ಅಭಿಪ್ರಾಯ / ಸಲಹೆಗಳು
ಅಭಿಪ್ರಾಯ / ಸಲಹೆಗಳು

ಹಿಮ್ಸ್ ಕ್ವಟೇಶನ್

 

 * ಸಂಸ್ಥೆಯ ಬೋಧಕ ಆಸ್ಪತ್ರೆಗೆ ಆಕ್ಸಿಜನ್ ಪೈಪ್ ಲೈನ್ ಅಳವಡಿಸಲು ಕೋಟೇಶನ್ ಕರೆದಿರುವ ಬಗ್ಗೆ.

 * ಎಸ್.ಸಿ.-ಎಸ್.ಟಿ. ವಿದ್ಯಾರ್ಥಿಗಳಿಗೆ Apron, Emergency Light, B.P Monitor, Mask, Gloves ಗಳನ್ನು ಖರೀದಿಸಲು ಕೋಟೇಶನ್ ಕರೆದಿರುವ ಬಗ್ಗೆ.

 * ಎಸ್.ಎನ್.ಸಿ.ಯು ವಿಭಾಗಕ್ಕೆ ಕೇಸ್ ಶೀಟ್ ಮತ್ತು ರೇಕಾಡ್ ಗಳನ್ನು ಖರೀದಿಸಲು ಕೋಟೇಶನ್ ಕರೆದಿರುವ ಬಗ್ಗೆ.

 * ಸಂಸ್ಥೆಯ ಎಲ್ಲಾ ಕಟ್ಟಡಗಳಿಗೆ ಆಧಾರ್ ಲಿಂಕ್ Iris ಬಯೋಮೆಟ್ರಿಕ್ ಅಳವಡಿಸಲು 3 ವೈಫೈ ಗಳನ್ನು ಖರೀದಿ ಮಾಡಲು ಕೋಟೇಶನ್ ಕರೆದಿರುವ ಬಗ್ಗೆ.

 * ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ABG ಯಂತ್ರಕ್ಕೆ  ABG Sensor cassette and ABG solution pack ಗಳನ್ನು ಕೊಟೇಶನ್ ಮೂಲಕ ಖರೀದಿ ಮಾಡುವ ಬಗ್ಗೆ.

 * ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ನೇತ್ರಾ ಚಿಕಿತ್ಸಾ ವಿಭಾಗಕ್ಕೆ Trolly drap ಗಳನ್ನು ಕೊಟೇಶನ್ ಮೂಲಕ ಖರೀದಿ ಮಾಡುವ ಬಗ್ಗೆ. 

 * ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ, ಹಾಸನ ಇಲ್ಲಿಗೆ 100 Ltr commercial RO Plant, ಹಾಗೂ 100 ltr SS tank  ಅನ್ನು ಕೋಟೇಶನ್ ಮೂಲಕ ಖರೀದಿಸುವ ಬಗ್ಗೆ

 * ಸಂಸ್ಥೆಯ ಡರ್ಮಟಾಲಜಿ ವಿಭಾಗಕ್ಕೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಕೋಟೇಶ್ ಕರೆದಿರುವ ಬಗ್ಗೆ

 * ಸಂಸ್ಥೆಯ ಅಂಗರಚನಾಶಾಸ್ತ್ರ ವಿಭಾಗ ಹಾಗೂ ಶರೀರ ಕ್ರಿಯಾ ಶಾಸ್ತ್ರ ವಿಭಾಗಗಳ ಮೈಕ್ರೋಸ್ಕೋಪ್ ಗಳನ್ನು ಎ.ಎಮ್.ಸಿ. ಮಾಡುವ ಬಗ್ಗೆ.

 * ಸಂಸ್ಥೆಯ ಬೋಧಕ ಆಸ್ಪತ್ರೆಯ Anti Rabies clinic ವಿಭಾಗಕ್ಕೆInj.Anti Rabies immunoglobulin IP ಅನ್ನು ಖರೀದಿ ಮಾಡುವ ಬಗ್ಗೆ.

 * ಸಂಸ್ಥೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಬೇಕಾಗಿರುವ ವೈದ್ಯಕೀಯ ಉಪಕರಣಗಳಿಗಾಗಿ ಕೋಟೇಶ್ ಕರೆದಿರುವ ಬಗ್ಗೆ.

 * ಸಂಸ್ಥೆಯ ಸರ್ವರೂಮಿನ ಇಂಟರ್ ನೆಟ್ ಸ್ಫೀಡ್ ನ್ನು  300 MBPS ಗಳಿಗೆ  ಹೆಚ್ಚಿಸಲು ಕೋಟೇಶ್ ಕರೆದಿರುವ ಬಗ್ಗೆ.

 * ಅರವಳಿಕೆ ವಿಭಾಗಕ್ಕೆ  steel almerha locker and Racks for medicine storage ಗಳಿಗೆ ಕೊಟೇಶ್ ಕರೆದಿರುವ ಬಗ್ಗೆ

 * ರೇಡಿಯಾಲಜಿ ವಿಭಾಗಕ್ಕೆ 3 ಕೆ.ವಿ.ಎ ಯುಪಿ.ಎಸ್ ಗಾಗಿ ಕೊಟೇಶ್ ಕರೆದಿರುವ ಬಗ್ಗೆ

 * ಸಂಸ್ಥೆಯ ಔಷಧ ಶಾಸ್ತ್ರ ವಿಭಾಗಕ್ಕೆ  Computer Assisted Learning  (CAL) for animal experiments software  ಅಳವಡಿಸುವ ಬಗ್ಗೆ.

 * ಸಂಸ್ಥೆಯ ಬೋಧಕ ಆಸ್ಪತ್ರೆಯ ವೈದ್ಯಶಾಸ್ತ್ರ ವಿಭಾಗಕ್ಕೆ  Citric acid   ಅನ್ನು ಖರೀದಿ ಮಾಡುವ ಬಗ್ಗೆ.

 * ಸಂಸ್ಥೆಯ ಬೋಧಕ ಆಸ್ಪತ್ರೆಯ ವೈದ್ಯಶಾಸ್ತ್ರ ವಿಭಾಗಕ್ಕೆ   Inj. Anti Snake Venom ಅನ್ನು ಖರೀದಿ ಮಾಡುವ ಬಗ್ಗೆ.

 * ಸಂಸ್ಥೆಯ ಬೋಧಕ ಆಸ್ಪತ್ರೆಯ ಔಷಧ ಉಗ್ರಾಣ ವಿಭಾಗಕ್ಕೆ Inj. IV. Sodium Chloride 0.9%w/v ಅನ್ನು ಖರೀದಿ ಮಾಡುವ ಬಗ್ಗೆ.

 * ಸಂಸ್ಥೆಯ ಬೋಧಕ ಆಸ್ಪತ್ರೆಯ ರೇಡಿಯಾಲಜಿ ವಿಭಾಗಕ್ಕೆ MRI Contrast ಔಷಧವನ್ನು ಖರೀದಿ ಮಾಡುವ ಬಗ್ಗೆ.

 * ಶ್ರೀ ಚಾಮರಾಜೇಂದ್ರ ಬೋಧಕ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಎಸ್.ಎನ್.ಸಿ.ಯು ನಲ್ಲಿರುವ 05 MASIMO RAD PULSE OXIMETER OF PROBE ಗಳನ್ನು ಖರೀದಿ ಮಾಡುವ ಬಗ್ಗೆ.

 * Medical Instruments ಗಳಿಗಾಗಿ ಇ-ಟೆಂಡರ್ ಗಳಿಗಾಗಿ ಕೋಟೇ ಶನ್ ಕರೆದಿರುವ ಬಗ್ಗೆ.

 * ಇ.ಎನ್.ಟಿ. ವಿಭಾಗದ ಕೋವಿಡ್ -19 ರೋಗಿಗಳ Mucormycosis ಚಿಕಿತ್ಸೆಗಾಗಿ  Medical equipment ಗಳಿಗೆ ಕೋಟೇಶ್ ಕರೆದಿರುವ ಬಗ್ಗೆ.

 * 40 NO ELBLOW operated tabsಗಳಿಗೆ ಕೋಟೇಶ್ ಕರೆದಿರುವ ಬಗ್ಗೆ, ಹಿಮ್ಸ್, ಹಾಸನ.

 * ಮ್ಯೂಕೋರ್ಮಿಕೊಸಿಸ್ ಚಿಕಿತ್ಸೆಗಾಗಿ ಇ ಎನ್ ಟಿ ವಿಭಾಗಕ್ಕೆ ವೈದ್ಯಕೀಯ ಸಲಕರಣೆಗಳ ಉದ್ಧರಣ, ಹಿಮ್ಸ್ ಹಾಸನ

 * NABH ಮತ್ತು ಮುಖ್ಯ ಔಷಧ ಅಂಗಡಿ ವಿಭಾಗಕ್ಕೆ ಉದ್ಧರಣ

 * X2 ತೊಳೆಯುವ ದ್ರಾವಣ 100 ಮಿಲಿ ಮತ್ತು XI ಶುಚಿಗೊಳಿಸುವ ದ್ರಾವಣ 100ml ರಾಸಾಯನಿಕಕ್ಕಾಗಿ ಉದ್ಧರಣ ರೋಗಶಾಸ್ತ್ರ ವಿಭಾಗದ ಕೊನೆಯ ದಿನಾಂಕ: 25.08.2021

 * CISCO Webex ID ನವೀಕರಣಕ್ಕಾಗಿನ ಕೊಟೇಶನ್

 * ಹಿಮ್ಸ್ ಸಂಸ್ಥೆಯ ಬೋದಕ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಔಷಧಗಳನ್ನು ಖರೀದಿಸುವ ಬಗ್ಗೆ.

 * ಹಿಮ್ಸ್ ಸಂಸ್ಥೆಯ ಬೋದಕ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ Inj. Albumin solution ಖರೀದಿಸುವ ಬಗ್ಗೆ.

 NICU AND ICU  ವಿಭಾಗಕ್ಕೆ Layrngoscope and digitial thermometer ಗಳಿಗೆ ಕೋಟೇಷನ್ ಕರೆದಿರುವ ಬಗ್ಗೆ.

 * ಕೋವಿಡ್ -19 ವಾರ್ ರೂಂಗೆ TV stand and Microphone Adopter ಗಳಿಗೆ ಕೋಟೇಶ್ ಕರೆದಿರುವ ಬಗ್ಗೆ.

 * OBG ಡಿಪಾರ್ಟ್ಮೆಂಟ್, ಹಿಮ್ಸ್, ಹಾಸನಕ್ಕಾಗಿ 15 ರೆಕ್ಸಿನ್ ಬೆಡ್‌ಗಳಿಗೆ ಕೋಟೇಷನ್

 *  ಸಂಸ್ಥೆಯ ವಿವಿಧ ಕಟ್ಟಡಗಳಲ್ಲಿ ಶೇಖರಣೆಯಾಗುವ ಸಾಮಾನ್ಯ ತ್ಯಾಜ್ಯ ಮತ್ತು ಆಹಾರ ತ್ಯಾಜ್ಯಾವನ್ನು ಒಂದು ವರ್ಷದ ಅವಧಿಗೆ ವಿಲೇವಾರಿ ಮಾಡುವ ಬಗ್ಗೆ

 * ಸಂಸ್ಥೆಯ ಉಪನ್ಯಾಸಕ ಕೊಠಡಿ ಸಂಖ್ಯೆ-4 ರಲ್ಲಿನ ಮೆಟ್ಟಿಲುಗಳ ಗ್ಲೇಜಿಂಗ್ ಜಾಗದಲ್ಲಿ ವುಡ್ ವರ್ಕ್ ಮಾಡುವ ಬಗ್ಗೆ.

 

 

ಇತ್ತೀಚಿನ ನವೀಕರಣ​ : 30-11-2021 02:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080