ಅಭಿಪ್ರಾಯ / ಸಲಹೆಗಳು

ಶಸ್ತ್ರಚಿಕಿತ್ಸೆ

ಶಸ್ತ್ರಚಿಕಿತ್ಸಾ ವಿಭಾಗ

ಶಸ್ತ್ರಚಿಕಿತ್ಸಾ ವಿಭಾಗವು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯಚಟುವಟಿಕೆಯ ಪ್ರಮುಖ ಆಧಾರ ಸ್ತಂಭವಾಗಿದೆ. ಇದನ್ನು 2006 ರಲ್ಲಿ ಪ್ರಾರಂಭಿಸಲಾಯಿತು. ಹಿಮ್ಸ್ನ ಶಸ್ತ್ರಚಿಕಿತ್ಸಾ ವಿಭಾಗವು ತೃತೀಯ ದರ್ಜೆಯ ಆರೈಕೆಯನ್ನು ಒದಗಿಸುವ ಕೇಂದ್ರವಾಗಿದೆ. ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆಯು ಲಭ್ಯವಿರುತ್ತದೆ. ಶಸ್ತ್ರಚಿಕಿತ್ಸೆ ವಿಭಾಗದ ಹೊರರೋಗಿ ವಿಭಾಗದಲ್ಲಿ ಸುಮಾರು 300 ರೋಗಿಗಳನ್ನು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ತಪಾಸಣೆ ಮಾಡುತ್ತಾರೆ ಮತ್ತು ದಿನದ 24 ಗಂಟೆಯೂ ತುರ್ತುಚಿಕಿತ್ಸೆ ಲಭ್ಯವಿರುತ್ತದೆ. ಇಲ್ಲಿ ಸರ್ಜರಿ ವಿಭಾಗದ ಪ್ರತ್ಯೇಕ ಇಂಟೆನ್ಸಿವ್ ಕೇರ್ ಯೂನಿಟ್ ಲಭ್ಯವಿರುತ್ತದೆ

ಸಮಾಜಕ್ಕೆ ಸೇವೆ ಸಲ್ಲಿಸಲು ಉತ್ತಮ ಶಸ್ತ್ರಚಿಕಿತ್ಸಕರನ್ನು ಮಾಡುವ ದೃಷ್ಟಿಯಿಂದ ನಮ್ಮ ವಿಭಾಗದಲ್ಲಿ ಪದವಿ ಪೂರ್ವ ವೈದ್ಯಕೀಯ (ಎಂಬಿಬಿಎಸ್) ಮತ್ತು ಸ್ನಾತಕೋತ್ತರ (ಎಂಎಸ್ ಜನರಲ್ ಸರ್ಜರಿ) ವಿದ್ಯಾರ್ಥಿಗಳಿಗೆ ತರಬೇತಿ ಶಿಕ್ಷಣವನ್ನು ನೀಡುತ್ತಿದ್ದೇವೆ. ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಎಲ್ಲಾ ರೀತಿಯ ಆರೋಗ್ಯ ವಿಮೆಗಳ ಸೌಲಭ್ಯ ದೊರೆಯುತ್ತದೆ.

 

ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿ:-

ಕ್ರಮ ಸಂಖ್ಯೆ      ಸಿಬ್ಬOದಿಯ ಹೆಸರು       ಹುದ್ದೆ

೧           ಡಾ|| ರಾಜಣ್ಣ ಬಿ           ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

೨           ಡಾ|| ರವಿ ಎಸ್               ಸಹ ಪ್ರಾಧ್ಯಾಪಕರು

೩           ಡಾ|| ಪಾಲಚಂದ್ರ.ಎ    ಸಹ ಪ್ರಾಧ್ಯಾಪಕರು

೪           ಡಾ|| ಕೃಷ್ಣಮೂರ್ತಿ ವಿ.ಆರ್    ಸಹ ಪ್ರಾಧ್ಯಾಪಕರು

೫           ಡಾ|| ಈಶ್ವರ್ ಪ್ರಸಾದ್ ಜಿ ಡಿ     ಸಹ ಪ್ರಾಧ್ಯಾಪಕರು

೬           ಡಾ|| ಶಶಾಂಕ ಆರ್       ಸಹ ಪ್ರಾಧ್ಯಾಪಕರು

೭           ಡಾ|| ಬಸವರಾಜ ಜಿ ಎನ್          ಸಹಾಯಕ  ಪ್ರಾಧ್ಯಾಪಕರು

೮           ಡಾ|| ಪ್ರದೀಪ್ ವೈ ಎಂ ಸಹಾಯಕ  ಪ್ರಾಧ್ಯಾಪಕರು

೯           ಡಾ|| ಶಂಕರ್ ಲಾಲ್ ಜೆ              ಸಹಾಯಕ  ಪ್ರಾಧ್ಯಾಪಕರು

೧೦        ಡಾ||  ವಿನಯ್ ಎಚ್ ಡಿ             ಸಹಾಯಕ  ಪ್ರಾಧ್ಯಾಪಕರು

೧೧        ಡಾ||  ಸಚಿನ್   ಸಹಾಯಕ  ಪ್ರಾಧ್ಯಾಪಕರು

೧೨        ಡಾ|| ನಿತಿನ್ ಕುಮಾರ್ ಚೌವ್ಹಾನ್         ಸಹಾಯಕ  ಪ್ರಾಧ್ಯಾಪಕರು

೧೩        ಡಾ|| ಮುರಳೀಧರ್.ಬಿ.ಆರ್     ಸಹಾಯಕ  ಪ್ರಾಧ್ಯಾಪಕರು

೧೪        ಡಾ||  ಪ್ರಶಾಂತ್ ಸಿ ಪೂಜಾರ್   ಸಹಾಯಕ  ಪ್ರಾಧ್ಯಾಪಕರು

೧೫        ಡಾ|| ಶರತ್ . ಬಿ.ಜಿ        ಹಿರಿಯ ಸ್ಥಾನೀಯ ವೈದ್ಯರು

೧೬        ಡಾ|| ಹಷೀತಾ ರಾಣಿ     ಹಿರಿಯ ಸ್ಥಾನೀಯ ವೈದ್ಯರು

೧೭        ಡಾ|| ನೆಹಲಾ ತಾಹಿಮಾ ಐ ಬಿ   ಕಿರಿಯ ಸ್ಥಾನೀಯ ವೈದ್ಯರು

೧೮       ಡಾ|| ಪ್ರಮೋದ್.ಕೆ.ಎನ್            ಕಿರಿಯ ಸ್ಥಾನೀಯ ವೈದ್ಯರು (ಪಿ.ಜಿ)

೧೯        ಡಾ|| ಶಿವಕುಮಾರ್.ಟಿ  ಕಿರಿಯ ಸ್ಥಾನೀಯ ವೈದ್ಯರು (ಪಿ.ಜಿ)

೨೦        ಡಾ|| ರಶ್ಮಿ.ಎಸ್              ಕಿರಿಯ ಸ್ಥಾನೀಯ ವೈದ್ಯರು (ಪಿ.ಜಿ)

೨೧        ಡಾ|| ಸಂಗಮೇಶ್ ಕೆಂಚಕನವರ್           ಕಿರಿಯ ಸ್ಥಾನೀಯ ವೈದ್ಯರು (ಪಿ.ಜಿ)

 

ಶಸ್ತ್ರ ಚಿಕಿತ್ಸಾ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿ:-

 

ಕ್ರಮ ಸಂಖ್ಯೆ      ಸಿಬ್ಬAದಿಯ ಹೆಸರು       ಹುದ್ದೆ

೦೧        ಶ್ರೀಮತಿ ಲೀಲಾವತಿ.ಕೆ    ಪ್ರಥಮ ದರ್ಜೆ ಸಹಾಯಕಿ

೦೨        ಶ್ರೀಮತಿ ಸುಕನ್ಯ. ಹೆಚ್.ಎಸ್      ಶುಶ್ರೂಷಕಾಧಿಕಾರಿಗಳು

೦೩        ಶ್ರೀಮತಿ ಇಂದ್ರಮ್ಮ ಎಂ. ಎ        ಶುಶ್ರೂಷಕಾಧಿಕಾರಿಗಳು

೦೪        ಶ್ರೀಮತಿ ಪುಷ್ಪಾರಾಣಿ     ಗ್ರೂಪ್ `ಡಿ`

೦೫        ಶ್ರೀಮತಿ ಸುಮಿತ್ರ            ಗ್ರೂಪ್ `ಡಿ`

 

ಲಭ್ಯವಿರುವ ಸೇವೆಗಳು :-

೧.          ಹೊರರೋಗಿ ವಿಭಾಗ

೨.          ಒಳರೋಗಿ ವಿಭಾಗಗಳ ಸೇವೆ

೩.          ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆಯ ಸೇವೆ

೪.          ವಿಶೇಷ ಕ್ಲಿನಿಕ್ :- ಯುರಾಲಜಿ,  ಹೃದಯರೋಗ ಶಸ್ತ್ರಚಿಕಿತ್ಸೆ,  ಪ್ಲಾಸ್ಟಿಕ್ ಸರ್ಜರಿ, ನ್ಯೂರೋ ಸರ್ಜರಿ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ.

೫.          ಶಸ್ತ್ರಚಿಕಿತ್ಸೆ ಐಸಿಯು.

೬.          ಉಪಶಮನ ವಿಭಾಗ.

೭.          ಆ್ಯಂಟಿ ರೇಬಿಸ್ ಕ್ಲಿನಿಕ್

 

 

 

ವಿಶೇಷ ಲಭ್ಯವಿರುವ ಸೇವೆಗಳು:-

೦೧        ಎಂಡೋಸ್ಕೋಪಿ            ೦೧

೦೨        ಕೋಲೋನೊಸ್ಕೋಪಿ   ೦೧

೦೩        ಸಿ-ಆರ್ಮ್          ೦೧

೦೪        ಅಲ್ಟಾç ಸೋನೋಗ್ರಫಿ ೦೧

೦೫        ಟರ್ಪ್ ಸೆಟ್       ೦೨

೦೬        ಲ್ಯಾಪರೊಸ್ಕೋಪಿಕ್ ಉಪಕರಣಗಳು     ೦೨

೦೭        ಯುರೆಟಿರೋಸ್ಕೋಫಿ ಉಪಕರಣಗಳು    ೦೨

೦೮       ಪರ‍್ಕ್ಯುಟೇನಿಯಸ್ ನೆಫ್ರೊಲಿಥೊಟೊಮಿ ಸೆಟ್ ೦೧

೦೯        ಸ್ಕಿಲ್ ಲ್ಯಾಬ್     ೦೧

 

ಶೈಕ್ಷಣಿಕ ಚಟುವಟಿಕೆಗಳು.

೧.          ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳಿಗೆ

ಅ) ಬೋಧಕ ತರಗತಿಗಳನ್ನು ನಡೆಸುವುದು.

ಆ) ಆಯ್ದ ಶಸ್ತç ಚಿಕಿತ್ಸೆ ವಿಷಯಗಳ ಬಗ್ಗೆ ಗುಂಪು ಚರ್ಚೆ

ಇ) ಶಸ್ತ್ರ ಚಿಕಿತ್ಸೆಯ ಕಾರ್ಯವಿಧಾನಗಳ ಪ್ರದರ್ಶನ

ಈ) ವಿವಿಧ ಅಂತರ ವಿಭಾಗಗಳ ಸಹಯೋಗದಲ್ಲಿ ಕ್ಲಿನಿಕೊ-ಪೆಥೋಲಾಜಿಕಲ್ ಚರ್ಚೆಗಳನ್ನು ಏರ್ಪಡಿಸುವುದು.

 

೨.          ಶಸ್ತç ಚಿಕಿತ್ಸೆಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ

ಅ) ಸೆಮಿನಾರ್‌ಗಳ ಪ್ರಸ್ತುತಿ.

ಆ) ಜರ್ನಲ್ ಕ್ಲಬ್ ಚರ್ಚೆ.

ಇ) ಕ್ಲಿನಿಕಲ್ ಕೇಸ್ ಪ್ರಸ್ತುತಿ ಮತ್ತು ಚರ್ಚೆ.

ಈ) ಕ್ಲಿಷ್ಟಕರವಾದ ಶಸ್ತç ಚಿಕಿತ್ಸೆಯ ತರಬೇತಿ.

ಉ) ವಿವಿಧ ಅಂತರ ವಿಭಾಗಗಳ ಸಹಯೋಗದಲ್ಲಿ ಕ್ಲಿನಿಕೊ-ಪೆಥೋಲಾಜಿಕಲ್ ಚರ್ಚೆಗಳನ್ನು ಏರ್ಪಡಿಸುವುದು.

 

 

 

 

 

 

ಸಂಶೋಧನಾ ಚಟುವಟಿಕೆಗಳು:-

 

ಕ್ರಮ ಸಂಖ್ಯೆ

ಲೇಖನದ ಶೀರ್ಷಿಕೆ

ಜರ್ನಲ್ ಹೆಸರು

ವರ್ಷ / ಸಂಪುಟ/   ಸಂಚಿಕೆ /ಪುಟ ಸಂಖ್ಯೆÉå

ಲೇಖಕರುಗಳ ಹೆಸರು

01

Mortality pattern and trends in Surgery wards: A five year retrospective study at a teaching hospital in Hassan district, Karnataka, India.

International Surgery Journal.

Int Surg J. 2016 Aug:3(3):1125-1129

Krishna Murthy. V. R., Dr. Ishwar Prasad. ,Dr. Rajanna.B., Dr. Samudyatha.V.C., Pruthvik. B.G.

02

Mortality pattern and trends in Surgery wards: A five year retrospective study at a teaching hospital in Hassan district, Karnataka, India.

International Surgery Journal.

Int Surg J. 2016 Aug:3(3):1125-1129

Krishna Murthy. V. R., Dr. Ishwar Prasad. ,Dr. Rajanna.B., Dr. Samudyatha.V.C., Pruthvik. B.G.

 

03

Bacteriological profile in Diabetic foot ulcers: A Clinical study 

International Journal of Scientific Study

( Journal of Surgery)

Vol- 02, Iss- 03

Page No – 38 2016

Dr. Shashanka,

Dr. Rajanna. B

04

HbA1c in Diabetic foot patients: A Predictor of Healing Rate.

International Journal of Scientific Study

( Journal of Surgery)

Vol- 02, Iss- 03

Page No – 34 2016

Dr. Shashanka,

Dr. Palachandra

 

ಇತ್ತೀಚಿನ ನವೀಕರಣ​ : 16-11-2022 10:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080