸಿಬ್ಬಂದಿಗಳು

ಕ್ರ.ಮ.

ಸಂಖ್ಯೆ

ಹೆಸರು

ಹುದ್ದೆ

01

ಶ್ರೀಮತಿ ಸುಮಾವತಿ.ಎನ್.ಎಲ್

ಗುಮಾಸ್ತರು

02

ಶ್ರೀಮತಿ.ವೇದಾವತಿ

ಪ್ರಯೋಗ ಶಾಲಾ ತಂತಜ್ಞರು

03

ಶ್ರೀಮತಿ.ಯಶೋದಮ್ಮ

ಡಿ’ ದರ್ಜೆ

04

ಶ್ರೀ ರವಿ.ಕೆ.ಹೆಚ್

ಡಿ’ ದರ್ಜೆ

 

 

 

ಮ್ಯೂಸಿಯಂ

 

ಸಂಶೋಧನಾ ಪ್ರಯೋಗಾಲಯ

 

ವ್ಯೆದ್ಯರ ಸೇವೆಗಳು.

  1. ಮರಣೋತ್ತರ ಪರೀಕ್ಷೆ ನಡೆಸುವುದು
  2. ಲ್ಯೆಂಗಿಕ ಅಪರಾಧಗಳಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ನೀಡುವುದು
  3. ಮಿಡಿಕೋಲೀಗಲ್ ಮತ್ತು ನಾನ್ ಮಿಡಿಕೋಲೀಗಲ್ ಪ್ರಕರಣಗಳ ಅಡಿಯಲ್ಲಿ ವಯಸ್ಸಿನ ದೃಡೀಕರಣ ಪತ್ರ ಕೊಡುವುದು
  4. ಮಿಡಿಕೋಲೀಗಲ್ ಪ್ರಕರಣಗಳ ಅಡಿಯಲ್ಲಿ ತಜ್ಞ ಅಭಿಪ್ರಾಯ ನೀಡುವುದು.

 

ಪು.ತಿ.ನೋ

ಶೈಕ್ಷಣಿಕ ಚಟುವಟಿಕೆಗಳು

  1. ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನಾ ತರಗತಿಗಳನ್ನು ತಗೆದುಕೊಳ್ಳುವುದು.
  2. ತಿಂಗಳಿಗೆ ಎರಡು ಬಾರಿ ಸ್ನಾತಕ ವಿದ್ಯಾರ್ಥಿಗಳಿಗೆ ಸೆಮಿನಾರ್ ಏರ್ಪಡಿಸುವುದು
  3. ಸಿಬ್ಬಂದಿಗಳಿಗೆ ತಿಂಗಳಿಗೆ ಒಂದು ಬಾರಿ ರ‍್ನಲ್‌ಕ್ಲಬ್ ಏರ್ಪಡಿಸುವುದು
  4. ಪೋಲಿಸರಿಗೆ ತರಬೇತಿಯ ತರಗತಿಗಳನ್ನು ತಗೆದುಕೊಳ್ಳುವುದು.

 

ಬೋಧಕ ಸಿಬ್ಬಂದಿಯ ಪ್ರಕಟಣೆಯ ವಿವರಗಳು

 

  1. ಪ್ಯಾಟರ್ನ್ ಆಫ್ ರೋಡ್ ಟ್ರಾಫಿಕ್ ಆಕ್ಸಿಡೆಂಟ್ ಕೇಸಸ್ ಇನ್ ಕರಡ.ಮೂರು ವರ್ಷಗಳ ರೆಟ್ರೋಸ್ಪೆಕ್ಟಿವ್

 ಅಧ್ಯಯನ -.ಸುನೀಲ್.ಸಿ.ಅರಮನಿ.ಶಕುಂತಲಾ ಎಸ್ ಅರಮನಿ, ವಿಜಯ್ ಕುಮಾರ್ ಎ.ಜಿ, ಪಾಟೀಲ್

 ಡಿ,ಟಿ. ಆನಂದ್ ಪಾಟೀಲ್ ಇಂಟರ್ ನ್ಯಾಷನಲ್ ರ‍್ನಲ್ ಆಫ್ ರಿಸೆಂಟ್ ಟ್ರೆಂಡ್ನ್ ಇನ್ ಸ್ಯೆನ್ಸ್ ಅಂಡ್

 ಟೆಕ್ನಾಲಾಜಿ-ವಾಲ್ಯೂಮ್-12 ಇಶ್ಯೂ-2,2014,ಪಿ,ಪಿ 350-352 ಸ್ಕೋಪಸ್ ಗೂಗಲ್ .ಸ್ಕಾರ‍್ಸ್

 

2.ಸ್ನೇಕ್ ಬೈಟ್ ಕೇಸಸ್ ಇನ್ ಕರಡ -.ಸುನೀಲ್.ಸಿ.ಅರಮನಿ.ಶಕುಂತಲಾ ಎಸ್ ಅರಮನಿ, ವಿಜಯ್

 ಕುಮಾರ್ ಎ.ಜಿ,ಪಾಟೀಲ್ ಡಿ,ಟಿ.ಆನಂದ್ ಪಾಟೀಲ್.ಸ್ಕಾರ‍್ಸ್ ರ‍್ನಲ್ ಆಫ್ ಅಪ್ಲೆಯ್ಡ ಮೆಡಿಕಲ್ ಸ್ಯೆನ್ಸ್ ಸ್,2014:2 (5ಸಿ): 1675-1676 ಸ್ಕೋಪಸ್ ಗೂಗಲ್ .ಸ್ಕಾರ‍್ಸ್ ಇಂಡೆಕ್ಸ್ ಕೋಪರ್‌ನಿಕಸ್ ಪೋಲ್ಯಾಂಡ್.

 

3.ಡೇಟಾ ಅನಾಲಿಸಿಸ್ ಆಫ್ 595 ಕೇಸಸ್ ಇನ್ ಕರಡ ಮೂರು ವರ್ಷಗಳ ರೆಟ್ರೋಸ್ಪೆಕ್ಟಿವ್

 ಅಧ್ಯಯನ -.ಸುನೀಲ್.ಸಿ.ಅರಮನಿ.ಶಕುಂತಲಾ ಎಸ್ ಅರಮನಿ, ವಿಜಯ್ ಕುಮಾರ್ ಎ.ಜಿ, ರಾಜು ಹೆಚ್

 ಪಾಟೀಲ್ .ಆನಂದ್ ಪಾಟೀಲ್ .ಸ್ಕಾರ‍್ಸ್ ರ‍್ನಲ್ ಆಫ್ ಅಪ್ಲೆಯ್ಡ ಮೆಡಿಕಲ್ ಸ್ಯೆನ್ಸ್ ಸ್,2014:2 (5ಇ):1828-1830 ಸ್ಕೋಪಸ್ ಗೂಗಲ್ .ಸ್ಕಾರ‍್ಸ್ ಇಂಡೆಕ್ಸ್ ಕೋಪರ್‌ನಿಕಸ್ ಪೋಲ್ಯಾಂಡ್

 

4.ಡ್ರಾನಿAಗ್ ಕೇಸಸ್ ಇನ್ ಕರಡ.ಮೂರು ವರ್ಷಗಳ ರೆಟ್ರೋಸ್ಪೆಕ್ಟಿವ್ ಅಧ್ಯಯನ -.ಸುನೀಲ್.ಸಿ.ಅರಮನಿ.ಶಕುಂತಲಾ ಎಸ್ ಅರಮನಿ, ವಿಜಯ್ ಕುಮಾರ್ ಎ.ಜಿ,. ಆನಂದ್ ಪಾಟೀಲ್ ಮಿಡಿಕೋ ಲೀಗಲ್ ಅಪ್‌ಡೇಟ್, ಜುಲ್ಯೆ-ಡಿಸೆಂಬರ್-2015 ವಾಲ್ಯೂಮ್-15,ನಂ-2 ಪುಟ-120-123 ಇಂಡೆಕ್ಸ್ ಕೋಪರ್‌ನಿಕಸ್ ಪೋಲ್ಯಾಂಡ್

 

5.ಎಪಿಡಮಾಲಜಿ ಅಂಡ್ ಔಟ್‌ಕಂ ಆಫ್ ಬರ್ನ್ಸ್ ಕೇಸಸ್ ಇನ್ ಕರಡ -.ಸುನೀಲ್.ಸಿ.ಅರಮನಿ.ಶಕುಂತಲಾ ಎಸ್ ಅರಮನಿ, ವಿಜಯ್ ಕುಮಾರ್ ಎ.ಜಿ,. ಆನಂದ್ ಪಾಟೀಲ್ ಮಿಡಿಕೋ ಲೀಗಲ್ ಅಪ್‌ಡೇಟ್,ಜುಲ್ಯೆ-ಡಿಸೆಂಬರ್-2016 ವಾಲ್ಯೂಮ್-16,ನಂ-2 ಪುಟ-163-165 ಇಂಡೆಕ್ಸ್ ಕೋಪರ್‌ನಿಕಸ್ ಪೋಲ್ಯಾಂಡ್.

 

6.ಹೋಮಿಸ್ಯೆಡಲ್ ಡೆತ್ಸ್-ಮರಣೋತ್ತರ ಅಧ್ಯಯನ-ವಿಶ್ವಾನಾಥ್.ಡಿ,ಜಗನ್ನಾಥ,ಎಸ್.ಆರ್ ಆನಂದ ಕೆ ಐಜೆಎಫ್‌ಎಂಟಿ ಜೂನ್-2016 ವಾಲ್ಯೂಮ್-6,ನಂ-1 ಪುಟ-154-156 ಇಂಡೆಕ್ಸ್ ಕೋಪರ್‌ನಿಕಸ್ ಪೋಲ್ಯಾಂಡ್.

 

  1. ಪ್ಯಾಟರ್ನ್ ಆಫ್ ಅಬ್ಡಾಮಿನಲ್ ಇನ್ಜೂರೀಸ್ ಇನ್ ಕೇಸಸ್ ಆಫ್ ರೋಡ್ ಟ್ರಾಫಿಕ್ ಆಕ್ಸಿಡೆಂಟ್

 -ವಿಶ್ವಾನಾಥ್.ಡಿ,ಜಗನ್ನಾಥ,ಎಸ್.ಆರ್ ಆನಂದ ಕೆ ಐಜೆಎಫ್‌ಎಂಟಿ ಜನವರಿ-ಜೂನ್-2012

 ವಾಲ್ಯೂಮ್-6,ನಂ-1 ಪುಟ-30-32- ಇಂಡೆಕ್ಸ್ ಕೋಪರ್‌ನಿಕಸ್ ಪೋಲ್ಯಾಂಡ್.

ಪು.ತಿ.ನೋ

8 ಟ್ರೆಂಡ್ನ್ ಆಫ್ ಹೋಮಿಸ್ಯೆಡಲ್ ಡೆತ್ಸ್ ಅಟ್ ಎ ಟರ್ಷರಿ ಕೇರ್ ಸೆಂಟರ್ ಬೆಂಗಳೂರು, -

 ವಿಶ್ವಾನಾಥ್.ಡಿ. ಬಿ.ಸಿ.ಶಿವಕುಮಾರ್, ಪ್ರೇಮಚಂದ್ರ ಶ್ರೀವತ್ಸವ ರ‍್ನಲ್ ಆಫ್ ಇಂಡಿಯನ್ ಅಕಾಡೆಮಿ

 ಆಫ್ ಪೊರೆನ್ಸಿಕ್ ಮೆಡಿಸನ್ ಏಪ್ರಿಲ್ –ಜೂನ್ 2011 ವಾಲ್ಯೂಮ್-33, ನಂ-2 ಪುಟ-120-124

 ಇಂಡೆಕ್ಸ್ ಕೋಪರ್‌ನಿಕಸ್ ಪೋಲ್ಯಾಂಡ್ ಅಂಡ್ ಇಂಡಿಯನ್ ಮೆಡಿಸಿನ್.

 

  1. ರೆಟ್ರೋಸ್ಪೆಕ್ಟಿವ್ ಸ್ಟಡಿ ಆಫ್ ಅಟಾಪ್ಸಿಡ್ ಆಫ್ ರೋಡ್ ಟ್ರಾಫಿಕ್ ಆಕ್ಸಿಡೆಂಟ್ಸ್ ರಿಪೊರ್ಟೆಡ್ ಟು ದ

 ಮೆಡಿಕಲ್ ಕಾಲೇಜು ಹಾಸ್ಪೇಟಲ್ ಇನ್ ಹಾಸನ್, ವಿಶ್ವಾನಾಥ್.ಡಿ ವೆಂಕಟೇಶ.ಜಿ,ಇAಪನಾಶ್ರೀ,ಕೆ,ವೈ

 ಪ್ರಜ್ವಲ್ ಹೆಚ್,ಡಿ

 

  1. ರೆಟ್ರೋಸ್ಪೆಕ್ಟಿವ್ ಸ್ಟಡಿ ಆಫ್ ಪಾಯಿಸನ್ ಕೇಸಸ್ ಅಟಾಪ್ಸಿಡ್ ಇನ್ ದ ಮಾರ್ಚರಿ ಆಫ್ ಎ ಟರ್ಷರಿ

 ಕೇರ್ ಹಾಸ್ಪೇಟಲ್ ವಿಶ್ವಾನಾಥ್.ಡಿ ವೆಂಕಟೇಶ.ಜಿ,ಇAಪನಾಶ್ರೀ,ಕೆ,ವೈ, ಪ್ರಜ್ವಲ್ ಹೆಚ್,ಡಿ

 

  1. ಸ್ಟಡಿ ಆಫ್ ಹ್ಯಾಂಗಿAಗ್ ಡೆತ್ಸ್ಸ್ ಇನ್ ತುಮಕೂರ್ ಗುಣಯ್ಯ,ಜಿ,ರಾಜು,ಕೆ,ಸಂತೋಷ್ ಕುಮಾರ್ ಎಸ್,

 

12 ಮಲ್ಟಿ ಆರ್ಗನ್ ಫೈಲೂರ್ ಇನ್ ಡಿಲೇಡ್ ಹ್ಯಾಂಗಿAಗ್ ಡೆತ್ಸ್ –ಎ ಕೇಸ್ ರಿಪೋರ್ಟ್-,ಸಂತೋಷ್

 ಕುಮಾರ್ ಎಸ್, ವೀರೇಶ್.ಎಂ ಆರ್,ಚಿದಾನಂದ ಪಿ.ಎಸ್ ರಾಜನ್ ಎಸ್ ಸುಂಗಮ ಚಕ್ರವರ್ತಿ

 

  1. ಎ ಲಾಂಗಿಟುಡಿನಲ್ ಡಿಸ್ಕಿçಪ್ಟೀವ್ ಸ್ಟಡಿ ಆಫ್ ಬರ್ನ್ಸ್ ಕೇಸಸ್ ಬ್ರಾಟ್ ಟು ಮೆಗ್ಗಾನ್

 ಹಾಸ್ಪೇಟಲ್.ಶಿಮೋಗ್ಗ ಗುಣಯ್ಯ,ಜಿ,ರಾಜು,ಕೆ,ಸಂತೋಷ್ ಕುಮಾರ್ ಎಸ್,

 

ಇತ್ತೀಚಿನ ನವೀಕರಣ​ : 10-11-2022 01:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080