ಅಭಿಪ್ರಾಯ / ಸಲಹೆಗಳು

ಅಂಗರಚನಾ ಶಾಸ್ತ

ಅಂಗರಚನಾ ಶಾಸ್ತ್ರ ವಿಭಾಗದ ವಿವರ:

*             ವಿಭಾಗದ ಬಗ್ಗೆ ಸಾಮಾನ್ಯ ಮಾಹಿತಿ

*             ಬೋಧನಾ ಅಧ್ಯಾಪಕರು

*             ಬೋಧಕೇತರ ಸಿಬ್ಬಂದಿಗಳು

*             ಸೇವೆಗಳು

*             ಪರಿಶೋಧನಾ ಚಟುವಟಿಕೆಗಳು

*             ಪ್ರಕಟಣೆಗಳು

*             ನೆಡೆಯುತ್ತಿರುವ ಪರಿಶೋಧನಾ ಪ್ರಸ್ತಾಪಗಳು

*             ಶೈಕ್ಷಣಿಕ ಚಟುವಟಿಕೆಗಳು

 

೧.           ವಿಭಾಗದ ಬಗ್ಗೆ ಸಾಮಾನ್ಯ ಮಾಹಿತಿ:

ಅಂಗರಚನಾ ಶಾಸ್ತ್ರ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಹಿಸ್ಟಾಲಜಿ ಲ್ಯಾಬ್, ಅಂಗ ಛೇದನಾ ಕೊಠಡಿ, ಡೆಮಾನ್‌ಸ್ಟೆçÃಷನ್ ಕೊಠಡಿಗಳು, ವಿಭಾಗೀಯ ಗ್ರಂಥಾಲಯ, ಮ್ಯೂಸಿಯಂ, ಸಂಶೋಧನಾ ಪ್ರಯೋಗಾಲಯಗಳು ಇವೆ. ಎನ್.ಎಂ.ಸಿ. ನಾರ್ಮ್ ಪ್ರಕಾರ ಸಿ.ಬಿ.ಎಂ.ಇ. ಅನ್ನು ಅಳವಡಿಸಿಕೊಂಡಿರುತ್ತೇವೆ. ವಿದ್ಯಾರ್ಥಿಗಳನ್ನು ಅಂಗರಚನಾ ಶಾಸ್ತ್ರದ ಎಲ್ಲಾ ಉಪ ವಿಭಾಗಗಳಾದ ಹಿಸ್ಟಾಲಜಿ, ಬ್ರೂಣಶಾಸ್ತç, ವಿಕಿರಣಶಾಸ್ತç, ಆಸ್ಟಿಯಾಲಜಿ, ನರರೋಗಶಾಸ್ತ್ರ, ಅನುವಂಶಿಕತೆ, ರೇಡಿಯಾಲಜಿ, ಇತ್ಯಾದಿಗಳಲ್ಲಿ ನೈಪುಣ್ಯತೆ ಪಡೆಯಲು ತರಭೇತಿ ನೀಡಲಾಗುತ್ತದೆ.

ವಿದ್ಯಾರ್ಥಿಗಳು ತಮ್ಮ ಕಲಿಕೆ ಹಾಗೂ ಕ್ರಿಯಾ ಕೌಶಲ್ಯತೆಯನ್ನು ಹೆಚ್ಚಿಸಲು ಹಾಗೂ ಆರಂಬಿಕ ಕ್ಲಿನಿಕಲ್ ಅನುಭವಕೋಸ್ಕರ ನಮ್ಮ ವಿಭಾಗದಲ್ಲಿ ಸ್ವಯಂ ನಿರ್ದೇಶಿತ ಕಲಿಕಾ ತಯಾರಿಕೆ ಹಾಗೂ ನವೀನ ಕಲಿಕಾ ವಿಧಾನಗಳಲ್ಲೂಂದಾದ ರಂಗೋಲಿ, ರೇಖಾಚಿತ್ರ ಬಿಡಿಸುವುದನ್ನು ಹಮ್ಮಿಕೊಂಡಿರುತ್ತೇವೆ. ಇವೆಲ್ಲವೂ ಶಿಕ್ಷಕರ ಮಾರ್ಗದರ್ಶನದಲ್ಲಿ ನೆಡೆಯುತ್ತವೆ.

ದೇಹದಾನ: ದೇಹದಾನದ ಜಾಗೃತಿ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಸಾಮಾಜಿಕ ಮಾಧ್ಯಮಗಳಾದ ದಿನಪತ್ರಿಕೆ, ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ನೀಡಲಾಗುತ್ತದೆ. ಸಾಮಾಜದಲ್ಲಿ ಇರುವ ದೇಹದಾನದ ಬಗೆಗಿನ ತಪ್ಪು ಮೂಡನಂಬಿಕೆಗಳನ್ನು ಓಡಿಸುವ ನಿಟ್ಟಿನಲ್ಲಿ ಹಾಗೂ ದೇಹದಾನದ ನೊಂದಣಿಮಾಡಿಕೊಳ್ಳಲು ತಿಳುವಳಿಕೆ ನೀಡುವ ನಿಟ್ಟಿನಲ್ಲಿಯೂ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಿಳುವಳಿಕೆ ನೀಡಲಾಗುತ್ತಿದೆ.

ಎಲ್ಲಾ ವಿಭಾಗಗಳಿಗಿಂತ ಮೊದಲು ನಮ್ಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಆರಂಭಿಸಲು ೨೦೧೧ರಲ್ಲಿ ಅವಕಾಶ ಪಡೆದಿದ್ದು, ೨೦೧೬ರಲ್ಲಿ ಎಂ.ಸಿ.ಐ. ರೆಖಗ್ನಿಷನ್ ಕೂಡ ಪಡೆಯುವಲ್ಲಿ ಕಾಲೇಜಿಗೆ ಮೊದಲನೆ ವಿಭಾಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

       ಸ್ವಯಂಪ್ರೇರಿತ ದೇಹದಾನ ದಾಖಲಾತಿ: ವಿಜ್ಞಾನ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ಸ್ವಯಂಪ್ರೇರಣೆಯಿಂದ ದೇಹವನ್ನು ದಾನ ಮಾಡಲು ಸಿದ್ಧರಿರುವ ಜನರನ್ನು ಕೃತಜ್ಞತೆಯಿಂದ ಸ್ವೀಕರಿಸಲಾಗುತ್ತದೆ, ಇದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾನವ ದೇಹದ ಅಂಗರಚನಾಶಾಸ್ತ್ರ ಮತ್ತು ಕ್ಲಿನಿಕ್‌ನಲ್ಲಿ ಅರ್ಜಿ ಸಲ್ಲಿಸಲು ಅದರ ವ್ಯತ್ಯಾಸಗಳನ್ನು ಕಲಿಯಲು ಸಹಾಯ ಮಾಡುತ್ತದೆ.

೨.           ಬೋಧನ ಅಧ್ಯಾಪಕರು:

ಕ್ರಮ

ಸಂಖ್ಯೆ

ಅಧ್ಯಾಪಕರ ಹೆಸರು

ವಿದ್ಯಾರ್ಹತೆ

ಪದನಾಮ

 

ಡಾ. ಪ್ರಕಾಶ್ ಬಿ.ಎಸ್.

ಎಂ.ಬಿ.ಬಿ.ಎಸ್., ಎಂ.ಡಿ.

ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು

 

ಡಾ. ಓಂಪ್ರಕಾಶ್

ಎA.ಎಸ್.ಸಿ, ಪಿ.ಹೆಚ್.ಡಿ

(ಮೆಡಿಕಲ್ ಅನಾಟಮಿ)               

ಸಹ ಪ್ರಾಧ್ಯಾಪಕರು

 

ಡಾ. ಮಂಜುನಾಥ್ ಸಿ.ಎಸ್.

ಎಂ.ಬಿ.ಬಿ.ಎಸ್., ಎಂ.ಡಿ.

ಸಹಾಯಕ ಪ್ರಾಧ್ಯಾಪಕರು

 

ಡಾ. ಚೈತನ್ಯ ಕೃಷ್ಣಮೂರ್ತಿ

ಎಂ.ಬಿ.ಬಿ.ಎಸ್., ಎಂ.ಡಿ.

ಸಹಾಯಕ ಪ್ರಾಧ್ಯಾಪಕರು

 

ಡಾ. ಸಂಧ್ಯ ಬಿ.

ಎಂ.ಬಿ.ಬಿ.ಎಸ್., ಎಂ.ಡಿ.

ಬೋಧಕರು

 

ಡಾ. ನವೀನ ಕುಮಾರ್

ಬಿ.ಎ.ಎಂ.ಎಸ್., ಎಂ.ಎಸ್.ಸಿ.

ಬೋಧಕರು

 

 

 

೩.           ಬೋಧಕೇತರ ಸಿಬ್ಬಂದಿ:

ಕ್ರಮ

ಸಂಖ್ಯೆ

ಹೆಸರು

ಪದನಾಮ

 

 ಶ್ರೀಮತಿ ಅನಿತ               

ಲ್ಯಾಬ್ ಟೆಕ್ನೀಷಿಯನ್

 

ಶ್ರೀಮತಿ ಲೀಲಾವತಿ ಕೆ.ವಿ.

ಕ್ಲರ್ಕ್

 

ಶ್ರೀ ಗಿರೀಶ್

ಆರ್ಟಿಸ್ಟ್

 

ಶ್ರೀ ಅನಂತರಾಮ್

ಆರ್ಟಿಸ್ಟ್

 

ಶ್ರೀ ವೆಂಕಟಾಚಲ

 

ಅಟೆಂಡರ್

ಶ್ರೀ ವೀರಭದ್ರ

 

ಅಟೆಂಡರ್

ಶ್ರೀ ಸಂತೋಷ್

 

ಅಟೆಂಡರ್

ಶ್ರೀ ಯೋಗಶೆಟ್ಟಿ

 

ಅಟೆಂಡರ್

 

೪.           ಸೇವೆಗಳು:

        ಮೊದಲನೇಯ ಎಂ.ಬಿ.ಬಿ.ಎಸ್. ತರಗತಿಯ ಬೋಧನೆಯ ಜೊತೆಗೆ ಮೊದಲನೆಯ ನರ್ಸಿಂಗ್, ಬಿ.ಎಸ್.ಸಿ, ಎರಡನೆಯ ನರ್ಸಿಂಗ್ ಬಿ.ಎಸ್.ಸಿ., ಎಂ.ಎಸ್.ಸಿ (ನರ್ಸಿಂಗ್), ಪ್ಯಾರಾಮೆಡಿಕಲ್ ತರಗತಿಗಳ ಬೋಧನೆಯನ್ನು ಮಾಡಲಾಗುತ್ತಿದೆ.

 ೫.          ಪ್ರಕಟಣೆಗಳ ಪಟ್ಟಿ:

 

೧.           ವೆರಿ ರೇರ್ ಆರ್‌ಡಿಕ್ಯೂಲರ್ ಪೇಶೆಂಟ್ ಓವರ್ ಇಟ್ಸ್ ಫಾರೆಂಸಿಕ್ ಇಂಪಾರ್ಟೆAಸ್: ಡಾ. ಪ್ರಕಾಶ್ ಬಿ.ಎಸ್.: ಜರ್ನಲ್ ಆಫ್ ಕರ್ನಾಟಕ ಮೆಡಿಕಲ್ ಲೀಗಲ್ ಸೊಸೈಟಿ ವಾಲ್ಯೂಮ್-೨,೯ ಇಶ್ಯೂ ಜನವಿ, ಜೂನ್ ೨೦೦೩.

೨.           ಬೈಸಿಪಿಟಲ್ ಪ್ಯಾಂಟಾರಿಸಿ ಮಸಲ್: ಡಾ. ಪ್ರಕಾಶ್ ಬಿ.ಎಸ್.: ಅನಾಟಮಿಕ್ ಕರ್ನಾಟಕ ವಾಲ್ಯೂಮ್-೩, ಆಗಸ್ಟ್ -೨೦೦೯,೮೩-೮೫.

೩.           ಇಂಸಿಡೆಂಸ್ ಆಫ್ ಥರ್ಡ್ ಕೊರೋನರಿ ಆರ್ಟರಿ ಇನ್ ಸೀರೀಸ್ ಆಫ್ ೩೦ ಡಿಸೆಕ್ಟೆಡ್ ಹಾರ್ಟಸ್: ಡಾ. ಪ್ರಕಾಶ್ ಬಿ.ಎಸ್.: ಅನಾಟಮಿಕ್ ಕರ್ನಾಟಕ ವಾಲ್ಯೂಮ್-೩೦ ನಂಬರ್-೩, ಆಗಸ್ಟ್ -೨೦೦೯, ೧೦-೧೨.

೪.           ಮಲ್ಟಿಪಲ್ ವೇರಿಯೇಷನ್ ಇನ್ ಬ್ರಾಂಚಿಂಗ್ ಪ್ಯಾಟ್ರನ್ ಆಫ್ ಎಕ್ಸ್ಟರ್ನಲ್ ಕೆರೋಟಿಡ್ ಆರ್ಟರಿ-ಕೇಸ್ ರಿಪೋರ್ಟ್: ಡಾ. ಪ್ರಕಾಶ್ ಬಿ.ಎಸ್.: ಅನಾಟಮಿಕ್ ಕರ್ನಾಟಕ ವಾಲ್ಯೂಮ್-೦೪ ನಂಬರ್-೧, ಏಪ್ರಿಲ್ -೨೦೧೯ ೫೨-೫೨

೫.           ಹಾರ್‌ಶೋ ಕಿಡಿ ಅಂಡ್ ಇಟ್ಸ್ ವಾಸ್‌ಕುಲೇಚರ್ ಕೇಸ್ ರಿಪೋರ್ಟ್: ಡಾ. ಪ್ರಕಾಶ್ ಬಿ.ಎಸ್.: ಅನಾಟಮಿಕ್ ಕರ್ನಾಟಕ ವಾಲ್ಯೂಮ್-೪, ನಂಬರ್-೧, ಆಗಸ್ಟ್ -೨೦೦೯, ೬೨-೬೪

೬.           ಅಸಸರಿ ಸ್ಪೀನಿಕ್ ಆರ್ಟರಿ-ಕೇಸ್ ರಿಪೋರ್ಟ್: ಡಾ. ಪ್ರಕಾಶ್ ಬಿ.ಎಸ್.: ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಅಮೊಜೋಮಿ

೭.           ಲೆಫ್ಟ್ ಆರ್ಟೀರಿಯೆ ವರ್ಟಿಬ್ರೇಲ್ ಕೆನಾಲ್ ಇನ್ ಅಟ್ಲಾಸ್- ಕಿಮ್ಮೆರಿ ಅನಾಮಲಿ: ಡಾ. ಪ್ರಕಾಶ್ ಬಿ.ಎಸ್.: ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಯೇ ಅನಾಟಮಿಕಲ್ ವೇರಿಯೇಷನ್ ೨೦೧೦:೩

೮.          ವೇರಿಯಂಟ್ ಕೋರ್ಸ್ ಆಫ್ ಲೆಫ್ಟ್ ಗೊನಾಡಲ್ ಆರ್ಟರಿ: ಡಾ. ಪ್ರಕಾಶ್ ಬಿ.ಎಸ್.: ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಅನಾಟಮಿಕಲ್ ವೇರಿಯೇಷನ್ಸ್  ೨೦೧೦:೩:೧೩೨-೧೩೩

೯.           ದಿ ರಿಲೇಷನ್ ಆಫ್ ಸಯಾಟಿಕ್ ನರ್ವ್ ಟು ಪೈರಿಫಾರ್ಮಿಸ್ ಮಸೆಲ್: ಡಾ. ಪ್ರಕಾಶ್ ಬಿ.ಎಸ್.: ಅನಾಟಮಿಕ್ ಕರ್ನಾಟಕ ವೋಲ್ ೪ (೨)ಆಗಸ್ಟ್ ೨೦೧೦, ೮೩-೮೭

೧೦.       ಸುಪರ್‌ಫೀಶಿಯಲ್ ಅಲ್ನಾರ್ ಆರ್ಟರಿ-ಎ ಕೇಸ್ ರಿಪೋರ್ಟ್: ಡಾ. ಪ್ರಕಾಶ್ ಬಿ.ಎಸ್.: ಅನಾಟಮಿಕ್ ಕರ್ನಾಟಕ ವೋಲ್ ೨, ೧ ಆಗಸ್ಟ್ ೨೦೧೦ :೭೮-೮೨

೧೧.       ಟ್ರಂಕಸ್ ತೈರೋಗ್ಲಾಸಸ್: ಡಾ. ಪ್ರಕಾಶ್ ಬಿ.ಎಸ್.: ಅನಾಟಮಿಕ್ ಕರ್ನಾಟಕ ೧೦೧-೪, ನಂ-೩ ಡಿಸೆಂಬರ್ ೨೦೧೦,೪೫-೪೮

೧೨.       ಸ್ಪೆನ್‌ಬೈಫಿಡ್ ಆಫ್ ಅಟ್ಲಾಸ್: ಪದ್ಮಲತ ಕೆ. ಪ್ರಕಾಶ್ ಬಿ.ಎಸ್., ಬಾಲಚಂದ್ರ ಎಂ., ಮಮತ ಎನ್. : ನ್ಯಾಷನಲ್ ಜರ್ನಲ್ ಆಫ್ ಕ್ಲಿನಿಕಲ್ ಅನಾಟಮಿ ೦೪(೨೦೧೨,೧(೨)ಞ; ೯೯-೧೧೦

೧೩.       ಬೈಲಾಟರಲ್ ಬೈಫಿಡ್ ಯುರೇಟರ್ ವಿತ್ ಆಕ್ಸೆಸರಿ ರೀನಲ್ ಆರ್ಟರಿ: ವಸುಧ ಕುಲಕರ್ಣಿ, ರಮೇಶ್ ಬಿ.ಆರ್, ಪ್ರಕಾಶ್ ಬಿ.ಎಸ್.: ಐ.ಜಿ.ಬಿ.ಎಂ.ಎಸ್ ೦೯/೨೦೧೨:೩(೬)

೧೪.       ವೇರಿಯೇಷನ್ ಆಫ್ ವೇನ್ಸ್ ಆಫ್ ಹೆಡ್ ಅಂಡ್ ನೆಕ್ ಎಕ್ಸ್ಟರ್ನಲ್ ಜುಗುಲಾರ್: ಬಾಲಚಂದ್ರ ಎನ್.,  ಪದ್ಮಲತ ಕೆ., ಪ್ರಕಾಶ್ ಬಿ.ಎಸ್., ರಮೇಶ್ ಬಿ.ಆರ್.

೧೫.       ಮಾರ್ಪಾಲಾಜಿಕಲ್ ಸ್ಟಡಿ ಎಂಡ್ ವೇರಿಯೇಷನ್ ಆಫ್ ಥೈರಾಯಿಡ್ ಗ್ಲಾö್ಯಂಡ್: ಮಂಜುನಾಥ್ ಸಿ.ಎಸ್., ನವೀನ್ ಕುಮಾರ್ ಬಿ.ಡಿ.: ಜರ್ನಲ್ ಆಫ್ ರೀಸರ್ಚ್ ಇನ್ ಹ್ಯೂಮನ್ ಅನಾಟಮಿ ಅಂಡ್ ಎಂಬ್ರಿಯಾಲಜಿ ೨೦೧೬, ವಾಲ್ಯೂಮ್ ೨, ಇಶ್ಯೂ೧, ಜನವರಿ-ಜೂನ್ ೨೦೧೬, ೫-೮

೧೬.       ಸ್ಟಡಿ ಆಫ್ ಮಾರ್ಪಾಲಾಜಿಕಲ್ ವೇರಿಯೇಷನ್ ಆಫ್ ಫಿಷರ್ಸ್ ಅಂಡ್ ಲೋಬ್ಸ್ ಆಫ್ ಲಂಗ್: ಮಮತ ವೈ., ಚೈತನ್ಯ, ಪ್ರಕಾಶ್ ಬಿ.ಎಸ್. : ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಅನಾಟಮಿ ಅಂಡ್ ರೀಸರ್ಚ್ ಇಂನ್ ಜೆ. ಅನಾಟ್ ೨೦೧೬, ವಾಲ್ಯೂಮ್೪(೧):೧೮  ೭೪-೭೭

೧೭.       ಸ್ಟಡಿ ಆಫ್ ಇನ್‌ಪೀರಿಯರ್ ಪ್ರೀನಿಕ್ ಆರ್ಟರೀ: ಮಂಜುನಾಥ್ ಸಿ.ಎಸ್., ನವೀನ್ ಕುಮಾರ್ ಬಿ.ಡಿ.: ಜರ್ನಲ್ ಆಫ್ ರೀಸೆಂಟ್ ಟ್ರೆಂಡ್ಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ವಾಲ್ಯೂಮ್ ೧೧, ಇ ಕ್ಯೂ ೨, ೨೦೧೪,: ಪಿ ಪಿ ೨೦೧೫-೧೬

೧೮.       ಮಾಟರ್‌ನಲ್ ಅಂಡ್ ಪೆರಿನೇಟಲ್ ಔಟ್‌ಕಮ್ ಇನ್ ಟಿನ್ಸ್ ಪ್ರೆಗ್ನೆನ್ಸಿ ಹಾಸ್ಟಿಟಲ್ ಬರ‍್ಡ್ ಸ್ಟಡಿ: ಶ್ರೀಧರ್ ಎಸ್.ಕೆ, ಚೈತನ್ಯ ಕೃಷ್ಣಮೂರ್ತಿ: ಜರ್ನಲ್ ಆಫ್ ರೀಸೆಂಟ್ ಟ್ರೆನ್ಡ್ಸ್ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ ಜುಲೈ ೨೦೧೪: ೧೧(೩)೩೧೬-೩೧೯.

೧೯.       ಸ್ಟಡಿ ಆಫ್ ಬ್ರಾನ್ಚಿಂಗ್ ಪ್ಯಾಟರ್ನ್ ಅಂಡ್ ಅನಾಟಮಿಕ್ ರಿಲೇಶನ್‌ಶಿಪ್ ಆಫ್ ದಿ ಫೀಶಿಯಲ್ ನರ್ವ್ ಆನ್ ದಿ ಫೇಸ್: ನವೀನ್ ಕುಮಾರ್ ಬಿ.ಡಿ, ಮಂಜುನಾಥ್ ಸಿ.ಎಸ್.: ಜರ್ನಲ್ ಆಫ್ ಎವಲ್ಯೂಷನ್ ಆಫ್ ಮೆಡಿಕಲ್ ಅಂಡ್ ರೀನಲ್ ಸೈನ್ಸ್ ೨೦೧೪.ವಾಲ್ಯೂಮ್ ೩. ಇಷ್ಯೂ ೦೮ ಪೆಬ್ರವರಿ ೨೪, ಪಿ.ನಂ: ೫೦೨೧-೫೦೨೯

೨೦.       ಸ್ಟಡಿ ಆಫ್ ಮಾರ್ಪಾಲಾಜಿಲ್ ಸರ್ಫೇಸ್ ವೇರಿಯೀಷನ್ ಇನ್ ಹ್ಯೂಮನ್ ಲಿವರ್: ಮಮತ ವೈ, ಚೈತನ್ಯ ಕೃಷ್ಣಮೂರ್ತಿ: ಇಂಟರ್‌ನಾಷನಲ್ ಜರ್ನಲ್ ಆಫ್ ಹೆಲ್ಥ್ ಸೈನ್ಸ್ ಅಂಡ್ ರೀಸರ್ಚ್ ವಾಲ್ಯೂಮ್ ೪, ಇಷ್ಯೂ ೧೧, ನವೆಂಬರ್ ,೧೪

೨೧.       ಸ್ಟಿ ಆಫ್ ಲಂಬ್ರಿಕಲ್ಸ್ ಇನ ಹ್ಯಾಂಡ್: ಮಂಜುನಾಥ್ ಸಿ.ಎಸ್., ನವೀನ್ ಕುಮಾರ್ ಬಿ.ಡಿ., ಸುನಿತ ಆರ್.: ಜರ್ನಲ್ ಆಫ್ ಎವಲ್ಯೂಷನ್ ಆಫ್ ಮೆಡಿಕಲ್ ಅಂಡ್ ಡೆಂಟಲ್ ಸೈನ್ಸ್ ೨೦೧೪, ವಾಲ್ಯೂಮ್ ೩, ಇಷ್ಯೂ ೦೮, ಫೆಬ್ರವಿ-೨೪ ಪೆ.ನಂ:೨೦೪೭-೨೦೫೫

೨೨.       ಅನಾಮಲಿ ಬ್ರಾಂಚಿಂಗ್ ಪ್ಯಾಟರ್ನ್ ಆಫ್ ಕೊರೋನರಿ ವೆಸೆಲ್ಸ್: ಮಮತ ಪೈ, ಚೈತನ್ಯ ಕೃಷ್ಣಮೂರ್ತಿ: ಐ.ಬಿ.ಟೆಕ್ ಜರ್ನಲ್ ಆಫ್ ಸರ್ಜರಿ ೨೦೧೪ ವಾಲ್ಯೂಮ್ ೩(೨), ಮೇ-ಆಗಸ್ಟ್ ಪೇ.ನಂ: ೧೭-೨೦

೨೩.       ನ್ಯೂರಲ್ ಟ್ಯೂಬ್ ಡಿಫೆಕ್ಟ್ ಎ ಹಾಸ್ಪಿಟಲ್ ಬರ‍್ಡ್ ಸ್ಟಡಿ ಇನ್ ಹ್ಯೂಮನ್:ಶ್ರೀಧರ್ ಎಸ್.ಕೆ., ಮಂಜುನಾಥ್ ಸಿ.ಎಸ್., ನವೀನ್ ಕುಮಾರ್ ಬಿ.ಡಿ.: ಜರ್ನಲ್ ಆಫ್ ರೀಸೆಂಟ್ ಟ್ರೆಂಡ್ಸ್ ಅಂಡ್ ಟೆಕ್ನಾಲಜಿ೨೦೧೪, ವಾಲ್ಯೂಮ್ ೧೧(೨),

೨೪.       ಡಿಟರ್‌ಮಿನೇಷನ್ ಆಫ್ ಏಜ್ ಆಫ್ ಸಿಕ್ಸ್ಟೀನ್ ಇಯರ್ಸ್ ಬೈ  ರೇಡಿಯಾಲಜಿ ಇನ್ ಬಾಯ್ಸ್ ಅಂಡ್ ಗರ್ಲ್ಸ್ ಆಫ್ ಹೈದರಾಬಾದ್ ಕರ್ನಾಟಕ ಏರಿಯಾ: ಕೆ.ಟಿ. ಶಿವಕುಮಾರ್, ನವೀನ್ ಕುಮಾರ್ ಬಿ.ಡಿ, ಮಂಜುನಾಥ್ ಸಿ.ಎಸ್.: ಇಂಟರ್‌ನ್ಯಾಷನಲ್ ಜರ್ನಲ್ ಆಫ್ ರೀಸೆಂಟ್ ಟ್ರೆಂಡ್ಸ್ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ ವಾಲ್ಯೂಮ್ ೧೩, ಇಷ್ಯೂ೧, ೨೦೧೪, ಪೇ. ನಂ: ೨೦೮-೨೧೪

೨೫.       ಸೋಯಸ್ ಮೇಜರ್ ಮಸಲ್-ಎ ಕೇರ್ ರೀಪೋರ್ಟ್: ಮಂಜುನಾಥ್ ಸಿ.ಎಸ್., ಸುನಿತ ಆರ್, ನವೀನ್ ಕುಮಾರ್ ಬಿ.ಡಿ.

೨೬.       ಪರ್ಸಿಸ್ಟೆಂಟ್ ಲೆಫ್ಟ್ ಸುಪೀರಿಯರ್ ವೇನ್ ಕೇವ್ ಅಸೋಸಿಯೇಟೆಡ್ ವಿತ್ ವೇರಿಯಂಟ್ ಆರಿಜಿನ್ ಆಫ್ ವರ್ಟಿಬ್ರಲ್ ಆರ್ಟರಿ: ಪದ್ಮಲತ ಕೆ., ಪ್ರಕಾಶ್ ಬಿ.ಎಸ್., ಬಾಲಚಂದ್ರ ಎಸ್., ಮಮತ ವೈ., ಪ್ರತಾಪ್ ಕುಮಾರ್ ಜೆ.

೨೭.       ದಿ ಪ್ಲೆಷರ್ ಇಂಡಿಸಿಸ್ ಪ್ರೊಫಂಡಸ್ ಇಟ್ಸ್ ಮೊರ್ಫಾಲಜಿ ಅಂಡ್ ಕ್ಲಿನಿಕಲ್ ಸಿಗ್ನಿಫಿಕೆನ್ಸ್: ಪ್ರತಾಪ್ ಕುಮಾರ್ ಜೆ, ಪದ್ಮಲತ ಕೆ., ಪ್ರಕಾಶ್ ಬಿ.ಎಸ್., ರಾಧಿಕ ಪಿ.ಎಂ., ರಮೇಶ್ ಬಿ.ಆರ್.:ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಡಯಾಗ್ನೋಸ್ಟಿಕ್ ರೀಸರ್ಚ್: ೦೫/೨೦೧೩:೭(೫):೯೩೩-೫

೨೮.       ಡುಪ್ಲಿಕೇಶನ್ ಆಫ್ ಪಾಮಾರಿಸ್ ಲಾಂಗಸ್ ಮಸಲ್: ಐ.ಜೆ.ಎ.ವಿ: ೨೦೧೩:೬:೨೦೭-೨೦೯

೨೯.       ಇಂನ್ಸಿಡೆನ್ಸ್ ಆಫ್ ಓಸ್ ಇಂಟರ್‌ಪೆರೈಟೇಲ್/ ವರ್ಮಿಯನ್ ಬೋನ್: ಡಾ. ಅಂಬೇಡ್ಕರ್ ಇಂಟರ್ನಾಷನಲ್ ಜರ್ನಲ್ ಆಫ ಮೆಡಿಕಲ್ ಸೈನ್ಸ್;೧(೧):೪೪-೪೬

೩೦.       ಬೈಲಾಟರಲ್ ಹೈ ಡಿವಿಷನ್ ಆಫ್ ಸಯಾಟಿಕ್ ನರ್ವ್: ಡಾ. ಬಿ.ಆರ್. ಅಂಬೇಡ್ಕರ್ ಇಂಟರ್ನ್ಯಾಷನಲ್ ಜರ್ನಲ್ ಆಫ್ ಮೆಡಿಕಲ್ ಸೈನ್ಸಸ್:೧(೧):೪೭-೫೦

೩೧.       ಸ್ಟಡಿ ಆನ್ ಮಾರ್ಫಾಲಾಜಿಕಲ್ ಸರ್ಫೇಸ್ ವೇರಿಯೇಷನ್ಸ್ ಇನ್ ಹ್ಯೂಮನ್ ಲಿವರ್: ಮಮತ ವೈ, ಚೈತನ್ಯ ಕೃಷ್ಣಮೂರ್ತಿ, ಪ್ರಕಾಶ್ ಬಿ.ಎಸ್.

 

 

೬.           ವೇರಿಯಸ್ ಪೇರ‍್ಸ್ ಪ್ರೆಸೆಂಟೇಷನ್ ಆಂಡ್ ಸ್ಟೇಟ್ ಕಾನ್ಫೆರೆನ್ಸ್

೧.           ಓರಲ್ ಪ್ರೆಸೆಂಟೇಷನ್-೧೯ತಹ ವಲ್ಡ್ ಕಾಂಗ್ರೇಸ್ ಆಫ್ ಅನಾಟಮಿಸ್ಟ್ ಸ್ಟೇಟ್ ಕಾನ್‌ಫರೆನ್ಸ್-ಜಿ.ಐ.ಎಂ.ಎಸ್. ಗದಗ, ೨೦೧೯

ಶೀರ್ಷಿಕೆ: ಆಕ್ಸಸರಿ ಪರೆಟೆಡ್ ಗ್ಲಾಂಡ್ ಅಂಡ್ ಇಟ್ಸ್ ಕ್ಲಿನಿಕಲ್ ಸಿಗ್ನಿಫಿಕೆನ್ಸ್-ಡಾ. ಸಂಧ್ಯಾ ಬಿ.

೨.           ಓರಲ್ ಪ್ರೆಸೆಂಟೇಷನ್-ಜೆ.ಎಸ್.ಎಸ್.ಮೆಡಿಕಲ್ ಕಾಲೇಜು ಫಾರ್ ಸ್ಟೇಟ್ ಕಾನ್ಫರೆನ್ಸ್ ೨೦೧೬- ಡಾ. ಬಿ. ಸಂಧ್ಯಾ ರವರು ಬೆಸ್ಟ್ ಪ್ರೆಸೆಂಟೇಷನ್ ಅವಾರ್ಡ್ ಪಡೆದುಕೊಂಡಿದ್ದಾರೆ.

೩.           ರಾಜ್ಯ ಸಮ್ಮೇಳನ-ಆದಿಚುಂಚನಗಿರಿ-ಓರಲ್ ಪ್ರೆಸೆಂಟೇಷನ್ ಅಲ್ಲಿ ಅಬನಾರ್ಮಲ್ ಕಮ್ಯುನಿಕೇಷನ್ ಬಿಟ್ಟನ್ ಮೀಡಿಯನ್ ಅಂಡ್ ಮಸ್ಕುಲೋಕ್ಯೂಟೇನಿಯಸ್

೭.           ಪ್ರಸ್ತುತ ಪರಿಶೋಧನಾ ಪ್ರಸ್ತಾಪಗಳು:

೧.           ಸ್ಟಡಿ ಆಫ್ ನರ್ವ್ ಟು ಲಾಟಿಸ್‌ಮಸ್ ಡಾರ್ಸಿ-ಡಾ.ಸಿ.ಎಸ್. ಮಂಜುನಾಥ್ -ನಂದನ್ (ಮೆಡಿಕೊ)

೨.           ಸ್ಟಡಿ ಆಫ್ ವೇರಿಯೇಶನ್ ಆಫ್ ಬ್ರಾಂಚಿAಗ್ ಪ್ಯಾಟರ್ನ್ ಆಫ್ ಮೀಡಿಯನ್ ಆಂಡ್ ಲ್ಯಾಟೆರಲ್ ಸರ್ಕಂಫ್ಲೆಕ್ಸ್ ಫೀಮೋರಲ್ ಆರ್ಟ್ರಿ-ಡಾ. ಚೈತನ್ಯ, ಡಾ. ಪ್ರಕಾಶ್ ಬಿ.ಎಸ್.

 

೮.          ಡಾ. ಪ್ರಕಾಶ್ ಬಿ.ಎಸ್., ಮುಖ್ಯಸ್ಥರು-ಅನಾಟಮಿ ವಿಭಾಗ,

    * ಪ್ರಾಯೋಜಕರು-ಹಾಸನಾಂಬ ಗೋಲ್ಡ್ ಮೆಡಲ್ –ಅನಾಟಮಿ -೨೦೧೬ ರಿಂದ

    * ಹಿಮ್ಸ್ ಗೋಲ್ಡ್ ಮೆಡಲ್ ಫಾರ್ ಓವರಾಲ್ ಟಾಪರ್ -೨೦೧೬ರಿಂದ

 

೯.           ವಿಭಾಗದ ಮುಖ್ಯಾಂಶಗಳು:

      * ವಿಭಾಗದ ವತಿಯಿಂದ ದೇಹ ದಾನಿಗಳ ಕುಟುಂಬ ವರ್ಗದವರನ್ನು ಅವರ ಕೊಡುಗೆಗಾಗಿ ಗೌರವಿಸಲಾಯಿತು-೨೦೧೭ನೇ ಸಾಲಿನಲ್ಲಿ

      * ಡಾ. ಪ್ರಾಕಾಶ್ ಬಿ.ಎಸ್, ರವರು ಯಾಂಡ್ರೇಸ್ ವೆಸಾಲಿಯಸ್ ದಿ ಹ್ಯೂಮನಿ ಕಾರ್ಪಿಸ್ ಫಾಬ್ರಿಕ್, ಎಂಬ ಪುಸ್ತಕವನ್ನು ವಿಭಾಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

 ಈ ಪುಸ್ತಕವನ್ನು ಭಾಷಾಂತರ ಪ್ರತಿಯಾದ “ದಿ ಫಾಬ್ರಿಕ್ ಆಫ್ ಡಿ ಹ್ಯೂಮನ್ ಬಾಡಿ” ವಿಭಾಗದಲ್ಲಿದೆ. ಭಾಷಾಂತರಿಸಿದವರು ಡೇನಿಯಲ್ ಹೆಚ್. ಗ್ಯಾರಿಸ್ಸನ್ ಮತ್ತು ಮಾಲ್ಕಂ ಹೆಚ್ ಹಾಸ್ಟ್ -೨೦೧೪

ಈ ಪುಸ್ತಕದ ಮೌಲ್ಯ: ೧,೧೫,೦೦೦/-ರೂ.ಗಳು.

ಸಿ.ಎಮ್.ಇ : 27.05.2017 ರಂದು ಇ.ಎನ್.ಟಿ. ವಿಭಾಗದ ಸಹಯೋಗದೊಂದಿಗೆ ಶವದ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ  ಸಿ.ಎಮ್.ಇ. ನೆಡೆಸಲಾಯಿತು.

ಇತ್ತೀಚಿನ ನವೀಕರಣ​ : 12-08-2021 11:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080