ಅಭಿಪ್ರಾಯ / ಸಲಹೆಗಳು

ಕೇಂದ್ರೀಯ ಪ್ರಯೋಗಾಲಯ

ರೋಗಿಗಳಿಗೆ ಮಾಹಿತಿ

ಜೀವರಸಾಯನ ಶಾಸ್ತ್ರ ವಿಭಾಗ

ಶ್ರೀ ಚಾಮರಾಜೇಂದ್ರ ಹಿಮ್ಸ್‌ ಬೋಧಕ ಆಸ್ಪತ್ರೆ, ಹಾಸನ
ಜೀವರಸಾಯನ ಶಾಸ್ತ್ರ ಪ್ರಯೋಗಾಲಯ ಪರೀಕ್ಷೆಗಳ ವಿವರ, ದರ & ಸಮಯ
BIOCHEMISTRY LAB TESTS: SCOPE OF SERVICES, TAT & PRICES
ಕ್ರಸ ಪರೀಕ್ಷೆ ದರ ಸಮಯ   ಕ್ರಸ ಪರೀಕ್ಷೆ ದರ ಸಮಯ   ಕ್ರಸ ಪರೀಕ್ಷೆ ದರ ಸಮಯ
SL NO NAME OF THE TEST   TAT   SL NO NAME OF THE TEST   TAT    SL NO NAME OF THE TEST   TAT 
1 FBS# 30 2-4 Hours   CARDIAC PROFILE   2-4 Hours     TUMOR MARKERS    
2 PPBS 30 2-4 Hours   23 CKMB 200 2 Hours   45 AFP 500 4-6 Hours
3 RBS 30 2-3 Hours   24 CK TOTAL 100 2 Hours   46 CEA 500 4-6 Hours
4 GCT 150 2-4 Hours   25 hs TROPONIN I 500 2 Hours   47 CA 19-9 450 4-6 Hours
5 HbA1C 300 2-4 Hours     ELECTROLYTES 150 2 Hours   48 TOTAL PSA 500 4-6 Hours
KIDNEY PROFILE   2-4 Hours   26 SODIUM  80 2 Hours   49 CA 125 500 4-6 Hours
6 UREA 40 2-4 Hours   27 POTASSIUM 80 2 Hours     TDM    
7 CREATININE 40 2-4 Hours   28 CHLORIDE 80 2 Hours   50 VALPROIC ACID ASSAY 350 4-6 Hours
LIPID PROFILE (Fasting)# 300 2-4 Hours   THYROID FUNCTION TESTS 400 2-4 Hours     IRON PROFILE    
8 TOTAL CHOLESTEROL 50 2-4 Hours   29 TSH 100 2-4 Hours   51 FERRITIN 500 4-6 Hours
9 HDL  50 2-4 Hours   30 FREE T3 250 2-4 Hours   52 TIBC 150 4-6 Hours
10 LDL   2-4 Hours   31 FREE T4 250 2-4 Hours   53 Serum Iron 60 4-6 Hours
11 TRIGLYCERIDES 50 2-4 Hours     OTHERS         PANCREATIC PROFILE    
12 VLDL   2-4 Hours   32 PHOSPHOROUS 50 2-4 Hours   54 SERUM AMYLASE 130 2-4 Hours
LIVER FUNCTION TESTS 300 2-4 Hours   33 URIC ACID 40 2-4 Hours   55 SERUM LIPASE 200 2-4 Hours
13 TOTAL BILIRUBIN 40 2-4 Hours   34 TOTAL CALCIUM 50 2-4 Hours     VITAMINS    
14 DIRECT BILIRUBIN 40 2-4 Hours   35 CHOLINESTERASE 200 2-4 Hours   56 Vitamin D (25 OH) 600 4-6 Hours
15 INDIRECT BILIRUBIN   2-4 Hours   36 LDH 100 2-4 Hours   57 VITAMIN B12 450 4-6 Hours
16 TOTAL PROTEIN 40 2-4 Hours   37 GGT 100 2-4 Hours   58 FOLATE 350 4-6 Hours
17 ALBUMIN 40 2-4 Hours   38 MAGNESIUM 100 2-4 Hours   CSF: CEREBROSPINAL FLUID    
18 GLOBULIN   2-4 Hours   39 HOMOCYSTEINE 800 2-4 Hours   59 SUGAR 35 2-4 Hours
19 AG RATIO   2-4 Hours     HORMONES*       60 PROTEIN 35 2-4 Hours
20 ALKALINE PHOSPHATASE 40 2-4 Hours   40 FSH 350 4-6 Hours   61 CHLORIDE 80 2-4 Hours
21 AST(SGOT) 40 2-4 Hours   41 LH 350 4-6 Hours        
22 ALT(SGPT) 40 2-4 Hours   42 PTH 350 4-6 Hours   * For hormones, blood should be given at specified time as per Doctor's instructions;   # Ensure 8-12 hr fasting; Covid Tests not included
        43 CORTISOL 350 4-6 Hours  
TAT: Turn Around Time is only indicative   44 BETA HCG 500 4-6 Hours  
ದರಗಳು ೦೭.೦೮.೨೦೧೮ರ ಕರ್ನಾಟಕ ಸರ್ಕಾರದ ಆದೇಶದಂತೆ; ಫಲಾನುಭವಿಗಳಿಗೆ ವಿಶೇಷ ದರಗಳು ಅನ್ವಯಿಸುತ್ತವೆ.
Prices are as per Govt Order Dated:07.08.2018. ABArK, BPL, NRHM & others are discounted as per Govt Orders

ರೋಗಿಗಳಿಗೆ ಅಗತ್ಯ ಸೂಚನೆಗಳು:

 

1. ಈ ಕೆಳಕಂಡ ರಕ್ತ ಪರೀಕ್ಷೆಗಳಿಗೆ 8–12 ಗಂಟೆಗಳ (ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ) ಉಪವಾಸವಿದ್ದು, ಖಾಲಿ ಹೊಟ್ಟೆಯಲ್ಲಿ ರಕ್ತ ನೀಡತಕ್ಕದ್ದು.
- Fasting Blood Sugar (FBS), GTT – 8ಗಂಟೆಗಳ ಉಪವಾಸ ಅಗತ್ಯವಿರುತ್ತದೆ.
-  GTT – ಒಟ್ಟು 5 ಸಲ ರಕ್ತ ನೀಡತಕ್ಕದ್ದು (ಖಾಲಿ ಹೊಟ್ಟೆಯಲ್ಲೊಮ್ಮೆ ರಕ್ತ ನೀಡತಕ್ಕದ್ದು, ಬಳಿಕ ಗ್ಲೂಕೋಸ್ ನೀರು ಕುಡಿದ ನಂತರ ಪ್ರತಿ ಅರ್ಧ ಗಂಟೆಗೆ ಒಂದರAತೆ 2 ಗಂಟೆಗಳವರೆಗೆ).
- GCT ರಕ್ತ ಪರೀಕ್ಷೆಗೆ 1 ಬಾರಿ ರಕ್ತ ನೀಡತಕ್ಕದ್ದು– ಗ್ಲೂಕೋಸ್ ನೀರು ಕುಡಿದು, 2ಗಂಟೆ ಬಳಿಕ ರಕ್ತ ನೀಡತಕ್ಕದ್ದು.
- Lipid Profile – 10 – 12ಗಂಟೆಗಳ ಉಪವಾಸ ಅಗತ್ಯವಿರುತ್ತದೆ.
2. ಕಾರ್ಟಿಸಾಲ್ ಪರೀಕ್ಷೆಗಾಗಿ 3 ಬಾರಿ ರಕ್ತ ನೀಡತಕ್ಕದ್ದು - 8 AM, 4 PM & 8 PM
3. ಈಗಾಗಲೇ ಇರುವ ಖಾಯಿಲೆಗಳಿಗೆ ಯಾವುದಾದರೂ ಮಾತ್ರೆ/ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ, ವೈದ್ಯರಿಗೆ ತಿಳಿಸಿ ಅವರು ನೀಡುವ ಸೂಚನೆಗಳನ್ನು ಪಾಲಿಸಿ ರಕ್ತದ ಮಾದರಿ ನೀಡುವುದು.
4. ರಕ್ತ ಮಾದರಿ ಕೊಡುವ ದಿನ ಯಾವುದಾದರೂ ಮಾತ್ರೆ/ ಔಷಧಗಳನ್ನು ಸೇವಿಸಿದ್ದಲ್ಲಿ, ವೈದ್ಯರಿಗೆ ತಿಳಿಸಿ, ರಕ್ತ ಮಾದರಿಯನ್ನು ಪರೀಕ್ಷೆಗೆ ನೀಡಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

 

ಇತ್ತೀಚಿನ ನವೀಕರಣ​ : 23-02-2023 12:30 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080