ಅಭಿಪ್ರಾಯ / ಸಲಹೆಗಳು

ಹಿಮ್ಸ್ ಚಾಲ್ತಿಯಲ್ಲಿರುವ ಕ್ವಟೇಶನ್

 

ಫೆಬ್ರವರಿ 2024

* ಸಂಸ್ಥೆಯ ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ದಂತ ಚಿಕಿತ್ಸಾ ವಿಭಾಗಕ್ಕೆ ಒಂದು Monochrome Laser Printer  ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ 450 ಹಾಸಿಗೆಗಳ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ವಿಭಾಗಕ್ಕೆ ಅವಶ್ಯಕವಿರುವ 50 ಬೆಡ್ ಸೈಡ್ ಸ್ಕೀನ್ ಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಬಾಲಕ ಮತ್ತು ಬಾಲಕಿಯ ವಸತಿನಿಲಯಕ್ಕೆ 02 ಕೊಳವೆಬಾವಿಗಳನ್ನು ಕೊರೆಯುವ ಕಾಮಗಾರಿಯ ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಹಾಸನಾಂಭ ಧರ್ಮಛತ್ರದ ಸಿ.ಸಿ. ಕ್ಯಾಮರಗಳನ್ನು ರಿಪೇರಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

ಸಂಸ್ಥೆಯ ಹೊಸ 450 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪಿ.ಐ.ಸಿ.ಯು. ಘಟಕಕ್ಕೆ 30 number of Monitor stand ಖರೀದಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಲೆಕ್ಕ ಪತ್ರ ಶಾಖೆಯ ಟ್ಯಾಲಿ ವಿಭಾಗದ Multi user tally software ನ್ನು 2023-24ನೇ ಸಾಲಿನ ಒಂದು ವರ್ಷದ  ಅವಧಿಗೆ Renewal ಮಾಡಲು  ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಬಾಲಕಿಯರ ವಸತಿ ನಿಲಯದ ಜಿಮ್ ಉಪಕರಣಗಳನ್ನು ಸರ್ವೀಸ್ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ರೋಗ ಲಕ್ಷಣ ಶಾಸ್ತ್ರ ವಿಭಾಗಕ್ಕೆ ಅವಶ್ಯಕವಿರುವ  ರಾಸಾಯನಿಕಗಳನ್ನು ಖರೀದಿ ಮಾಡಲು  ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

 

 

 

 

 

ಜನವರಿ 2024 

* ಸಂಸ್ಥೆಯ ಮುಖ್ಯ ಔಷಧ ಉಗ್ರಾಣ ವಿಭಾಗಕ್ಕೆ 3 Ply Maskಗಳನ್ನು ಖರೀದಿ ಮಾಡುವ ಬಗ್ಗೆ

* ಸಂಸ್ಥೆಯ ಬಾಲಕ –ಬಾಲಕಿಯರ ವಸತಿ ನಿಲಯದ ಸಂಪು ಮತ್ತು 38 ಸಿಂಟೆಕ್ಸ್ ಗಳನ್ನು ಸ್ವಚ್ಚಗೊಳಿಸಿ 14 ಸಿಂಟೆಕ್ಸ್ ಕ್ಯಾಪ್ ಗಳನ್ನು ಅಳವಡಿಸುವ ಬಗ್ಗೆ.

* ಸಂಸ್ಥೆಯ 750 ಹಾಸಿಗೆಗಳ ಆಸ್ಪತ್ರೆಯ ಕಟ್ಟಡದಲ್ಲಿರುವ General Bathroom, Ward Bathroom ಗಳಿಗೆ Epoxy grouting ಹಾಗೂ Terrace duct covering ಮತ್ತು  duct ನ ಮಳೆ ನೀರಿನ ಪೈಪ್ ಲೈನ್ ಸರಿ ಮಾಡುವ ಕಾಮಗಾರಿಯ ಬಗ್ಗೆ.

* ಸಂಸ್ಥೆಯ ಬಹುವಿಭಾಗೀಯ ಸಂಶೋಧನಾ ಘಟಕದ ಲ್ಯಾಬ್ ಗೆ 01 ಪ್ರಿಂಟರ್ ಅನ್ನು ಖರೀದಿ ಮಾಡುವ ಬಗ್ಗೆ.

* ಸಂಸ್ಥೆಯ ಬಾಲಕಿಯರ ವಸತಿ ನಿಲಯದ ಡೈನಿಂಗ್ ಹಾಲ್ ಮತ್ತು ಅಡುಗೆ ಮನೆಯಲ್ಲಿರುವ ಕಿಟಕಿ ಮತ್ತು ಬಾಗಿಲುಗಳಿಗೆ ಮೆಶ್ ಹಾಕುವ ಬಗ್ಗೆ.

* ಸಂಸ್ಥೆಯ ಹಾಸನಾಂಬ ಧರ್ಮಛತ್ರಕ್ಕೆ 05 ಬಂಕ್ ಕಾಟ್ ಗಳನ್ನು ಖರೀದಿ ಮಾಡುವ ಬಗ್ಗೆ.

ಸಿ ಎ ಸಿ ಕಾರ್ಯಕ್ರಮಕ್ಕೆ ಲ್ಯಾಪ್ಟಾಪ್ ಹಾಗೂ ಪ್ರೊಜೆಕ್ಟರ್ ಖರೀದಿ ಮಾಡುವ ಬಗ್ಗೆ.

* ಸಂಸ್ಥೆಯ ಇ.ಎನ್.ಟಿ. ವಿಭಾಗಕ್ಕೆ ಬೇಕಾಗಿರುವ Furniture ಗಳನ್ನು ಖರೀದಿ ಮಾಡಲು ಮರು ಕೋಟೇಶನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಬಾಲಕ –ಬಾಲಕಿಯರ ವಸತಿ ನಿಲಯದ ಸಂಪು ಮತ್ತು  ಸಿಂಟೆಕ್ಸ್ ಗಳನ್ನು ಸ್ವಚ್ಚಗೊಳಿಸಲು ಮರು ಕೋಟೇಶನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ಕೋವಿಡ್ -19 ನಿರ್ವಹಣೆಗಾಗಿ 20 20 Pulse Oxymeter ಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ಚರ್ಮರೋಗ ಚಿಕಿತ್ಸಾ ವಿಭಾಗಕ್ಕೆ ಬೇಕಾಗಿರುವ Chemical Pills ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಒಂದು Electrical Tourniquet  ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ನೂತನ 450 ಹಾಸಿಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ವಿಭಾಗದ ನೆಲ ಮಹಡಿಗೆ ರೋಗಿಗಳ ಹಿತದೃಷ್ಟಿಯಿಂದ ಪಾರ್ಟೀಷನ್ ಮಾಡಿಸಲು  ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಬೋಧಕ ಆಸ್ಪತ್ರೆಯ ನೇತ್ರಚಿಕಿತ್ಸಾ ವಿಭಾಗಕ್ಕೆ Septic OT  ಗೆ Copper Pipe line ಮಾಡಿಸಲು ಮತ್ತು ಇದಕ್ಕೆ ಬೇಕಾಗಿರುವ ಅವಶ್ಯಕ ಸಾಮಗ್ರಿಗಳನ್ನು ಖರೀದಿ ಮಾಡಲು  ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ.

* ಸಂಸ್ಥೆಯ ಬೋಧಕ ಆಸ್ಪತ್ರೆಯ ನೇತ್ರಚಿಕಿತ್ಸಾ ವಿಭಾಗಕ್ಕೆ Septic OT  ಮಾಡಿಸಲು ಮತ್ತು ಇದಕ್ಕೆ ಬೇಕಾಗಿರುವ   ಅವಶ್ಯಕ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಖರೀದಿ ಮಾಡಲು  ಕೊಟೇಷನ್ ಅಧಿಸೂಚನೆ ಕರೆದಿರುವ ಬಗ್ಗೆ

 

 

ನವೆಂಬರ್ ಮಾಹೆ

*ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆ ಮತ್ತು ಕಾಲೇಜು ಕಟ್ಟಡದ ಇಂಟರ್ ನೆಟ್ ಸೌಲಭ್ಯವನ್ನು 01 ವರ್ಷದ ಅವಧಿಗೆ ನವೀಕರಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

*ಸಂಸ್ಥೆಯ ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಸ್ಪೀಚ್ ಥೆರಪಿಗೆ ಬೇಕಾಗಿರುವ ಪೀಠೋಪಕರಣಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

*ಸಂಸ್ಥೆಯ ಬಾಲಕಿಯರ ವಸತಿ ನಿಲಯದ ಜಿಮ್ ಉಪಕರಣಗಳನ್ನು ಸರ್ವೀಸ್ ಮಾಡಲು  ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

*ಸಂಸ್ಥೆಯ ಮಿಣಿ ಜೀವ ಶಾಸ್ತ್ರ ವಿಭಾಗದ ವಿ.ಆರ್.ಡಿ.ಎಲ್. ಪ್ರಯೋಗಾಲಯಕ್ಕೆ ಸಿರಾಲಜಿ ಕಿಟ್ ಗಳು ಮತ್ತು Reagents ಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

*ಹಿಮ್ಸ್, ಸಂಸ್ಥೆಯ ಬೋಧಕ ಆಸ್ಪತ್ರೆಯ ಕೇಂದ್ರ ಪ್ರಯೋಗಾಲಯದ ವಿಶೇಷ ರೋಗ ಪತ್ತೆಯ ಲ್ಯಾಬ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ NABL ಮಾನ್ಯತೆ ಹೊಂದಿದ ಲ್ಯಾಬ್ ಗಳೊಂದಿಗೆ ಎಮ್.ಒ.ಯು ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

*ಎನ್.ಹೆಚ್.ಎಂ ಜೆ.ಎಸ್.ಎಸ್.ಕೆ ಮತ್ತು SNCU ಅಡಿಯಲ್ಲಿ ಸ್ತಿ ಮತ್ತು ಪ್ರಸೂತಿ ರೋಗ ವಿಭಾಗ ಮತ್ತು ಮಕ್ಕಳ ಚಿಕ್ಕಿತ್ಸಾ ವಿಭಾಗಕ್ಕೆ ಅಗತ್ಯವಿರುವ ಔಷಧಸಾಮಗ್ರಿಗಳನ್ನು ಖರೀದಿ ಮಾಡುವ ಬಗ್ಗೆ.

*ಆಸ್ಪತ್ರೆಯ ಎಬಿ-ಎಆರ್‌ಕೆ ವಿಭಾಗದ ಕಂಪ್ಯೂಟರ್‌ಗಳಿಗೆ Antivirusಗಳನ್ನು ಸರಬರಾಜು ಮಾಡಿ ಆಳವಡಿಸುವ ಬಗ್ಗೆ

*ಆಸ್ಪತ್ರೆ ವೈದ್ಯಶಾಸ್ತ ವಿಭಾಗದಲ್ಲಿನ ಉಪಯೋಗಕ್ಕಾಗಿ Eco Probeನ್ನು ಸರಬರಾಜು ಮಾಡುವ ಬಗ್ಗೆ.

* ನೇತ್ರ ಚಿಕಿತ್ಸಾ ವಿಭಾಗಕ್ಕೆ Retina O.T. Consumables ಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಎಮ್.ಬಿ.ಬಿ.ಎಸ್. ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾಲೇಜಿನ ಗುರುತಿನ ಚೀಟಿ student Identity card ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ಜೀವರಸಾಯನ ಶಾಸ್ತ್ರ ವಿಭಾಗದ ಕೇಂದ್ರ ಪ್ರಯೋಗಾಲಯಕ್ಕೆ  HB, HbA 1c, ಕಾರ್ಡೀಯಾಕ್ ಪರೀಕ್ಷೆಗಳಿಗೆ  External quality Assurance (EQA) services, ಸೇವೆಗಳನ್ನು 2023-24ನೇ ಸಾಲಿಗೆ ಪಡೆಯಲು  ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಮುಖ್ಯ ಔಷಧ ಉಗ್ರಾಣ ವಿಭಾಗಕ್ಕೆ ಔಷಧಸಾಮಗ್ರಿಗಳನ್ನು ಖರೀದಿ ಮಾಡುವ ಬಗ್ಗೆ.

 

ಅಕ್ಟೋಬರ್ ಮಾಹೆ

* ಸಂಸ್ಥೆಯ ಪ್ರಸೂತಿ ಹಾಗೂ ಸ್ತ್ರೀರೋಗ ಚಿಕಿತ್ಸಾ ವಿಭಾಗಕ್ಕೆ 01 Flash autoclave ಉಪಕರಣವನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಕಾಲೇಜಿನ 250 KVA Generator ನ AME Panel ನ PLC unit ನನ್ನು ಹೊಸದಾಗಿ ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

ಸಂಸ್ಥೆಯ ಕಾಲೇಜು ಕಟ್ಟಡದ ಉಪಹಾರ ಮಂದಿರಕ್ಕೆ ಎಲೆಕ್ಟ್ರಿಕಲ್ ಮತ್ತು ಸಿವಿಲ್ ಕಾಮಗಾರಿಯನ್ನು ಕೈಗೊಳ್ಳಲು ಬೇಕಾಗಿರುವ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಸಾಮಗ್ರಿಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಬಾಲಕಿಯರ ವಸತಿ ನಿಲಯಕ್ಕೆ ಅಗತ್ಯವಿರುವ  ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಬಾಲಕರ ವಸತಿ ನಿಲಯಕ್ಕೆ ಅಗತ್ಯವಿರುವ  ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಬಾಲಕರ ವಸತಿ ನಿಲಯಕ್ಕೆ ಅಗತ್ಯವಿರುವ  ಪ್ಲಂಬಿಂಗ್ ಸಾಮಗ್ರಿಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ವೈದ್ಯರ ವಸತಿ ನಿಲಯದ 1 ಸಂಪು ಮತ್ತು 08 ಸಿಂಟೆಕ್ಸ್ ಗಳನ್ನು ಸ್ವಚ್ಛಗೊಳಿಸಿ 06 ಸಿಂಟೆಕ್ಸ್ ಕ್ಯಾಪ್ ಗಳನ್ನು  ಅಳವಡಿಸಲು   ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ನೂತನ 450 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ವಿಭಾಗದ ಐ.ಸಿ.ಯು ಮತ್ತು ಚೇತರಿಕಾ ಕೊಠಡಿಗೆ Multi Paramonitor ಗಳನ್ನು ಅಳವಡಿಸಲು 40Monitor stand ಗಳನ್ನು ಖರೀದಿ ಮಾಡಲು  ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

ಸೆಪ್ಟೆಂಬರ್ ಮಾಹೆ

* ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ಇ.ಎನ್.ಟಿ. ವಿಭಾಗದ  ಆಡಿಯೋಮಿಟ್ರಿ ಮತ್ತು ಬೆರಾ ಉಪಕರಣಗಳಿಗೆ Consumables ಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ  ಕೇಂದ್ರ ಗ್ರಂಥಾಲಯಕ್ಕೆ  Water Purifier ಅನ್ನು ಖರೀದಿ ಮಾಡಲು ಮರು -ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ  ಅಂಗರಚನಾ ಶಾಸ್ತ್ರ ವಿಭಾಗಕ್ಕೆ 02 Stretcher Trolley ಅನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಹಿಮ್ಸ್  ಸಂಸ್ಥೆಯಲ್ಲಿ ಸರ್ಕಾರದ ಹಂತದಲ್ಲಿ ನಡೆಯುವ ವಿಡಿಯೋ ಕಾನ್ಪೆರೆನ್ಸ್ ಸಭೆಗಳಿಗೆ  Zoom app  ತಂತ್ರಜ್ಞಾನವನ್ನು ಒಂದು ವರ್ಷದ  ಅವಧಿಗೆ ನವಿಕರಣಗೊಳಿಸುವ ಬಗ್ಗೆ.

ಸಂಸ್ಥೆಯ ಮಿಣಿ ಜೀವ ಶಾಸ್ತ್ರ ವಿಭಾಗಕ್ಕೆ  Hi PCR COVID FLU RSV MULTIPLEX PCR PROBE KIT ಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಬೋಧಕ  ಆಸ್ಪತ್ರೆಯ ಕಟ್ಟಡದ ಸೆಲ್ಲಾರ್ ನಲ್ಲಿ ಒಂದು ಜೆರಾಕ್ಸ್ ಯಂತ್ರದ   ಅಂಗಡಿ ಮತ್ತು ಒಂದು ತಾಜಾ ಹಣ್ಣಿನ ರಸ ಮಾರಾಟ ಕೇಂದ್ರವನ್ನು ಮಾಡಲು ಪಾರ್ಟಿಷನ್ ಮಳಿಗೆಗಳನ್ನು ಮಾಡುವ ಕಾಮಗಾರಿಗೆ ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಕುಟುಂಬ ದತ್ತು ಯೋಜನೆಯ ಘಟಕಕ್ಕೆ 01 ಅಲ್ಮೇರಾವನ್ನು ಖರೀದಿ ಮಾಡಲು ಮರು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಕುಟುಂಬ ದತ್ತು ಯೋಜನೆಗೆ ಅಗತ್ಯವಿರುವ  ಈ ಕೆಳಕಂಡ ಉಪಕರಣಗಳನ್ನು ಖರೀದಿ ಮಾಡಲು ಮರು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯ, ಹಾಸನ  ಇಲ್ಲಿಗೆ  2 KVA UPS Battery  ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ನ್ಯಾಯವೈದ್ಯಶಾಸ್ತ್ರ ವಿಭಾಗಕ್ಕೆ 03 Executive Chair, ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ನೂತನ 450 ಹಾಸಿಗೆಗಳ ಆಸ್ಪತ್ರೆಯ ಕಟ್ಟಡದಲ್ಲಿ ಪ್ರಯೋಗಾಲಯಕ್ಕೆ ಅನುಕೂಲವಾಗುವಂತೆ 3 Phase Electrical connection, ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಹಿಮ್ಸ್ ಸಂಸ್ಥೆಯಲ್ಲಿ ಆರ್.ಜಿ.ಯು.ಹೆಚ್.ಎಸ್. ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಂಸ್ಥೆಯ ಚಿಹ್ನೆಯನ್ನು ಒಳಗೊಂಡ ಕ್ರೀಡಾ ಸಮವಸ್ತ್ರಗಳನ್ನು ಸರಬರಾಜು ಪಡೆಯುವ ಬಗ್ಗೆ.

* ಸಂಸ್ಥೆಯ ವಿದ್ಯಾರ್ಥಿಗಳಿಗೆ  ಕ್ರೀಡಾ ತರಬೇತಿ ನೀಡಲು ಮತ್ತು ವಿಶ್ವವಿದ್ಯಾಲಯದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅಗತ್ಯವಿರುವ ಕ್ರೀಡಾ ಉಪಕರಣಗಳನ್ನು ಸರಬರಾಜು ಪಡೆಯುವ ಬಗ್ಗೆ.

* ಹಿಮ್ಸ್, ಸಂಸ್ಥೆಯಲ್ಲಿ 2022-23ನೇ ಸಾಲಿನ ಕ್ರೀಡಾಕೂಟಗಳು ಪ್ರಾರಂಭವಾಗಿರುವುದರಿಂದ ಈ ಸದರಿ ಕಾರ್ಯಕ್ರಮಕ್ಕೆ ಬಹುಮಾನ ಸರಬರಾಜು ಪಡೆಯುವ ಬಗ್ಗೆ.

* ಸಂಸ್ಥೆಯ ನೂತನ 450 ಹಾಸಿಗೆಗಳ ಆಸ್ಪತ್ರೆಯ ಕಟ್ಟಡಕ್ಕೆ ರೋಗಿಗಗಳ ಹಿತದೃಷ್ಟಿಯಿಂದ ಬೆಡ್ ಸೈಡ್ ಸ್ಕೀನ್ ವಿತ್ ಚಾನಲ್ ಗಳನ್ನು ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ನೇತ್ರ ಚಿಕಿತ್ಸಾ ವಿಭಾಗಕ್ಕೆ Retina O.T. Consumables ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ನೂತನ 450 ಹಾಸಿಗೆಗಳ ಆಸ್ಪತ್ರೆಯ ಕಟ್ಟಡಕ್ಕೆ Jumbo D Type Nitrous oxide cylinder ಖರೀದಿ ಮಾಡಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ನೂತನ 450 ಹಾಸಿಗೆಗಳ ಆಸ್ಪತ್ರೆಯ ಕಟ್ಟಡಕ್ಕೆ Networking work  ಅಳವಡಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಕಿವಿ, ಮೂಗು ಮತ್ತು ಗಂಟಲು ವಿಭಾಗಕ್ಕೆ Portable otoacoustic Emissions system ಉಪಕರಣ ಒದಗಿಸಲು  ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಬೋಧಕ ಆಸ್ಪತ್ರೆಯ ಕೇಂದ್ರಿಯ ಪ್ರಯೋಗಾಲಯ ಹಾಗೂ ಆಡಳಿತ ವಿಭಾಗಗಳಲ್ಲಿ ಇಡಲು  NABL ಪ್ರಮಾಣ ಪತ್ರಕ್ಕೆ  Photo frames ಹಾಕಿಸಿಕೊಡುವ  ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

 

 

 ಆಗಸ್ಟ್  ಮಾಹೆ

* ಆಸ್ಪತ್ರೆಯ ಮುಂಭಾಗದಲ್ಲಿರುವ 2 ಸಂಪುಗಳನ್ನು ವೈಜ್ಞಾನಿಕ ರೀತಿಯಲ್ಲಿ ಸ್ವಚ್ಚಗೊಳಿಸುವ ಬಗ್ಗೆ.

* ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ವಿಭಾಗಕ್ಕೆ Fetal Doppler  ಖರೀದಿ ಮಾಡಲು ಮರು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ರೇಡಿಯಾಲಜಿ ವಿಭಾಗಕ್ಕೆ 01 ಪ್ರಿಂಟರ್ ಅನ್ನು ಖರೀದಿ ಮಾಡಲು ಮರು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಒ.ಬಿ.ಜಿ ಓಟಿ Halogen Bulb ಮತ್ತು ನೇತ್ರ ವಿಭಾಗಕ್ಕೆ UV Lights full set ಸರಬರಾಜು ಮಾಡುವ ಬಗ್ಗೆ.

* ಅಸ್ಪತ್ರೆಯ ಸಿ.ಎಸ್.ಎಸ್.ಡಿ ವಿಭಾಗದಲ್ಲಿರುವ ETO Sterilization 3 line label indicator ಖರೀದಿಸುವ ಬಗ್ಗೆ.

* ನೇತ್ರ ವಿಭಾಗದ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ Microscope Bulb ಸರಬರಾಜು ಮಾಡುವ ಬಗ್ಗೆ.

* ಸಂಸ್ಥೆಯ ವಿ.ಆರ್.ಡಿ.ಎಲ್ ಪ್ರಯೋಗಾಲಯದಲ್ಲಿರುವ ಆಟೋಕ್ಲೈವ್ ಉಪಕರಣವನ್ನು ದುರಸ್ತಿ ಮಾಡುವ ಬಗ್ಗೆ.

ಹಿಮ್ಸ್, ಸಂಸ್ಥೆಯ ಬೋಧಕ ಆಸ್ಪತ್ರೆಯ ಮುಖ್ಯಶಸ್ತ್ರಚಿಕಿತ್ಸಾಗಾರ ಹಾಗೂ ತುರ್ತು ಚಿಕಿತ್ಸಾ ಘಟಕಗಳಿಗೆ Electrical suction apparatus with foot operated (Manually)  ಖರೀದಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಹಿಮ್ಸ್, ಸಂಸ್ಥೆಯ ನ್ಯಾಯಾ ವೈದ್ಯಶಾಸ್ತ್ರ ವಿಭಾಗಕ್ಕೆ  03 Executive chairs  ಖರೀದಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಹಿಮ್ಸ್, ಸಂಸ್ಥೆಯ ಮಿಣಿ ಜೀವ ಶಾಸ್ತ್ರ ವಿಭಾಗಕ್ಕೆ  NOHPPCZ ಕಾರ್ಯಕ್ರಮದಡಿಯಲ್ಲಿ  Diagnostic Kit ಗಳನ್ನು ಖರೀದಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಹಿಮ್ಸ್, ಸಂಸ್ಥೆಯ 450 ಹಾಸಿಗೆಗಳ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯವಿರುವ Labor room Lights ಖರೀದಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

ಸಂಸ್ಥೆಯ ಬಾಲಕಿಯರ ವಸತಿ ನಿಲಯದಲ್ಲಿ ಹೊಸದಾಗಿ ನಿರ್ಮಿಸಿರುವ ಸ್ಟಡಿ ರೂಮ್ ಗೆ 100 steel chair with cushion ಗಳನ್ನು ಖರೀದಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಬೋಧಕ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಾಗಾರಗಳಿಗೆ ಮತ್ತು ನೇತ್ರ ಶಾಸ್ತ್ರ ಚಿಕಿತ್ಸಾ ವಿಭಾಗದ ಕೊಠಡಿಗಳಿಗೆ ಬಣ್ಣ ಬಳಿಯುವ ಕಾಮಗಾರಿಯ ಬಗ್ಗೆ, ಹಿಮ್ಸ್, ಹಾಸನ.

* ಸಂಸ್ಥೆಯ 450 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರಗೆ ಹೊಸದಾಗಿ 20 ಕೆ.ಎಲ್.ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ನಿಂದ ಆಕ್ಸಿಜನ್ ಪೈಪ್ ಲೈನ್ ಅಳವಡಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಶರೀರ ಕ್ರಿಯಾ ಶಾಸ್ತ್ರ ವಿಭಾಗ ಹಾಗೂ ನ್ಯಾಯವೈದ್ಯಶಸ್ತ್ರ ವಿಭಾಗಗಳಿಗೆ ನೋಟೀಸ್ ಬೋರ್ಡ್ ಗಳನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳನ್ನು ಖರೀದಿಸಲು ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

ಸಂಸ್ಥೆಯ ಬಾಲಕರ ವಸತಿನಿಲಯಕ್ಕೆ 02 Aqua guard  ಖರೀದಿಸಲು ಮರು-ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಜೀವರಸಾಯನ ಶಾಸ್ತ್ರ ವಿಭಾಗಕ್ಕೆ Multi Drug detection kit ಖರೀದಿಸಲು  ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

* ಸಂಸ್ಥೆಯ ಬೋಧಕ ಆಸ್ಪತ್ರೆಯ ಕೇಂದ್ರ ಪ್ರಯೋಗಾಲಯ ವಿಭಾಗಕ್ಕೆ Barcode Printer ಖರೀದಿಸಲು ಮರು- ಕೊಟೇಷನ್ ಅಧಿಸೂಚನೆ ಕರೆದಿರುವ  ಬಗ್ಗೆ.

ಇತ್ತೀಚಿನ ನವೀಕರಣ​ : 02-03-2024 02:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080